ಮೆಸೇಂಜರ್‌ನಲ್ಲಿ ರಹಸ್ಯ ಬ್ಯಾಸ್ಕೆಟ್‌ಬಾಲ್‌ ಗೇಮ್‌: ಆಟ ಹೇಗೆ?

By Suneel
|

ಮೊಬೈಲ್‌ ಕೈಯಲಿದ್ದರು ಸಹ ಕೆಲವು ವೇಳೆ ಬೇಜಾರು ಕಳೆಯೋದು ಹೇಗೆ ಅನಿಸುತ್ತೆ. ಇಂಟರ್ನೆಟ್‌ ಇದ್ರು ಸಹ ಯಾವುದಕ್ಕೆ ಬಳಸೋದು ಅನ್ನೋದು ಪ್ರಶ್ನಾರ್ಥಕ. ಆದ್ರೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಇಂತಹ ಬೇಸರದ ಮೂಡ್‌ನಲ್ಲಿರುವವರಿಗಾಗಿ ತನ್ನ ಮೆಸೇಜಿಂಗ್‌ ಆಪ್‌ನಲ್ಲಿ ಹಲವು ಸರಳ ಹಾಗೂ ಕುತೂಹಲಕಾರಿ ಗೇಮ್‌ಗಳನ್ನು ರಹಸ್ಯವಾಗಿ ಅಭಿವೃದ್ದಿಪಡಿಸಿದೆ. ಆದ್ರೆ ಅದನ್ನ ತಿಳಿದು ಉಪಯೋಗಿಸಬೇಕಷ್ಟೆ.

ಫೇಸ್‌ಬುಕ್‌ ತನ್ನ ಮೆಸೇಜಿಂಗ್ ಆಪ್‌ ಫೇಸ್‌ಬುಕ್‌ ಮೆಸೇಂಜರ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಗೇಮ್‌ ಅನ್ನು ಅಪ್‌ಡೇಟ್‌ ಮಾಡಿದೆ. ಇದು ಆಟವಾಡೋಕೆ ಸರಳ ಮತ್ತು ತುಂಬ ಕುತೂಹಲಕಾರಿಯಾಗಿದ್ದು, ಕೇವಲ ನೀವು ಬಾಲ್‌ ಅನ್ನು ಚಿಮ್ಮಿಸಿ ಬ್ಯಾಸ್ಕೆಟ್‌ಒಳಗೆ ಹಾಕಿ ಪಾಯಿಂಟ್ಸ್‌ ತೆಗೆದುಕೊಳ್ಳಬೇಕಷ್ಟೆ. ಹಾಗೆ ಪಾಯಿಂಟ್ಸ್‌ತೆಗೆದು ಹೈಸ್ಕೋರ್‌ ಮಾಡಲು ಪ್ರಯತ್ನ ಮಾಡಬೇಕು. ಟೈಮ್‌ಪಾಸ್‌ಗಂತೂ ಅತ್ಯುತ್ತಮ ಗೇಮ್‌ ಇದು. ಅದು ಹೇಗೆ ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಮೆಸೇಂಜರ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಗೇಮ್‌

ಮೆಸೇಂಜರ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಗೇಮ್‌

ಬ್ಯಾಸ್ಕೆಟ್‌ಬಾಲ್‌ ಗೇಮ್‌ ಆಡಲು ಮೊದಲು ನೀವು ಮೆಸೇಂಜರ್‌ ಆಪ್‌ ಅಪ್‌ಡೇಟ್‌ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ಹಾಗೆ ಅಪ್‌ಡೇಟ್‌ ಮಾಡಿ.

ಮೆಸೇಂಜರ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಗೇಮ್‌

ಮೆಸೇಂಜರ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಗೇಮ್‌

ಬ್ಯಾಸ್ಕೆಟ್‌ಬಾಲ್‌ ಎಮೋಜಿ ಅನ್ನು ನಿಮ್ಮ ಸ್ನೇಹಿತರಿಗೆ ಒಮ್ಮೆ ಕಳುಹಿಸಿ ನಂತರ ಅದರ ಮೇಲೆ ಟ್ಯಾಪ್‌ ಮಾಡಿ ಸಂಪೂರ್ಣ ಬ್ಯಾಸ್ಕೆಟ್‌ಬಾಲ್‌ ಮಿನಿಗೇಮ್‌ ಪಡೆಯಿರಿ.

ಮೆಸೇಂಜರ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಗೇಮ್‌

ಮೆಸೇಂಜರ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಗೇಮ್‌

ಬಾಲ್‌ ಅನ್ನು ಬ್ಯಾಸ್ಕೆಟ್‌ಒಳಗೆ ಹಾಕಲು ಬಾಲ್‌ ಚಿಮ್ಮಿಸಿ ಪಾಯಿಂಟ್‌ ತೆಗೆದುಕೊಳ್ಳಿ ಮತ್ತು ನಿಮ್ಮ ಹೈಸ್ಕೋರ್‌ ಮಾಡಿ.

ಮೆಸೇಂಜರ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಗೇಮ್‌

ಮೆಸೇಂಜರ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಗೇಮ್‌

ಬಾಲ್‌ ಚಿಮ್ಮಿಸುವ ಬಗ್ಗೆ ವೇಗಕ್ಕಾಗಿ ತಲೆಕೆಡಿಸಿಕೊಳ್ಳದಿರಿ, ಬಾಲ್‌ ಸ್ವಯಂಚಾಲಿತವಾಗಿ ಸಾಮಾನ್ಯವಾಗಿ ಎತ್ತರಕ್ಕೆ ಹೋಗುತ್ತದೆ. ನೀವು ದಿಕ್ಕುಗಳ ಕಡೆ ಮಾತ್ರ ಗಮನಹರಿಸಬೇಕು ಅಷ್ಟೆ.

ಮೆಸೇಂಜರ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಗೇಮ್‌

ಮೆಸೇಂಜರ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಗೇಮ್‌

* ಆಂಡ್ರಾಯ್ಡ್‌ ಬಳಕೆದಾರರು ಇಲ್ಲಿ ಕ್ಲಿಕ್‌ ಮಾಡಿ
* ಐಓಎಸ್‌ ಬಳಕೆದಾರರು ಇಲ್ಲಿ ಕ್ಲಿಕ್‌ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?

ಮೊಬೈಲ್‌ನಲ್ಲಿ ಫೇಸ್‌ಬುಕ್‌ ಸ್ಪೀಡ್‌ಗಾಗಿ ಮೊಬೈಲ್‌ನಲ್ಲಿ ಫೇಸ್‌ಬುಕ್‌ ಸ್ಪೀಡ್‌ಗಾಗಿ "ಫೇಸ್‌ಬುಕ್‌ ಲೈಟ್"‌ ಆಪ್‌

ಇಂಟರ್ನೆಟ್‌ ಸಂಪರ್ಕವಿಲ್ಲದೇ ಫೇಸ್‌ಬುಕ್‌ ಬಳಸಿಇಂಟರ್ನೆಟ್‌ ಸಂಪರ್ಕವಿಲ್ಲದೇ ಫೇಸ್‌ಬುಕ್‌ ಬಳಸಿ

ಫೇಸ್‌ಬುಕ್‌ ಬಹಿರಂಗಪಡಿಸಿದ 12 ಕುತೂಹಲಕಾರಿ ವಿಷಯಗಳು ಫೇಸ್‌ಬುಕ್‌ ಬಹಿರಂಗಪಡಿಸಿದ 12 ಕುತೂಹಲಕಾರಿ ವಿಷಯಗಳು

Best Mobiles in India

English summary
Facebook Messenger Has Secret Basketball Game: Here's How To Play! Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X