ಫೇಸ್‌ಬುಕ್‌ನಲ್ಲಿ ಬದುಕಿರುವವರಿಗಿಂತ ಮೃತರ ಪ್ರೊಫೈಲ್‌ಗಳೇ ಹೆಚ್ಚಂತೆ!!!

Written By:

ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಇಂದು ದಿನದಿಂದ ದಿನಕ್ಕೆ ಖ್ಯಾತಿಯನ್ನು ಗಳಿಸಿಕೊಳ್ಳುತ್ತಿದ್ದು ಈ ತಾಣ ಬಳಕೆದಾರರನ್ನು ಹೆಚ್ಚು ಹೆಚ್ಚು ತನ್ನತ್ತ ಆಕರ್ಷಿಸುತ್ತಿದೆ. ಈ ತಾಣ ಹೇಗೆ ಯಶಸ್ಸನ್ನು ಗಳಿಸಿಕೊಳ್ಳುತ್ತಿದೆ ಎಂಬುದನ್ನು ನೋಡಿದರೆ ಬಳಕೆದಾರರಿಗೆ ಅದು ನೀಡುವ ಸವಲತ್ತುಗಳಿಂದ ಎಂಬುದಾಗಿ ನಾವು ನೇರವಾಗಿ ತಿಳಿಸಬಹುದಾಗಿದೆ. ಆದರೆ ಫೇಸ್‌ಬುಕ್ ಹೆಸರು ಖ್ಯಾತಿ ಗಳಸಿಕೊಂಡಿರುವುದು ಬದುಕಿರುವ ಪ್ರೊಫೈಲ್‌ಗಳಿಂದಲ್ಲ ಸತ್ತ ವ್ಯಕ್ತಿಗಳ ಪ್ರೊಫೈಲ್‌ಗಳಿಂದ ಎಂಬುದು ನಿಮಗೆ ಗೊತ್ತೇ?

ಪ್ರಸ್ತುತ ಫೇಸ್‌ಬುಕ್ 1.5 ಬಿಲಿಯನ್ ಬಳಕೆದಾರರನ್ನು ಹೊಂದಿದ್ದು ಈ ಬಳಕೆದಾರರನ್ನು ಅಳಿಸಲು ಅದು ಸಿದ್ಧವಿಲ್ಲವಂತೆ. ಫೇಸ್‌ಬುಕ್ ಕುರಿತಾದ ಇಂತಹುದೇ ಇನ್ನಷ್ಟು ರೋಚಕ ಅಂಶಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಕೆಳಗಿನ ಸ್ಲೈಡರ್‌ನಲ್ಲಿ ಅದನ್ನು ಪರಿಶೀಲಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಮತ್ಕಾರ

ಚಮತ್ಕಾರ

#1

ಫೇಸ್‌ಬುಕ್ ಯುಆರ್‌ಎಲ್‌ಗೆ 4 ಅಂಕೆಯನ್ನು ಸೇರಿಸುವುದು ನಿಮ್ಮನ್ನು ನೇರವಾಗಿ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಪುಟಕ್ಕೆ ಕೊಂಡೊಯ್ಯುತ್ತದೆ.

ಬಣ್ಣದ ಅಂಧತ್ವ

ಬಣ್ಣದ ಅಂಧತ್ವ

#2

ಮಾರ್ಕ್ ಜುಕರ್‌ಬರ್ಗ್‌ಗೆ ಬಣ್ಣದ ಅಂಧತ್ವ ಇರುವುದರಿಂದ ಫೇಸ್‌ಬುಕ್ ಬಣ್ಣ ನೀಲಿಯಾಗಿದೆ.

ನೋಟಿಫಿಕೇಶನ್ ಟ್ಯಾಬ್ ಗ್ಲೋಬ್

ನೋಟಿಫಿಕೇಶನ್ ಟ್ಯಾಬ್ ಗ್ಲೋಬ್

#3

ನಿಮ್ಮ ಸ್ಥಾನಕ್ಕೆ ಅನುಗುಣವಾಗಿ ಫೇಸ್‌ಬುಕ್ ನೋಟಿಫಿಕೇಶನ್ ಟ್ಯಾಬ್ ಗ್ಲೋಬ್ ಬದಲಾಗುತ್ತದೆ

ಅಲ್ ಪೆಸಿನೊಸ್ ಮುಖ

ಅಲ್ ಪೆಸಿನೊಸ್ ಮುಖ

#4

ಫೇಸ್‌ಬುಕ್ ತನ್ನ ಮುಖ್ಯಪರದೆಯಲ್ಲಿ ಅಲ್ ಪೆಸಿನೊಸ್ ಮುಖವನ್ನು ಹೊಂದಿತ್ತು

6 ಲಕ್ಷ ಹ್ಯಾಕಿಂಗ್

6 ಲಕ್ಷ ಹ್ಯಾಕಿಂಗ್

#5

ಹಲವಾರು ಫೇಸ್‌ಬುಕ್ ಖಾತೆಗಳಲ್ಲಿ ಪ್ರತೀ ದಿನ 6 ಲಕ್ಷ ಹ್ಯಾಕಿಂಗ್ ಸಂಭವಗಳು ನಡೆಯುತ್ತವೆಯಂತೆ

ಸ್ಟೇಟಸ್ ಅಪ್‌ಡೇಟ್ ಬಾಕ್ಸ್‌

ಸ್ಟೇಟಸ್ ಅಪ್‌ಡೇಟ್ ಬಾಕ್ಸ್‌

#6

ನಿಮ್ಮ ಸ್ಟೇಟಸ್ ಅಪ್‌ಡೇಟ್ ಬಾಕ್ಸ್‌ಗೆ ನೀವು ಹಾಕಿದ ಪ್ರತೀ ಪಠ್ಯವು ಫೇಸ್‌ಬುಕ್ ಸರ್ವರ್‌ಗೆ ಹೋಗುತ್ತದೆ. ನೀವು ಅದನ್ನು ಪೋಸ್ಟ್ ಮಾಡದೇ ಇದ್ದಲ್ಲೂ ಸರ್ವರ್ ಅನ್ನು ಅದು ತಲುಪುತ್ತದೆ

ಮೃತ ವ್ಯಕ್ತಿಗಳ ಖಾತೆ

ಮೃತ ವ್ಯಕ್ತಿಗಳ ಖಾತೆ

#7

ಫೇಸ್‌ಬುಕ್‌ನಲ್ಲಿ 30 ಮಿಲಿಯನ್ ಮೃತ ವ್ಯಕ್ತಿಗಳ ಖಾತೆ ಇದೆ

ನಿಷೇಧ

ನಿಷೇಧ

#8

2009 ರಿಂದೀಚೆಗೆ ಫೇಸ್‌ಬುಕ್ ಅನ್ನು ಚೀನಾದಲ್ಲಿ ನಿಷೇಧಿಸಲಾಗಿದೆ.

ಆಸಮ್

ಆಸಮ್

#9

ಫೇಸ್‌ಬುಕ್‌ನಲ್ಲಿರುವ ಲೈಕ್ ಬಟನ್ ಅನ್ನು ಮೂಲತಃ ಅಸಾಮಾನ್ಯ (ಆಸಮ್) ಎಂಬುದಾಗಿ ಕರೆಯಲಾಗುತ್ತದೆ.

ನಕಲಿ

ನಕಲಿ

#10

8.7% ದಷ್ಟು ಫೇಸ್‌ಬುಕ್ ಬಳಕೆದಾರರು ನಕಲಿಗಳಾಗಿದ್ದಾರೆ.

ಬ್ಲಾಕ್

ಬ್ಲಾಕ್

#11

ಫೇಸ್‌ಬುಕ್‌ನಲ್ಲಿ ಮಾರ್ಕ್ ಜುಕರ್‌ಬರ್ಗ್ ಅನ್ನು ನಿಮಗೆ ಬ್ಲಾಕ್ ಮಾಡಲಾಗುವುದಿಲ್ಲ

$1

$1

#12

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ $1 ಅನ್ನು ಸಂಬಳವನ್ನಾಗಿ ಪಡೆದುಕೊಳ್ಳುತ್ತಾರೆ

ಮನ್ನಣೀಯ ದೇಶ

ಮನ್ನಣೀಯ ದೇಶ

#13

ಫೇಸ್‌ಬುಕ್ ಎಲ್ಲಿಯಾದರೂ ದೇಶವಾಗಿದ್ದಲ್ಲಿ ಇದು ವಿಶ್ವದಲ್ಲೇ ಅತಿ ಹೆಚ್ಚಿನ ಮನ್ನಣೀಯ ದೇಶವಾಗುತ್ತಿತ್ತು. ಏಕೆಂದರೆ ಪ್ರತೀ ತಿಂಗಳು 1.39 ಬಿಲಿಯ ಜನರು ಫೇಸ್‌ಬುಕ್‌ಗೆ ಲಾಗಿನ್ ಮಾಡುತ್ತಾರೆ.

ಪೈರೇಟ್ ಕಡಲುಗಳ್ಳ

ಪೈರೇಟ್ ಕಡಲುಗಳ್ಳ

#14

ಪೈರೇಟ್ ಕಡಲುಗಳ್ಳರಂತೆ ನಿಮಗೆ ಮಾತನಾಡಬೇಕೇ? ನಿಮ್ಮ ಖಾತೆಗೆ ಲಾಗಿನ್ ಮಾಡಿ. ಸೆಟ್ಟಿಂಗ್ಸ್‌ಗೆ ಹೋಗಿ. ಭಾಷೆಯನ್ನು ಎಡಿಟ್ ಮಾಡಿ ಮತ್ತು ಇಂಗ್ಲೀಷ್ (ಪೈರೇಟ್) ಆಯ್ಕೆಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The living will be outnumbered by the dead by 2098 according to a statisticianFacebook, which currently has 1.5billion users, refuses to delete dead users...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot