ಫೇಸ್‌ಬುಕ್‌ನ ಹೊಸ ಆಯ್ಕೆ ನಿಮ್ಮ ಪ್ರೈವಸಿಯನ್ನು ಹತ್ತಿಕ್ಕಬಹುದು..!

Written By:

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ತನ್ನ ಬಳಕೆದಾರಿಗೆ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ. ಈ ಆಯ್ಕೆಯಿಂದಾಗಿ ಫೇಸ್‌ಬುಕ್‌ನಲ್ಲಿ ಬಳಕೆದಾರರ ಪ್ರೈವಸಿಯೂ ಹತ್ತಿಕ್ಕಿದಂತೆ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಫೇಸ್‌ಬುಕ್‌ನ ಹೊಸ ಆಯ್ಕೆ ನಿಮ್ಮ ಪ್ರೈವಸಿಯನ್ನು ಹತ್ತಿಕ್ಕಬಹುದು..!

ಓದಿರಿ: ಬೆಂಗಳೂರಿನಲ್ಲಿ ಅಧಿಕೃತವಾಗಿ ಜೂನ್‌ ನಿಂದ ಆರಂಭವಾಗಲಿದೆ ಐಪೋನ್ ತಯಾರಿಕೆ

ತನ್ನ ಬಳಕೆದಾರಿಗೆ ಒಂದಲ್ಲ ಒಂದು ಹೊಸ ಆಯ್ಕೆಯನ್ನು ನೀಡುತ್ತಿರುವ ಫೇಸ್‌ಬುಕ್ ಈ ಬಾರಿ ಡಿಸ್ಕವರ್ ಪೀಪಲ್ ಎನ್ನುವ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರ ಮೂಲಕ ನಿಮ್ಮ ಪರಿಚಯವಿಲ್ಲದ ವ್ಯಕ್ತಿಯೂ ನಿಮ್ಮ ಪ್ರೋಫೈಲ್ ನೋಡಬಹುದಾಗಿದೆ.

ಈಗಾಗಲೇ ಈ ಆಯ್ಕೆಯೂ ಐಎಸ್ಓ ಬಳಕೆದಾರರಿಗೆ ಮುಕ್ತವಾಗಿದ್ದು, ಆಂಡ್ರಾಯ್ಡ್ ಬಳಕೆದಾರರು ಈ ಹೊಸ ಆಯ್ಕೆಯ ಅನುಭವ ಪಡಯಬಹುದಾಗಿದೆ. ಇದರಲ್ಲಿ ನೀವು ಹುಡುಕುವ ವ್ಯಕ್ತಿಯ ಸಂಪೂರ್ಣ ಮಾಹಿತಿಯೂ ದೊರೆಯಲಿದೆ ಎನ್ನಲಾಗಿದೆ.

ಫೇಸ್‌ಬುಕ್‌ನ ಹೊಸ ಆಯ್ಕೆ ನಿಮ್ಮ ಪ್ರೈವಸಿಯನ್ನು ಹತ್ತಿಕ್ಕಬಹುದು..!

ಓದಿರಿ: ನೆಟ್‌ವರ್ಕ್ ಕವರೇಜ್‌ನಲ್ಲಿ ಏರ್‌ಟೆಲ್ ಮಣಿಸಿದ ಜಿಯೋ, 4G ವೇಗದಲ್ಲಿ ಹಿಂದೆ ಬಿದ್ದಿದೆ..!

ಇದಲ್ಲದೇ ನೀವು ಹೋಗುವ ವಿವೆಂಟ್‌ಗಳು, ಮತ್ತೆ ಭೇಟಿ ಕೊಟ್ಟ ಸ್ಥಳ ಬಗ್ಗೆಯೂ ಇದಲ್ಲಿ ಮಾಹಿತಿ ದೊರೆಯುವುದರಿಂದ ನಿಮ್ಮ ಆಕೌಂಟ್‌ ಪ್ರೈವಸಿ ಸೆಂಟಿಗ್ಸ್ ನಲ್ಲಿ ಹೈಡ್ ಮಾಡಿದ ಮಾಹಿತಿಗಳು ಡಿಸ್ಕವರ್ ಪೀಪಲ್ ಆಯ್ಕೆಯ ಮೂಲಕ ನೋಡಬಹುದಾಗಿದೆ. ಈ ಮೂಲಕ ನಿಮ್ಮ ಪ್ರೈವಸಿಗೆ ಹೊಡೆತ ಬಿಳಲಿದೆ. ನಿಮ್ಮೆ ಆಕ್ಟಿವಿಟಿಗಳ ಮೇಲೆ ಕಣ್ಣು ಇಡಬಹುದಾಗಿದೆ.

ಫೇಸ್‌ಬುಕ್‌ನಲ್ಲಿ ಹೊಸ ಪರಿಚಯಗಳನ್ನು ಹೆಚ್ಚು ಮಾಡುವ ಸಲುವಾಗಿ ಈ ಹೊಸ ಆಯ್ಕೆಯನ್ನು ನೀಡಲಾಗಿದ್ದು, ನೀವು ನಿಮ್ಮ ಮಾಹಿತಿಗಳನ್ನು ಅಪರಿಚಿತರ ಮುಂದೆ ಇಡದಿರುವ ಸಲುವಾಗಿ ನಿಮ್ಮ ಪ್ರೈವಸಿ ಸೆಟ್ಟಿಂಗ್ಸ್ ಅನ್ನು ಮತ್ತಷ್ಟು ಬಲಪಡಿಸಿಕೊಳ್ಳಬೇಕಿದೆ.

Read more about:
English summary
It’s a new year, and Facebook once again has a new feature. This one’s called “Discover People”. to know more visit kannada.gizbotcom
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot