Just In
- 50 min ago
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- 1 hr ago
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
- 3 hrs ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- 5 hrs ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
Don't Miss
- News
Assembly election 2023: ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಎಚ್.ಡಿ.ಕೆ
- Movies
ನನ್ನ ಖಾಸಗಿ ಭಾಗಕ್ಕೆ ಹೊಡೆಯುತ್ತಿದ್ದ: ಬಾಯ್ಫ್ರೆಂಡ್ ನೀಡಿದ ಚಿತ್ರಹಿಂಸೆ ಬಿಚ್ಚಿಟ್ಟ 'ನಮ್ಮಣ್ಣ' ನಾಯಕಿ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮನುಷ್ಯನ ಆರೋಗ್ಯಕ್ಕೆ ಕಂಟಕ ಇಯರ್‌ಫೋನ್ ಬಳಕೆ
ಬೆಂಗಳೂರಿನಂತ ನಗರಗಳಲ್ಲಿ ಇಯರ್‌ಫೋನ್ ಕಿವಿಗೆ ಹಾಕಿಕೊಂಡು ಬಸ್ ಮಿಸ್ ಮಾಡಿಕೊಳ್ಳುವವರು, ಅಪಘಾತಕ್ಕೆ ಒಳಗಾಗುವವರು, ಬಸ್ಸು ನಿಲ್ಲಿಸುವ ಮುನ್ನವೇ ಇಳಿಯಲು ಹೋಗಿ ಬೀಳುವವರು ಹೆಚ್ಚಾಗೆ ಕಾಣ್ತಾರೆ. "ಒಂದು ಟೈಮ್ ಊಟ ಬಿಟ್ಟೇವು ಸ್ಮಾರ್ಟ್‌ಫೋನ್ ಬಿಡೆವು, ನೋಟ್ಸ್ ಮರೆತೇವು ಇಯರ್‌ಫೋನ್ ಮರೆಯಲಾರೆವು" ಇದು ಕಾಲೇಜು ಹುಡುಗ/ಹುಡುಗಿಯರು ಬೆಳಗಿನ ಸಮಯದಲ್ಲಿ ಮನೆಯಲ್ಲಿ ಹೇಳೋ ಡೈಲಾಗು. ಯಾಕಂದ್ರೆ ಅವರಿಗೆ ಆರೋಗ್ಯದ ಮೇಲಿನ ದೂರದೃಷ್ಟಿ ಕಡಿಮೆ ಇರಬೇಕು.
ವಿವಿಧ ಹೇರ್ ಸ್ಟೈಲ್‌ನಲ್ಲಿ ಹೇಗೆ ಕಾಣುತ್ತೀರಿ ತಿಳಿಸುವ 'ಇಮೇಜ್ ಸಾಫ್ಟ್‌ವೇರ್'
ಇಯರ್‌ಫೋನ್ ಮತ್ತು ಹೆಡ್‌ಫೋನ್ ಬಳಕೆದಾರರಿಗೆ ಮನರಂಜನೆಯ ಮತ್ತಿನಲ್ಲಿ ಆರೋಗ್ಯದ ದೂರದೃಷ್ಟಿಯೇ ಮರೆತುಹೋಗುತ್ತದೆ. ಹೌದು, ಬಹುಸಂಖ್ಯಾತರು ಮನರಂಜನೆಗಾಗಿ ಇಂದು ಇಯರ್‌ಫೋನ್ ಮತ್ತು ಹೆಡ್‌ಫೋನ್‌ಗಳನ್ನು ದಿನನಿತ್ಯವು ದೀರ್ಘ ಸಮಯ ಬಳಸುತ್ತಾರೆ. ಆದರೆ ಅವುಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ಸೈಡ್ ಎಫೆಕ್ಟ್‌ಗಳ ಮೇಲೆ ಯಾರು ಸಹ ಇದುವರೆಗೂ ಗಮನಹರಿಸಿಯೇ ಇಲ್ಲಾ.
ದಿನದಿಂದ ದಿನಕ್ಕೆ ಇಯರ್‌ಫೋನ್ ಮತ್ತು ಹೆಡ್‌ಫೋನ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅಂತಹವರು ತಮ್ಮ ಆರೋಗ್ಯದ ದೃಷ್ಟಿಯಿಂದ, ಇಯರ್‌ಫೋನ್ ಮತ್ತು ಹೆಡ್‌ಫೋನ್ ಬಳಸುವುದರಿಂದ ಉಂಟಾಗುವ ಆರೋಗ್ಯದ ಸೈಡ್ ಎಫೆಕ್ಟ್‌ಗಳು ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.
ಜಾಗತಿಕ ತಾಪಮಾನಕ್ಕೆ ಅಮೆರಿಕ 'ಹಾರ್ಪ್' ವೆಪನ್ ಕಾರಣ

ಧ್ವನಿ ಆಲಿಸುವಲ್ಲಿ ತೊಡಕುಗಳು
90 ಡೆಸಿಬಲ್ ಮೀರಿದ ಸೌಂಡ್‌ನಲ್ಲಿ ಇಯರ್‌ಫೋನ್/ಹೆಡ್‌ಫೋನ್ ಬಳಸಿ ಹಾಡುಗಳನ್ನು ಕೇಳುವುದರಿಂದ ಧ್ವನಿ ಸೌಂಡ್ ನೇರವಾಗಿ ಕಿವಿಯೊಳಗೆ ಹೋಗುವುದರಿಂದ, ಕಿಮಿ ಕೇಳಿಸುವಲ್ಲಿ ನಷ್ಟ ಹಾಗೂ ತೊಡಕುಗಳು ಉಂಟಾಗುತ್ತವೆ.

ಕಿವಿಯ ಸೋಂಕುಗಳು
ವೈಯಕ್ತಿಕ ಇಯರ್‌ಫೋನ್/ಹೆಡ್‌ಫೋನ್‌ಗಳು ಇದ್ದರೂ ಸಹ, ಆಗಾಗ ಇತರರಿಗೆ ಕೊಡುವುದು ಅಥವಾ ಅವರಿಂದ ತೆಗೆದುಕೊಂಡು ಬಳಸುವುದು ಸಾಮಾನ್ಯ ಅಲ್ಲವೇ. ಆದರೆ ಎಚ್ಚರ ಇದರಿಂದ ಒಬ್ಬರ ಕಿಮಿಯಿಂದ ಇನ್ನೊಬ್ಬರ ಕಿವಿಗೆ ಬ್ಯಾಕ್ಟೀರಿಯಾಗಳು ಓಡಾಡಿ ಕಿವಿಗಳಿಗೆ ಸೋಂಕುಗಳು ಬರುವುದರಲ್ಲಿ ಸಂಶಯವಿಲ್ಲ.

ಗಾಳಿಯ ಚಲನೆ ಇಲ್ಲ
ಇಯರ್‌ಫೋನ್/ಹೆಡ್‌ಫೋನ್ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮವಾಗಿ ಹಾಡು ಕೇಳುವ ಅನುಭವವನ್ನು ವೃದ್ದಿಸುವ ರೀತಿಯಲ್ಲಿ ಇಯರ್‌ಫೋನ್/ಹೆಡ್‌ಫೋನ್‌ಗಳನ್ನು ಅಭಿವೃದ್ದಿಪಡಿಸುತ್ತಿವೆ. ಆದರೆ ಅವುಗಳನ್ನು ಕಿವಿಗೆ ಹಾಕುವುದರಿಂದ ನೇರವಾಗಿ ಕಿವಿಯ ಕೆನಲ್‌ಗಳಿಗೆ ತಾಕುವುದರಿಂದ ಯಾವುದೇ ಗಾಳಿ ಚಲನೆ ಇಲ್ಲದೇ ಕಿವಿಗಳು ಬಹುಬೇಗ ಸಮಸ್ಯೆಗೆ ಗುರಿಯಾಗಿ ಕೇಳುವುದರಲ್ಲಿ ತೊಂದರೆ ಉಂಟಾಗುತ್ತದೆ.

ನಿರಂತರ ಕೇಳುಗರು
ಇಯರ್‌ಫೋನ್/ಹೆಡ್‌ಫೋನ್‌ನಲ್ಲಿ ನಿರಂತರವಾಗಿ ಹಾಡು ಕೇಳುವವರಿಗೆ ಕಿವಿಮೊರೆತ, ಧ್ವನಿ ಕೇಳುವಲ್ಲಿ ಸಮಸ್ಯೆ, ಸೋಂಕುಗಳು ಉಂಟಾಗುತ್ತದೆ.

ಕಿವಿ ಉರಿಯುವಿಕೆ
ಇತ್ತೀಚಿನ ಒಂದು ಅಧ್ಯಯನದ ಪ್ರಕಾರ "ಪ್ರತಿದಿನ ಹೆಚ್ಚು ಕಾಲ ಇಯರ್‌ಫೋನ್/ಹೆಡ್‌ಫೋನ್ ಬಳಸುವವರಿಗೆ ಕಿವಿ ಉರಿಯುವಿಕೆ, ಜುಮ್ಮೆನುವಿಕೆ ಪ್ರಾರಂಭವಾಗಿ ಸ್ವಲ್ಪ ಸಮಯದ ನಂತರ ಸಾಮನ್ಯವಾಗುತ್ತದೆ. ಆದರೆ ಇಂತಹ ಸಮಸ್ಯೆಯೇ ಮುಂದೆ ಕಿವಿಡುತನಕ್ಕೆ ಕಾರಣವಾಗುತ್ತದೆ" ಎಂದು ಹೇಳಲಾಗಿದೆ.

ಕಿವಿ ನೋವು
ಇಯರ್‌ಫೋನ್/ಹೆಡ್‌ಫೋನ್ ಬಳಸುವವರಿಗೆ ಸಾಮಾನ್ಯವಾಗಿ ಕಿವಿ ನೋಯುವಿಕೆ, ಹಾಗೂ ಕಿವಿಯೊಳಗೆ ಧ್ವನಿ ಮೊರೆತ, ಕಿವಿಯ ಯಾವುದಾದರೊಂದು ಭಾಗ ನೋಯುವಿಕೆ ಪ್ರಾರಂಭವಾಗುತ್ತದೆ.

ಮೆದುಳಿನ ಮೇಲೆ ದುಷ್ಟರಿಣಾಮ
ಇಯರ್‌ಫೋನ್/ಹೆಡ್‌ಫೋನ್‌ಗಳಿಂದ ಇಲೆಕ್ಟ್ರೋ ಮ್ಯಾಗ್ನಟಿಕ್ ತರಂಗಗಳು ಉತ್ಪತ್ತ ಆಗುವುದರಿಂದ ಮೆದುಳಿನ ಮೇಲೆ ನೇರವಾಗಿ ಅಧಿಕವಾದ ದುಷ್ಟರಿಣಾಮ ಉಂಟಾಗುತ್ತದೆ. ಇದಕ್ಕೆ ಮೆಡಿಕಲ್ ಆಧಾರವು ಇದೆ.

ಜೀವಕ್ಕೆ ಅಪಾಯಕಾರಿ
ಇತ್ತೀಚೆಗೆ ಇಯರ್‌ಫೋನ್/ಹೆಡ್‌ಫೋನ್ ಬಳಸುವವರು ಅಧಿಕವಾಗಿ ಕಾರು ಅಪಘಾತ, ರಸ್ತೆ ಅಪಘಾತ, ಅಲ್ಲದೇ ರೈಲು ಅಪಘಾತಗಳಿಗೆ ಗುರಿಯಾಗಿದ್ದಾರೆ.

ಇಯರ್‌ಫೋನ್ ಬಳಸಿಯೂ ಕಿವಿ ಸುರಕ್ಷತೆ ಹೇಗೆ?
* ಟಿನಿ ಇಯರ್‌ಫೋನ್/ಹೆಡ್‌ಫೋನ್ ಬಳಕೆ ನಿಯಂತ್ರಿಸುವುದು * ಬಳಸುವ ಇಯರ್‌ಫೋನ್ ಕಿವಿಯ ಕೆನಲ್‌ಗೆ ತಾಕದಿರಲಿ * ಇಯರ್‌ಫೋನ್/ಹೆಡ್‌ಫೋನ್ ಒಬ್ಬರಿಂದ ಇನ್ನೊಬ್ಬರಿಗೆ ಶೇರ್ ಮಾಡುವುದನ್ನು ನಿಲ್ಲಿಸುವುದು * ಟ್ರಾವೆಲಿಂಗ್ ಸಮಯದಲ್ಲಿ ಬಳಸದಿರುವುದು * ಏರುಧ್ವನಿಯಲ್ಲಿ ಹಾಡು ಕೇಳದಿರುವುದು.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470