Subscribe to Gizbot

ಮಂಗಳ ಗ್ರಹಕ್ಕೂ ಅಪ್ಪಳಿಸಿದ ಬೃಹತ್ ಸುನಾಮಿ

Written By:

ಸಮುದ್ರ ಅಲೆಗಳು ಈಜಿಪ್ಟ್‌ನ ಬಹು ದೊಡ್ಡ ಪಿರಾಮಿಡ್ ಗಿಜಾದಂತೆಯೇ ಇದು ಎತ್ತರದಲ್ಲಿದ್ದು ಕೆಂಪು ಗ್ರಹವನ್ನು ಇದು ತಲುಪಿದೆ. ಇಂದು ವಿಜ್ಞಾನಿಗಳ ತಂಡವೊಂದು ಪ್ರಥಮ ಭೂಮ್ಯತೀತ ಅನ್ವೇಷಣೆಯ ಕುರಿತು ಘೋಷಿಸಿದ್ದಾರೆ. ಖಗೋಳವಿಜ್ಞಾನಿಗಳ ತಂಡ ಮತ್ತು ಭೂ ವಿಜ್ಞಾನಿಗಳನ್ನು ಒಳಗೊಂಡ ತಂಡದಲ್ಲಿ ಜೆ ಅಲೆಕ್ಸೀಸ್ ಮಂಗಳನಲ್ಲಿ ಬಿಲಿಯನ್ ವರ್ಷಗಳ ಹಿಂದೆ ಬೃಹತ್ ಸುನಾಮಿ ಮಂಗಳನಲ್ಲಿ ಎದ್ದಿರುವುದಕ್ಕೆ ಪುರಾವೆಗಳಿವೆ ಎಂಬುದಾಗಿ ತಿಳಿಸಿದ್ದಾರೆ.

ರೋಡ್ರಿಗಸ್ ತಿಳಿಸಿರುವಂತೆ, ಎರಡು ಪ್ರತ್ಯೇಕ ಬೃಹತ್ ಸುನಾಮಿಗಳು ಮಂಗಳನ ನೆಲವನ್ನು ಸ್ಪರ್ಶಿಸಿದ್ದು ಸರಿಸುಮಾರು 3.4 ಬಿಲಿಯನ್ ವರ್ಷಗಳ ಹಿಂದೆ ಇದು ನಡೆದಿದೆ ಎಂಬುದಾಗಿ ಪತ್ತೆಯಾಗಿದೆ. ಈ ಸಮಯದಲ್ಲಿ ಮಂಗಳನು 1.1 ಬಿಲಿಯನ್ ಹಳತಾಗಿತ್ತು ಎಂದಾಗಿದೆ. ಸರಾಸರಿ 150 ಫೀಟ್ ಎತ್ತರದಲ್ಲಿ ಎರಡು ಸುನಾಮಿಗಳು ರಚನೆಯಾಗಿವೆ. ಈ ಬೃಹತ್ ಅಲೆಗಳು 400 ಫೀಟ್ ಎತ್ತರವನ್ನು ಪಡೆದುಕೊಂಡಿವೆ.

ಓದಿರಿ: ಈ ರಹಸ್ಯ ತಾಣಗಳು ಭೂಮಿಯ ಮೇಲೆ ಇದ್ದಿದ್ದು ಹೌದು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಲ್ಕೆ ಪರಿಣಾಮ

#1

ಸೈಂಟಿಫಿಕ್ ರಿಪೋರ್ಟ್ಸ್ ಪತ್ರಿಕೆಯಲ್ಲಿ ಈ ಸುನಾಮಿಯ ಬಗ್ಗೆ ರೋಡ್ರಿಗಸ್ ಮತ್ತು ಅವರ ಸಹೋದ್ಯೋಗಿಗಳು ಬರೆದುಕೊಂಡಿದ್ದಾರೆ. ವಿಜ್ಞಾನಿಗಳು ಹೇಳುವಂತೆ ಮಂಗಳ ಸುನಾಮಿಗಳು ಉಲ್ಕೆ ಪರಿಣಾಮಗಳಿಂದ ಪ್ರಚೋದನೆಯನ್ನು ಪಡೆದುಕೊಂಡಿದ್ದು ಇದು ಮಂಗಳನ ಪುರಾತನ ನೀರಿನ ಸಾಗರಗಳನ್ನು ಅಪ್ಪಳಿಸಿದ್ದು ಇದರಿಂದ ರಚಿತವಾದ ಸಮುದ್ರ ಪರಿಣಾಮ ಕುಳಿಗಳು ಸುಮಾರು 19 ಮೈಲಿ ವ್ಯಾಸದ್ದಾಗಿದೆ.

ಪ್ರತ್ಯೇಕ ಪರಿಣಾಮ

#2

ಕುಳಿ ರಚನೆಯಲ್ಲಿ ವಿಶೇಷ ಜ್ಞಾನವನ್ನು ಪಡೆದುಕೊಂಡಿರುವ ಥಾಮಸ್ ಖಗೋಳಶಾಸ್ತ್ರಜ್ಞರಾಗಿದ್ದು ಇವರು ಈ ವಿಷಯವನ್ನು ತಿಳಿಸಿದ್ದಾರೆ. ಹಲವಾರು ಮಿಲಿಯನ್ ವರ್ಷಗಳ ಹಿಂದೆಯೇ ಎರಡು ಸುನಾಮಿಗಳು ಇಲ್ಲಿ ಉಂಟಾಗಿದ್ದು ಇದು ಪ್ರತ್ಯೇಕ ಪರಿಣಾಮವನ್ನು ಉಂಟುಮಾಡಿದ್ದರೂ ಗಾತ್ರ ಒಂದೇ ಆಗಿದೆ.

ಅನನ್ಯ ಭೂವೈಜ್ಞಾನಿಕ ವೈಶಿಷ್ಟ್ಯ

#3

ಭೂಮಿಯಲ್ಲಿರುವ ಸಹಚರರಂತೆಯೇ ಮಂಗಳನ ಸುನಾಮಿಗಳು ಸಂಚಯಗಳನ್ನು ತೊಳೆದುಕೊಂಡು ಹೋಗಿದ್ದು ನೂರು ಮಿಲಿಯನ್ ಬಂಡೆಗಳ ಒಳನಾಡನ್ನು ಮತ್ತು ಭೂದೃಶ್ಯದಲ್ಲಿ ಅನನ್ಯ ಭೂವೈಜ್ಞಾನಿಕ ವೈಶಿಷ್ಟ್ಯಗಳನ್ನು ಕೆತ್ತಿದೆ.

ಹಿನ್ನೀರು ನೀರಿನ ಕಾಲುವೆ

#4

ಉದಾಹರಣೆಗೆ ಈ ಆಪತ್ತುಗಳು ಹಿನ್ನೀರು ನೀರಿನ ಕಾಲುವೆಗಳನ್ನು ಕತ್ತರಿಸಿ ಮತ್ತೆ ಸಾಗರಕ್ಕೆ ಮರಳಲಿವೆ. ಆದರೆ 3.4 ಶತಕೋಟಿ ವರ್ಷಗಳ ನಂತರದ ವಾತಾವರಣ ಮತ್ತು ಸವೆತ, ಅಂದರೆ ಭೌಗೋಳಿಕ ಬೆರಳಚ್ಚುಗಳನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ.

ಸುನಾಮಿ ಸಂಭವ

#5

ರೋಡ್ರಿಗಸ್ ಮತ್ತು ಅವರ ಸಹೋದ್ಯೋಗಿಗಳು ತಗ್ಗಾದ ಉತ್ತರ ಭಾಗದಲ್ಲಿ ಈ ಸುನಾಮಿ ಸಂಭವಿಸುವುದರ ಕುರಿತಾದ ಮಾಹಿತಿಯನ್ನು ಪತ್ತೆಹಚ್ಚಿದ್ದಾರೆ. ಕ್ರೈಸ್ ಪ್ಲಾಂಟಿಯಾ ಮತ್ತು ಅರೇಬಿಯಾ ಟೆರಾ ಈ ಎರಡು ಪ್ರದೇಶಗಳಾಗಿವೆ.

ಥರ್ಮಲ್ ಕ್ಯಾಮೆರಾ

#6

ಥರ್ಮಲ್ ಕ್ಯಾಮೆರಾವನ್ನು ಬಳಸಿಕೊಂಡು ನಕ್ಷೆಯನ್ನು ತೆಗೆಯಲಾಗಿದ್ದು 15 ವರ್ಷಗಳ ಮಾರ್ಸ್ ಆಡಿಸ್ ಆರ್ಬಿಟರ್‌ನಲ್ಲಿ ಸುನಾಮಿಯ ಎತ್ತರದ ನೀರಿನ ಗುರುತುಗಳನ್ನು ಪತ್ತೆಹಚ್ಚಿದೆ.

ಅಪ್ಪಳಿಸುವಿಕೆ

#7

ಪ್ರಥಮ ಸುನಾನಿಯು 300,000 ಸ್ಕ್ವೇರ್ ಮೈಲುಗಳಷ್ಟು ಅಪ್ಪಳಿಸುವಿಕೆಯನ್ನು ದಾಖಲಿಸಿದ್ದು, 320 ಮೈಲುಗಳಷ್ಟು ಸ್ಮ್ಯಾಶ್ ಆಗಿದೆ.

400 ಮೈಲುಗಳಷ್ಟು ದೂರ

#8

ಎರಡನೇ ಸುನಾಮಿಯು ಕೆಂಪು ಅಂಗಳದಲ್ಲಿ 400,000 ಸ್ಕ್ವೇರ್ ಮೈಲುಗಳಷ್ಟು ಎತ್ತರದಲ್ಲಿದ್ದು ಇನ್‌ಲ್ಯಾಂಡ್ ಉದ್ದಕ್ಕೂ ಇದು ಪ್ರಯಾಣಿಸಿದೆ. ಅಂದರೆ 400 ಮೈಲುಗಳಷ್ಟು ದೂರಕ್ಕೇರಿದೆ.

 65 ಫೀಟ್ ಎತ್ತರ

#9

ಇದನ್ನು ಭೂಮಿಯ ಮೇಲೆ ಅಪ್ಪಳಿಸಿದ 2004 ರ ಸುನಾಮಿಗೆ ಹೋಲಿಸಿದಾಗ ಇದು 1.4 ಮಿಲಿಯನ್ ಉದ್ದಕ್ಕೆ ಹರಡಿದೆ. ಇದು 65 ಫೀಟ್ ಎತ್ತರವನ್ನು ತಲುಪಿದೆ.

ಹೆಚ್ಚು ಶಕ್ತಿಯುತ

#10

ಎರಡನೇ ಸುನಾಮಿಯು ಮೊದಲನೇ ಸುನಾಮಿಯ ಮೀಟರ್ ಎತ್ತರವನ್ನು ಪಡೆದುಕೊಳ್ಳದೇ ಇದ್ದರೂ ಇದು ಹೆಚ್ಚು ಶಕ್ತಿಯುತವಾಗಿತ್ತು ಎಂಬುದಾಗಿ ಇದು ಮಾಡಿದ ಕುರುಹುಗಳಿಂದಲೇ ಪತ್ತೆಹಚ್ಚಲಾಗಿದೆ.

ಎರಡು ಸುನಾಮಿ ಸಂಭವ

#11

ಎರಡು ಸುನಾಮಿ ಸಂಭವಿಸುವಾಗ ಕೂಡ ಸಾಗರವು ಕಡಿಮೆ ಅಲೆಗಳ ಅಬ್ಬರವನ್ನು ಉಂಟುಮಾಡುತ್ತಿದ್ದು ವಾತಾವರಣವು ತಂಪಾಗಿತ್ತು.

ಹಿಮ ಬಂಡೆ

#12

ವಿಜ್ಞಾನಿಗಳು ಹೇಳುವಂತೆ,ಎರಡನೇ ಸುನಾಮಿಯು ಕರಗಿದ ಹಿಮವನ್ನು ಅಪ್ಪಳಿಸಿದ್ದು, ಮಂಗಳನ ತೀರದಲ್ಲಿ ಹಿಮ ಬಂಡೆಗಳನ್ನು ಉಂಟುಮಾಡಿವೆ. ಇದುವೇ ಮಂಗಳನ ಅಂಗಳದಲ್ಲಿ ಮಾನವನ ಜೀವನಕ್ಕೆ ಕುರಿತಾದ ಕುರುಹುಗಳನ್ನು ಪತ್ತೆಹಚ್ಚಲು ನೆರವಾಗಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಸಮುದ್ರದ ನೀರಿನಿಂದ ವಿದ್ಯುತ್‌ ಉತ್ಪಾದನೆಗೆ ಹೊಸ ವಿಧಾನ!!
ನಾವು ಕಂಡರಿಯದ ದೈತ್ಯಮಾನವರು ಭೂಮಿಯಲ್ಲಿ ಇದ್ದದ್ದು ಹೌದು
ಅಚ್ಚರಿ:ಡ್ರೋನ್ ಸೆರೆಹಿಡಿದ ನರಕದ ಬಾವಿ ಜಲಪಾತ

ಭೇಟಿ ನೀಡಿ

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Great Pyramid of Giza, and they barreled across the red planet. A team of scientists has announced the first discovery of extraterrestrial tsunamis.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot