ಫೇಸ್‌ಬುಕ್‌ ಮೆಸೇಂಜರ್‌ನಲ್ಲಿಯೂ ಬರಲಿದೆ ಜಾಹೀರಾತು

Written By:

ಸಾಮಾಜಿಕ ಜಾಲತಾಣ ಧೈತ್ಯ ಕಂಪೆನಿ ಫೇಸ್‌ಬುಕ್‌ ತನ್ನ ತ್ವರಿತ ಮೆಸೇಜಿಂಗ್ ಆಪ್‌ "ಫೇಸ್‌ಬುಕ್‌ ಮೆಸೇಂಜರ್" ನಲ್ಲಿ ಜಾಹೀರಾತು ನೀಡಲು ಯೋಜನೆ ರೂಪಿಸಿದೆಯಂತೆ. ಜಾಹೀರಾತುಗಳ ವಿನ್ಯಾಸ ವ್ಯವಸ್ಥೆಗೊಳಿಸಿದ ನಂತರದ ಕೆಲವೇ ತಿಂಗಳುಗಳಲ್ಲಿ ಮೆಸೇಂಜರ್‌ನಲ್ಲಿ ಜಾಹೀರಾತು ಪ್ರಕಟಗೊಳಿಸುವುದಾಗಿ ಹೇಳಿದೆ.

ಫೇಸ್‌ಬುಕ್‌ ಮೆಸೇಂಜರ್‌ನಲ್ಲಿಯೂ ಬರಲಿದೆ ಜಾಹೀರಾತು


ಫೇಸ್‌ಬುಕ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವುದಕ್ಕಿಂತ ಭಿನ್ನವಾಗಿ ಮೆಸೇಂಜರ್ ಆಪ್‌ನಲ್ಲಿ ಜಾಹೀರಾತು ಪ್ರದರ್ಶನವಾಗಲಿದೆ ಎಂದು ಟೆಕ್‌ಕ್ರಂಚ್ ವರದಿ ಹೇಳಿದೆ. ಟೆಕ್‌ಕ್ರಂಚ್‌ ಫೇಸ್‌ಬುಕ್‌ ಯೋಜನೆಗಳ ಬಹಿರಂಗಗೊಂಡ ದಾಖಲೆಗಳ ಆಧಾರದಲ್ಲಿ ಈ ವರದಿ ಮಾಡಿದೆ ಎನ್ನಲಾಗಿದೆ.

ಓದಿರಿ:ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ

ಜಾಹೀರಾತುಗಳು ಹೊಸ ರೀತಿಯ ವಯಕ್ತಿಕ ಯುಆರ್‌ಎಲ್‌ ಹೊಂದಲಿದ್ದು, ಬ್ಯುಸಿನೆಸ್‌ ಬಗ್ಗೆ ಶೇರ್‌ ಮಾಡಬಹುದಾಗಿದೆ. ಮೆಸೇಜ್‌ ರೀತಿಯ ಥ್ರೆಡ್‌ ಇದ್ದು ಮೆಸೇಜ್‌ ಹೊಸ ಪೇಜ್‌ಗೆ ಲಿಂಕ್‌ ಅನ್ನು ಹೊಂದಿರುತ್ತದೆ. ಆದರೆ ಜಾಹೀರಾತು ಯಾವಾಗಿನಿಂದ ಮೆಸೇಂಜರ್‌ನಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ಸ್ಪರ್ಷವಾಗಿ ತಿಳಿಸಿಲ್ಲ.

ಫೇಸ್‌ಬುಕ್‌ ಮೆಸೇಂಜರ್‌ನಲ್ಲಿಯೂ ಬರಲಿದೆ ಜಾಹೀರಾತು
English summary
Facebook plans to put ads inside Messenger, report says. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot