ಇಂಜಿನಿಯರಿಂಗ್‌ ವಿದ್ಯಾರ್ಥಿಯಿಂದ ಲಾಲುಪ್ರಸಾದ್ ಯಾದವ್‌'ರವರ ಫೇಸ್‌ಬುಕ್‌ ಹ್ಯಾಕ್‌

By Suneel
|

ಬಿಹಾರದ 'ರಾಷ್ಟ್ರೀಯ ಜನತಾ ದಳ' ಮುಖ್ಯಸ್ಥ ಹಾಗೂ ಮಾಜಿ ಬಿಹಾರ ಮುಖ್ಯಮಂತ್ರಿ ಲಾಲುಪ್ರಸಾದ್‌ ಯಾದವ್'ರವರ ಫೇಸ್‌ಬುಕ್‌ ಮತ್ತು ಇಮೇಳ್‌ ಖಾತೆಯನ್ನು ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಹ್ಯಾಕ್‌ ಮಾಡಿದ ಕಾರಣದಿಂದ ಮಂಗಳವಾರ ಬಂಧಿತನಾಗಿದ್ದಾರೆ. ಈತ ಯಾರು, ಹ್ಯಾಕ್‌ ಮಾಡಿದ್ದಾದರು ಏಕೆ ಎಂಬಿತ್ಯಾದಿ ಮಾಹಿತಿಯನ್ನು ಓದಿರಿ.

 ಲಾಲುಪ್ರಸಾದ್‌ ಯಾದವ್‌ ಫೇಸ್‌ಬುಕ್‌  ಹ್ಯಾಕ್

ಲಾಲುಪ್ರಸಾದ್‌ ಯಾದವ್‌ ಫೇಸ್‌ಬುಕ್‌ ಹ್ಯಾಕ್

ಬಿಹಾರದ 'ರಾಷ್ಟ್ರೀಯ ಜನತಾ ದಳ' ಮುಖ್ಯಸ್ಥ ಹಾಗೂ ಮಾಜಿ ಬಿಹಾರ ಮುಖ್ಯಮಂತ್ರಿ ಲಾಲುಪ್ರಸಾದ್‌ ಯಾದವ್'ರವರ ಫೇಸ್‌ಬುಕ್‌ ಮತ್ತು ಇಮೇಳ್‌ ಖಾತೆಯನ್ನು ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಹ್ಯಾಕ್‌ ಮಾಡಿದ ಕಾರಣದಿಂದ ಮಂಗಳವಾರ ಬಂಧಿತನಾಗಿದ್ದಾರೆ.

 ಫೇಸ್‌ಬುಕ್‌ ಹ್ಯಾಕ್

ಫೇಸ್‌ಬುಕ್‌ ಹ್ಯಾಕ್

ಲಾಲುಪ್ರಸಾದ್‌ ಯಾದವ್‌'ರವರ ಫೇಸ್‌ಬುಕ್ ಪ್ರೊಫೈಲ್‌ ಮಾರ್ಚ್‌ 13 ರಂದು ಅಪರಾಧಿಯಿಂದ ಹ್ಯಾಕ್‌ ಆಗಿತ್ತು.

ಎಫ್‌ಐಆರ್

ಎಫ್‌ಐಆರ್

ಲಾಲುಪ್ರಸಾದ್‌'ರವರ ಮಗ ಫೇಸ್‌ಬುಕ್‌ ಹ್ಯಾಕ್ ಆಗಿರುವ ಬಗ್ಗೆ ಮೊದಲ ತನಿಖಾ ವರದಿಯನ್ನು ಉಪಮುಖ್ಯಮಂತ್ರಿ ತೇಜಸ್ವಿನಿ ಪ್ರಸಾದ್‌ ಯಾದವ್‌'ರೊಂದಿಗೆ ಸಚಿವಾಲಯದ ಪೊಲೀಸ್‌ ಠಾಣೆಯಲ್ಲಿ ಸೆಕ್ಷನ್‌ 419,420,506 IPC ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ತನಿಖೆ ನಡೆಸಿದ್ದ ASP ನಿಲೇಶ್ ಕುಮಾರ್‌ ಮತ್ತು ಇನ್ಸ್‌ಪೆಕ್ಟರ್ ರಾಮಶಂಕರ್ ಸಿಂಗ್‌'ರವರು ಹ್ಯಾಕ್‌ ಆಗಿರುವ ಪ್ರದೇಶ ಪತ್ತೆ ಹಚ್ಚಿ,'ಹ್ಯಾಕ್‌ ಮೊಬೈಲ್‌ ಫೋನ್‌ನಿಂದ ಜರುಗಿರುವ ಬಗ್ಗೆ ಹೇಳೀದ್ದರು'.

 ಹ್ಯಾಕಿಂಗ್ ಎಕ್ಸ್ಪರ್ಟ್‌

ಹ್ಯಾಕಿಂಗ್ ಎಕ್ಸ್ಪರ್ಟ್‌

IG ಜೆ ಎಸ್‌ ಗಂಗ್ವಾರ್‌ " ಮೊಬೈಲ್‌ ಫೋನ್‌ನಲ್ಲಿ ನಡೆಸಿದ ಸೈಬರ್‌ ಅಪರಾಧವನ್ನು ಪತ್ತೆ ಹಚ್ಚುವುದು ಒಂದು ಚಾಲೆಂಜ್‌. ಆಫೀಸರ್‌ಗಳು ಲಾಲುಪ್ರಸಾದ್'ರವರ ಫೇಸ್‌ಬುಕ್‌ ಪ್ರೊಫೈಲ್‌ ಅನ್ನು ಮಾರ್ಚ್‌ 8 ಮತ್ತು ಮಾರ್ಚ್‌ 11 ರಂದು ಹ್ಯಾಕ್‌ ಮಾಡಲು ಪ್ರಯತ್ನಿಸಲಾಗಿದೆ. ಆದರೆ ಮೂರನೇ ಪ್ರಯತ್ನದಲ್ಲಿ ಮಾರ್ಚ್‌ 13 ರಂದು ಹ್ಯಾಕ್‌ ಮಾಡುವಲ್ಲಿ ಹ್ಯಾಕರ್‌ ಯಶಸ್ವಿಯಾಗಿದ್ದಾನೆ "ಎಂದು ಹೇಳಿದ್ದಾರೆ.

 ಹ್ಯಾಕ್‌ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

ಹ್ಯಾಕ್‌ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

'20 ವರ್ಷದ ದಿವ್ಯನ್‌ಶು ಕುಮಾರ್ ಆಲಿಯಾಸ್ ಗೋಲು ಎಂಬಾತನು ಪಾಟ್ನಾ ಸಾಹಿಬ್‌ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಲಾಲುಪ್ರಸಾದ್ ಯಾದವರ್‌'ರವರ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿದ್ದನು. ಮೊದಲು ಈತ ಬಳಕೆ ಮಾಡುತ್ತಿದ್ದ ಮೊಬೈಲ್‌ ನಂಬರ್ ಮುಖಾಂತರ ಸಿಮ್‌ ಕಾರ್ಡ್‌ ಪತ್ತೆ ಹಚ್ಚಿ ಈತನನ್ನು ಸೆರೆಹಿಡಿಯಲಾಯಿತು. ಈತ ವೈಶಾಲಿ ಜಿಲ್ಲೆಯ ನಿವಾಸಿ. ಈತನ ಮೇಲೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆ ವಿರುಧ್ದವು ಸಹ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ' ಎಂದು IG ಜೆ ಎಸ್‌ ಗಂಗ್ವಾರ್ ಹೇಳಿದ್ದಾರೆ.

ದಿವ್ಯನ್‌ಶು

ದಿವ್ಯನ್‌ಶು

ದಿವ್ಯನ್‌ಶು ಹ್ಯಾಕಿಂಗ್ ಎಕ್ಸ್‌ಪರ್ಟ್‌ ಆಗಿದ್ದು, ಈತ ಒಂದೇ ಸೋಶಿಯಲ್‌ ಮೀಡಿಯಾ ಖಾತೆಯನ್ನು ಹಲವರು ಬಳಸುವ ಹಾಗೆ ತಂತ್ರವನ್ನು ಅಭಿವೃದ್ದಿಗೊಳಿಸಿದ್ದ. ಈತನ ಹಲವು ವಯಕ್ತಿಕ ಖಾತೆಗಳು ಧರ್ಮದ ಕುರಿತ ಪೋಸ್ಟ್‌ಗಳೊಂದಿಗೆ, ಇನ್ನು ಹಲವು ದೇಶವಿರೋಧಿ ಪೋಸ್ಟ್‌ಗಳಿಂದ ಕೂಡಿದ್ದವು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಲಾಲುಪ್ರಸಾದ್ ಯಾದವ್‌'ರವರ ಫೇಸ್‌ಬುಕ್‌ ಹ್ಯಾಕ್‌ ಮಾಡಿದ ದಿವ್ಯನ್‌ಶು ಪ್ರಸ್ತುತ ಜೈಲಿಗೆ ಹೋಗಿದ್ದಾನೆ.

ಗಿಜ್‌ಬಾಟ್‌

ಗಿಜ್‌ಬಾಟ್‌

17 ವರ್ಷದ ಬಾಲಕನಿಂದ ಕಂಪ್ಯೂಟರ್‌ ಹ್ಯಾಕ್: ಗ್ರೇಡ್‌ ಬದಲು17 ವರ್ಷದ ಬಾಲಕನಿಂದ ಕಂಪ್ಯೂಟರ್‌ ಹ್ಯಾಕ್: ಗ್ರೇಡ್‌ ಬದಲು

ಸರ್ಕಾರಿ ಹ್ಯಾಕರ್‌ಗಳಿಂದ 1 ದಶಲಕ್ಷ ಜಿಮೇಲ್‌ ಖಾತೆಗಳು ಹ್ಯಾಕ್ಸರ್ಕಾರಿ ಹ್ಯಾಕರ್‌ಗಳಿಂದ 1 ದಶಲಕ್ಷ ಜಿಮೇಲ್‌ ಖಾತೆಗಳು ಹ್ಯಾಕ್

ಪಾಕಿಸ್ತಾನಿ ಹ್ಯಾಕರ್‌ಗಳಿಂದ ಭಾರತ ವೆಬ್‌ಸೈಟ್‌ಗಳ ಹ್ಯಾಕ್ಪಾಕಿಸ್ತಾನಿ ಹ್ಯಾಕರ್‌ಗಳಿಂದ ಭಾರತ ವೆಬ್‌ಸೈಟ್‌ಗಳ ಹ್ಯಾಕ್

ಫೇಸ್‌ಬುಕ್ ಹ್ಯಾಕಿಂಗ್ 10 ವಿಧಾನ ಫೇಸ್‌ಬುಕ್ ಹ್ಯಾಕಿಂಗ್ 10 ವಿಧಾನ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Engineering student arrested for hacking Lalu Prasad's Facebook account. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X