5 ಸುಲಭ ಹೆಜ್ಜೆ ಟ್ವೀಟ್ ಯುಆರ್‍ಎಲ್ ಕಂಡು ಹಿಡಿಯಲು

By Prateeksha
|

ಟ್ವಿಟರ್ ನಿಮ್ಮ ಸ್ನೇಹಿತರು, ಕುಟುಂಬದವರು ಮತ್ತು ಪ್ರಪಂಚದೊಂದಿಗೆ ನಿಮ್ಮ ಯೋಚನೆಗಳನ್ನು ಹಂಚಿಕೊಳ್ಳಲು ಉತ್ತಮ ಮಾಧ್ಯಮ. ಮೈಕ್ರೊ ಬ್ಲೊಗಿಂಗ್ ತಾಣ ನಿಮಗೆ ವೇಗವಾಗಿ, ಸುಲಭವಾಗಿ ನಿಮ್ಮ ಯೋಚನೆಗಳನ್ನು ಬರೆಯಲು, ಚಿತ್ರಗಳನ್ನು ಹಾಕಲು, ಕಾಡುವ ವಿಷಯಗಳ ವಿರುದ್ಧ ದನಿ ಎತ್ತಲು ಅನುವು ಮಾಡುತ್ತದೆ ಜೊತೆಗೆ ನಿಮಗೆ ಪ್ರಶ್ನೆ ಅಥವಾ ದೂರುಗಳು ಇದ್ದಲ್ಲಿ ಟ್ವಿಟರ್ ಮೂಲಕ ಬ್ರ್ಯಾಂಡ್ ಗಳೊಂದಿಗೆ ಸಂಪರ್ಕಿಸಬಹುದು.

5 ಸುಲಭ ಹೆಜ್ಜೆ ಟ್ವೀಟ್ ಯುಆರ್‍ಎಲ್ ಕಂಡು ಹಿಡಿಯಲು

ನೀವು ಈ-ಕಾಮರ್ಸ್ ಕುರಿತಾಗಿ ದೂರು ದಾಖಲಿಸುತ್ತಿದ್ದಲ್ಲಿ ಯಾವುದಾದರು ಜಾಲತಾಣದ ಮೇಲೆ ಮರುಪಾವತಿಗಾಗಿ ಟ್ವೀಟ್ ಯುಆರ್‍ಎಲ್ ಅನ್ನು ಕಾಪಿ ಮಾಡಿ ಆ ನಿರ್ದಿಷ್ಟ ಜಾಲತಾಣದ ತಂಡಕ್ಕೆ ಕಳಿಸಬೇಕು ಸಮಸ್ಯೆ ನಿವಾರಿಸಲು.

ಓದಿರಿ: ಆಧಾರ್ ಕಾರ್ಡ್ ಆಧಾರಿತ ಹಣ ಪಾವತಿ ಸಿಸ್ಟಮ್ ಶೀಘ್ರದಲ್ಲಿ: UIDAI

ನೀವು ಮೈಕ್ರೊ ಬ್ಲೊಗಿಂಗ್ ಹೊಸದಾಗಿದ್ದರೆ ಸಮಯ ಹಿಡಿಯಬಹುದು ಇಲ್ಲವಾದಲ್ಲಿ ಯುಆರ್‍ಎಲ್ ಕಾಪಿ ಮಾಡುವುದು ತುಂಬಾ ಸುಲಭ.

ಟ್ವಿಟರ್ ಅಕೌಂಟ್ ಗೆ ಲೊಗಿನ್ ಆಗಿ

ಟ್ವಿಟರ್ ಅಕೌಂಟ್ ಗೆ ಲೊಗಿನ್ ಆಗಿ

ಯುಆರ್‍ಎಲ್ ಹುಡುಕಲು ಮೊದಲು ಟ್ವಿಟರ್ ಅಕೌಂಟ್ ನಲ್ಲಿ ಲೊಗಿನ್ ಆಗಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ವೀಟ್ ಹುಡುಕಿ

ಟ್ವೀಟ್ ಹುಡುಕಿ

twitter.com ನಲ್ಲಿ ನಿಮಗೆ ಬೇಕಾದ ಯುಆರ್‍ಎಲ್ ಪಡೆಯಲು ಮೊದಲು ಆ ಟ್ವೀಟ್ ಅನ್ನು ಹುಡುಕಬೇಕು. ನೀವು ಬರೆದ ಇಲ್ಲಾ ಬೇರಾವುದೊ ಟ್ವೀಟ್ ಇರಬಹುದು.

...ಹೆಚ್ಚಿನ ಐಕೊನ್ ಮೇಲೆ ಕ್ಲಿಕ್ ಮಾಡಿ ಟ್ವೀಟ್ ಒಳಗೆ

...ಹೆಚ್ಚಿನ ಐಕೊನ್ ಮೇಲೆ ಕ್ಲಿಕ್ ಮಾಡಿ ಟ್ವೀಟ್ ಒಳಗೆ

ಟ್ವೀಟ್ ಕೆಳಗೆ ಬಲ ಮೂಲೆಯಲ್ಲಿ ಮೂರು ಚುಕ್ಕೆಗಳ ಮೇಲೆ (...) ಕ್ಲಿಕ್ ಮಾಡಿ

ಕಾಪಿ ಲಿಂಕ್ ಆಯ್ಕೆ ಮಾಡಿ

ಕಾಪಿ ಲಿಂಕ್ ಆಯ್ಕೆ ಮಾಡಿ

ಆ ಮೂರು ಚುಕ್ಕೆ ಕ್ಲಿಕ್ ಮಾಡಿದ ಕೂಡಲೆ ಪೊಪ್ ಅಪ್ ಮೆನು ತೆರೆಯುತ್ತದೆ. ಆ ಪಟ್ಟಿಯಿಂದ ಕಾಪಿ ಲಿಂಕ್ ಆಯ್ಕೆ ಮಾಡಿ.

ಲಿಂಕ್ ಚೆಕ್ ಮಾಡಿ ಮತ್ತು ನಿಮ್ಮ ಕೆಲಸವಾಯಿತು

ಲಿಂಕ್ ಚೆಕ್ ಮಾಡಿ ಮತ್ತು ನಿಮ್ಮ ಕೆಲಸವಾಯಿತು

ಕಾಪಿ ಲಿಂಕ್ ಆಯ್ಕೆ ಮಾಡಿದ ಕೂಡಲೆ ಡಿಸ್ಪ್ಲೆಬರುತ್ತೆ, ನೀವು ಕಾಪಿ ಮಾಡಿದ ಲಿಂಕ್ ಪರೀಕ್ಷಿಸಿ ಕ್ಲಿಪ್‍ಬೊರ್ಡ್ ಇಲ್ಲಾ ನೋಟ್‍ಪ್ಯಾಡ್‍ಗೆ ಪೇಸ್ಟ್ ಮಾಡಿ ಇಲ್ಲಾ ಹಾಗೆಯೇ ಪೋಸ್ಟ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Follow these 5 simple steps to find the URL of a Tweet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X