ಟ್ರೆಂಡಿಂಗ್ ಟಾಪಿಕ್ಸ್‌ನಲ್ಲಿ ಫೇಕ್ ನ್ಯೂಸ್‌ ಪ್ರಮೋಟ್: ಸಮಸ್ಯೆಯಲ್ಲಿ ಫೇಸ್‌ಬುಕ್‌

By Suneel
|

ಸಾಮಾಜಿಕ ತಾಣ ದೈತ್ಯ ಫೇಸ್‌ಬುಕ್‌ ಹೊಸ ಸಮಸ್ಯೆಯಲ್ಲಿ ಸಿಲುಕಿದೆ. ಫೇಸ್‌ಬುಕ್‌ ಟ್ರೆಂಡಿಂಗ್‌ ಟಾಪಿಕ್‌ನಲ್ಲಿ ಫೇಕ್‌ ಸ್ಟೋರಿಗಳನ್ನು ಕಳೆದ ವಾರದವರೆಗೆ ಪ್ರಮೋಟ್‌ ಮಾಡಿದೆಯಂತೆ.

ಫೇಸ್‌ಬುಕ್‌ ರಿವೀವ್‌ ಟೀಮ್ 'ಫಾಕ್ಸ್‌ ನ್ಯೂಸ್‌' ನಿರೂಪಕಿ 'ಮೆಜಿನ್‌ ಕೆಲ್ಲಿ' ರವರ ಬಗೆಗಿನ ನ್ಯೂಸ್‌ ಸ್ಟೋರಿಯನ್ನು ಅನುಮೋದನೆ ನೀಡಿದೆ. ನ್ಯೂಸ್‌ ಸ್ಟೋರಿಯಲ್ಲಿ ನ್ಯೂಸ್‌ ಚಾನೆಲ್‌ ಮೆಜಿನ್‌ ಕೆಲ್ಲಿಯನ್ನು ವಜಾಮಾಡಲಾಗಿದೆ ಎಂದು ಹೇಳಿದೆ. ಫೇಸ್‌ಬುಕ್ ಟ್ರೆಂಡಿಂಗ್‌ ಟಾಪಿಕ್ಸ್ ಫೀಚರ್‌ನಲ್ಲಿ ಪ್ರಮೋಟ್‌ ಮಾಡಿದ ಫೇಕ್‌ ಸ್ಟೋರಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?

ಫೇಸ್‌ಬುಕ್‌ ಫೇಕ್ ಸ್ಟೋರಿ ಪ್ರಮೋಟ್

ಫೇಸ್‌ಬುಕ್‌ ಫೇಕ್ ಸ್ಟೋರಿ ಪ್ರಮೋಟ್

ಫೇಸ್‌ಬುಕ್‌ ಅನುಮತಿ ನೀಡಿರುವ ಫೇಕ್‌ ಸ್ಟೋರಿ ಬಗ್ಗೆ ಹೆಚ್ಚು ಸ್ಟೋರಿಗಳು ಬರೆದಾದ ನಂತರ ಮತ್ತು ಅದೇ ಟಾಪಿಕ್ ಸುತ್ತಲು ಇದ್ದ ಸ್ಟೋರಿಯು ರಿವೀವ್ ನೋಡಿದ ನಂತರದಲ್ಲಿ ತಿಳಿದಿದೆ.

 ಫೇಕ್‌ ಸ್ಟೋರಿ ಓದುಗರು

ಫೇಕ್‌ ಸ್ಟೋರಿ ಓದುಗರು

ಫೇಸ್‌ಬುಕ್‌ ರಿವೀವ್‌ ಟೀಮ್ "ಫಾಕ್ಸ್‌ ನ್ಯೂಸ್‌' ನಿರೂಪಕಿ 'ಮೆಜಿನ್‌ ಕೆಲ್ಲಿ' ರವರ ಬಗೆಗಿನ ನ್ಯೂಸ್‌ ಸ್ಟೋರಿಯನ್ನು ಟ್ರೆಂಡಿಂಗ್‌ ಟಾಪಿಕ್‌ ಫೀಚರ್‌ನಲ್ಲಿ ಪ್ರಮೋಟ್‌ ಮಾಡಲಾಗಿದೆ ಎಂದಿರುವ ಈ ಸ್ಟೋರಿಗೆ 1.7 ಶತಕೋಟಿ ಜನರು ಪ್ರತಿ ತಿಂಗಳು ಭೇಟಿ ನೀಡಿದ್ದಾರೆ.

ಫಾಕ್ಸ್‌ ನ್ಯೂಸ್‌ ಹೇಳಿದ್ದೇನು?

ಫಾಕ್ಸ್‌ ನ್ಯೂಸ್‌ ಹೇಳಿದ್ದೇನು?

'ಫಾಕ್ಸ್‌ ನ್ಯೂಸ್‌' ಇದನ್ನು 'ಇದೊಂದು ಘೋರ ತಪ್ಪು' ಎಂದು ಕರೆದಿದ್ದು, ಫೇಸ್‌ಬುಕ್‌ ಅನ್ನು ವಿನಂತಿಸಿಕೊಂಡಿದೆ. ನಂತರದಲ್ಲಿ ಫೇಸ್‌ಬುಕ್‌ ಸ್ಟೋರಿಯಲ್ಲಿ ಏನೋ ಸಮಸ್ಯೆ ಇದೆ ಎಂಬುದನ್ನು ಮನಗಂಡಿದೆ.

ವಿವಾದಾತ್ಮಕ ಟ್ರೆಂಡಿಂಗ್‌ ಟಾಪಿಕ್‌

ವಿವಾದಾತ್ಮಕ ಟ್ರೆಂಡಿಂಗ್‌ ಟಾಪಿಕ್‌

ತನ್ನ ವಿವಾದಾತ್ಮಕ ಟ್ರೆಂಡಿಂಗ್ ವಿಷಯ ಕುರಿತು ಹೇಳಿದ ಫೇಸ್‌ಬುಕ್‌, 'ಕಳೆದ ವಾರ ಸ್ವಯಂಚಾಲಿತವಾಗಿ ಆಟೋಮೇಷನ್‌ ಹೆಚ್ಚಳಗೊಂಡಿದೆ ಮತ್ತು ಬಳಕೆದಾರರು ಟ್ರೆಂಡಿಂಗ್‌ ಟಾಪಿಕ್‌ಗಳಿಗೆ ದೀರ್ಘ ವಿವರಣೆ ಬರೆಯುವ ಅಗತ್ಯವಿಲ್ಲ' ಎಂದಿದೆ.

ಟ್ರೆಂಡಿಂಗ್‌ ಟಾಪಿಕ್‌

ಟ್ರೆಂಡಿಂಗ್‌ ಟಾಪಿಕ್‌

ಫೇಸ್‌ಬುಕ್‌ ಟೀಮ್‌ಗೆ ಹೆಚ್ಚು ಗಣನ ಪದ್ಧತಿಯ ಚಾಲಿತ ಪ್ರಕ್ರಿಯೆಯು ಹೆಚ್ಚು ವಿಷಯಗಳನ್ನು ಟ್ರೆಂಡಿಂಗ್ ಆಗಿ ಕವರ್‌ ಮಾಡಲು ಅವಕಾಶ ನೀಡುತ್ತದೆ. ಇದರಿಂದ ಜಾಗತಿಕವಾಗಿ ಜನರು ಹೆಚ್ಚು ಸಮಯ ಇರಲು ಟಾಪಿಕ್‌ಗಳು ಸಿಗುತ್ತವೆ.

ಟ್ರೆಂಡಿಂಗ್‌ ಟಾಪಿಕ್‌

ಟ್ರೆಂಡಿಂಗ್‌ ಟಾಪಿಕ್‌

ಫೇಸ್‌ಬುಕ್‌ ಟ್ರೆಂಡಿಂಗ್‌ ಟಾಪಿಕ್ಸ್‌ ಫೀಚರ್‌ ಅನ್ನು 2014 ರಲ್ಲಿ ಪರಿಚಯಿಸಿತು. ಟ್ರೆಂಡಿಂಗ್ ಟಾಪಿಕ್‌ ಅನ್ನು ಫೇಸ್‌ಬುಕ್‌ನಲ್ಲಿ ಚರ್ಚಿತವಾದ ವಿಷಯದ ಬಗ್ಗೆ ಜನರು ತಮ್ಮ ಆಸಕ್ತಿ ವಿಷಯಗಳನ್ನು ಸರ್ಚ್‌ ಮಾಡಲು, ಬ್ರೇಕಿಂಗ್‌ ನ್ಯೂಸ್‌ ಮತ್ತು ಪ್ರಪಂಚದಾದ್ಯಂತದ ಕಾರ್ಯಕ್ರಮಗಳನ್ನು ತಿಳಿಯಲು ವಿನ್ಯಾಸಗೊಳಿಸಿತು.

Best Mobiles in India

English summary
Facebook promoted fake news story on Trending Topics. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X