ಫೋಟೋಗ್ರಫಿ ಎಂಬುದು ಎಲ್ಲರಿಗೂ ಒಲಿಯುವುದಿಲ್ಲ ಎನ್ನಲು ಈ ಚಿತ್ರಗಳೇ ಸಾಕ್ಷಿ!

|

ಫೋಟೋಗ್ರಫಿ ಎಂಬುದು ಎಲ್ಲರಿಗೂ ಒಲಿಯುವಂತಹ ಕಲೆಯಲ್ಲ. ಸರಿಯಾದ ಬೆಳಕು, ಸರಿಯಾದ ಫೋಕಸ್ ಎಲ್ಲವನ್ನು ಸೆಟ್ ಮಾಡಿಕೊಳ್ಳುವವರಿಗೂ ಸಹ ಅದ್ಬುತ ಚಿತ್ರಗಳನ್ನು ಸಾಧ್ಯವಾಗದೆ ಇರಬಹುದು, ಇವೆಲ್ಲವಕ್ಕಿಂತ ಹೆಚ್ಚಾಗಿ ಪೋಟೋಗ್ರಫಿ ಮಾಡುವವನಿಗೆ ತಾಳ್ಮೆ, ಏಕಾಗ್ರತೆ ಮತ್ತು ಕ್ರಿಯೆಟಿವಿಟಿ ಇದ್ದರೆ ಮಾತ್ರ ಅವನು ಅದ್ಬುತ ಚಿತ್ರಗಳನ್ನು ತೆಗೆಯಬಲ್ಲ.

ಇಂತಹ ಫೋಟೊಗ್ರಫಿ ಶೇಷ ಕಲೆಯನ್ನು ಹೊಂದಿರುವ ಹಲವರು ನಮ್ಮ ಜತೆ ಇದ್ದಾರೆ. ಅವರಲ್ಲಿ ಕೆಲವರು ತಮ್ಮ ಕ್ಯಾಮೆರಾ ಲೆನ್ಸ್ ಟಿಲ್ಟ್ ಮಾಡಿ ದೃಷ್ಟಿಭ್ರಮೆ ಉಂಟುಮಾಡುವ ಚಿತ್ರಗಳನ್ನು ಚಿತ್ರಿಸಿ ನಮಗೆ ಆಶ್ಚರ್ಯ ಮೂಡಿಸುತ್ತಾರೆ. ಹಾಗಾಗಿ, ಇಂತಹ ಫೋಟೊಗಳನ್ನು ನೀವು ಒಂದು ಬಾರಿ ನೋಡಿದರೆ ಸಾಕಾಗುವುದಿಲ್ಲ.

ಫೋಟೋಗ್ರಫಿ ಎಂಬುದು ಎಲ್ಲರಿಗೂ ಒಲಿಯುವುದಿಲ್ಲ ಎನ್ನಲು ಈ ಚಿತ್ರಗಳೇ ಸಾಕ್ಷಿ!

ಹಾಗಾಗಿ, ಎಲ್ಲರಿಗೂ ದೃಷ್ಟಿಭ್ರಮೆಯನ್ನು ಉಂಟುಮಾಡುವ ಹಲವು ಚಿತ್ರಗಳನ್ನು ನಾವು ಹುಡುಕಿದ್ದೇವೆ. ಹಾಗಾದರೆ, ನಮಗೆ ದೃಷ್ಟಿಭ್ರಮೆಯನ್ನು ಉಂಟುಮಾಡುವ ಟಾಪ್ 10 ಚಿತ್ರಗಳು ಯಾವುವು? ನಿಜವಾಗಿಯೂ ಒಮ್ಮೆಲೇ ಫೋಟೊವನ್ನು ಅರ್ಥೈಸಿಕೊಳ್ಳುವ ಯೋಚನಾ ಶಕ್ತಿ ನಿಮಗಿದೆಯೇ? ಎಂಬುದನ್ನು ಮುಂದಿನ ಚಿತ್ರಗಳಲ್ಲಿ ತಿಳಿಯಿರಿ.

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 1

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 1

ಈ ನಾಯಿ ಸಂಪೂರ್ಣವಾಗಿ ಗೊಂದಲದಲ್ಲಿದೆ ಅಲ್ಲವೇ!?

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 2

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 2

ಚಿತ್ರವನ್ನು ಚಿತ್ರಿಸುವವನಿಗಿಂತ ಕುಳಿತಿರುವ ವ್ಯಕ್ತಿಗೆ ಅವಾರ್ಡ್ ನೀಡಬೇಕು.!!

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 3

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 3

ತಲೆಚಿಟ್ಟುಹಿಡಿದು ಚೀರುವ ತರಂಗಗಳು ಇವಲ್ಲ.!!

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 4

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 4

ನೀರಿನಲ್ಲಿ ಕುಳಿತವರನ್ನು ಹೀಗೂ ಚಿತ್ರಿಸಬಹುದು!!

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 5

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 5

ನಿಜವಾಗಿಯೂ ಮೆದುಳಿಗೆ ಕೆಲಸ ನೀಡುವ ಚಿತ್ರವಿದು!!

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 6

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 6

ಗೋಡೆಯ ಹಿಂದೆ ಇದ್ದಾರೆ ಎಂದುಕೊಳ್ಳಬೇಡಿ!!

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 8

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 8

ಭೂಮಿಯ ತುದಿಯಲ್ಲಿ ಕುಳಿತಿರುವ ಫೀಲ್ ಅವನಿಗಿದೆ.!!

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 9

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 9

ಮೂರರಿಂದ ನಾಲ್ಕುಸಲ ನೋಡದೆ ಅರ್ಥವಾಗುವ ಚಿತ್ರವಿದು. ಅಲ್ಲವೆ?

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 9

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 9

ಚಿತ್ರಕಾರನ ಕ್ರಿಯೇಟಿವಿಗೊಂದು ಸಲಾಮ್!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 10

ದೃಷ್ಟಿಭ್ರಮೆ ಉಂಟುಮಾಡುವ ಚಿತ್ರ 10

ಪಾಪ. ಕಾಪಾಡಕ್ಕೆ ಆಗ್ಲಿಲ್ಲಾ!..ನನ್ನ ನಂಬಿ ಪ್ಲೀಸ್!!

Best Mobiles in India

English summary
The angle of a photo can make the difference between a humdrum shot and an awesome success. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X