21 ವರ್ಷದ ಈ ಹುಡುಗನಿಗಾಗಿ ಕಿತ್ತಾಡುತ್ತಿರುವ ಗೂಗಲ್ -ಫೇಸ್‌ಬುಕ್..!

ನಮ್ಮ ಎಷ್ಟೋ ವಿದ್ಯಾರ್ಥಿಗಳ ಕನಸು ಗೂಗಲ್ ನಲ್ಲಿ ಕೆಲಸ ಮಾಡಬೇಕು. ಹಾಗೆಯೇ ಫೇಸ್‌ಬುಕ್ ನಲ್ಲಿ ಕೆಲಸ ಮಾಡಬೇಕು ಎಂದು.

|

ಅದೃಷ್ಠ ಮತ್ತು ಟಾಲೆಂಟ್ ಇದ್ದರೇ ಹೀಗಿರಬೇಕು. ನಮ್ಮ ಎಷ್ಟೋ ವಿದ್ಯಾರ್ಥಿಗಳ ಕನಸು ಗೂಗಲ್ ನಲ್ಲಿ ಕೆಲಸ ಮಾಡಬೇಕು. ಹಾಗೆಯೇ ಫೇಸ್‌ಬುಕ್ ನಲ್ಲಿ ಕೆಲಸ ಮಾಡಬೇಕು ಎಂದು. ಆದರೆ ಅಂತಹ ಅವಕಾಶ ದೊರೆಯುವುದು ತುಂಬ ವಿರಳ ಆದರೆ ಇಲ್ಲೋಬ್ಬ ವಿದ್ಯಾರ್ಥಿಯನ್ನು ತಮ್ಮ ಕಂಪನಿಗೆ ಸೇರಿಸಿಕೊಳ್ಳಲು ದೈತ್ಯ ಕಂಪನಿಗಳು ಕಿತ್ತಾಡುತ್ತಿವೆ.

21 ವರ್ಷದ ಈ ಹುಡುಗನಿಗಾಗಿ ಕಿತ್ತಾಡುತ್ತಿರುವ ಗೂಗಲ್ -ಫೇಸ್‌ಬುಕ್..!

ಓದಿರಿ: ನೂತನ ನೋಟಿಗೆ ಮೋದಿ ಕೋಟಿನ ಬಣ್ಣ: ನೆಟ್ಟಿಗರು ಏನಂದ್ರು..?

21 ವರ್ಷದ ಮೈಕಲ್ ಸೈಮನ್ ಎನ್ನುವ ವಿದ್ಯಾರ್ಥಿಯನ್ನು ತಮ್ಮ ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ದೈತ್ಯ ಕಂಪನಿಗಳಾದ ಫೇಸ್‌ಬುಕ್ ಮತ್ತು ಗೂಗಲ್ ಪೈಪೋಟಿ ನಡೆಸುತ್ತಿವೆ ಎಂದರೆ ನೀವು ನಂಬಲೇ ಬೇಕು.

ಮೊದಲು ಫೇಸ್‌ಬುಕ್‌ನಲ್ಲಿ ಇನ್‌ಟೆನ್ಶಿಪ್:

ಮೊದಲು ಫೇಸ್‌ಬುಕ್‌ನಲ್ಲಿ ಇನ್‌ಟೆನ್ಶಿಪ್:

ಮೈಕಲ್ ಸೈಮನ್ 17 ವರ್ಷದವನಿದ್ದಾಗ ಫೇಸ್‌ಬುಕ್‌ನಲ್ಲಿ ಇನ್‌ಟೆನ್ ಶಿಪ್ ಮಾಡುತ್ತಿದ್ದ ಅಲ್ಲದೇ, 18 ವರ್ಷಕ್ಕೇ ಫುಲ್‌ಟೈಮ್ ನಲ್ಲಿ ಇಂಜಿನಿಯರಿಂಗ್ ಅನ್ನು ಪಾಸು ಮಾಡಿದ್ದ. ಆದರೆ ಈಗ ಆತ ಗೂಗಲ್ ಕಡೆ ಮುಖಮಾಡಿದ್ದಾನೆ.

ಗೂಗಲ್ ಕಡೆಗೆ ಪಯಣ:

ಗೂಗಲ್ ಕಡೆಗೆ ಪಯಣ:

ಇಷ್ಟು ದಿನ ಫೇಸ್‌ಬುಕ್‌ನಲ್ಲಿ ಕಾರ್ಯ ನ ನಿರ್ವಹಿಸಿದ್ದ ಈತ, ಈಗ ಸರ್ಚ್ ಇಂಜಿನ್ ದೈತ್ಯ ಗೂಗಲ್ ಕಡೆಗೆ ಮುಖ ಮಾಡಿದ್ದಾನೆ. ಗೂಗಲ್ ನಲ್ಲಿ ಈತನಿಗೆ ದೊಡ್ಡ ಸಂಖ್ಯೆಯ ಸಂಬಳವು ಕಾಯುತ್ತಿದೆ ಎನ್ನಲಾಗಿದೆ.

ಈತ ಗೂಗಲ್ ನ ಯಂಗ್ ಮ್ಯಾನೆಜರ್:

ಈತ ಗೂಗಲ್ ನ ಯಂಗ್ ಮ್ಯಾನೆಜರ್:

ಮೈಕಲ್ ಸೈಮನ್ ಗೂಗಲ್ ಕುಟುಂಬ ವನ್ನು ಸೇರಿದ ಮೇಲೆ ಆತ ಗೂಗಲ್ ನ ಯಂಗ್ ಪ್ರಾಡೆಕ್ಟ್ ಮ್ಯಾನೆಜರ್ ಆಗಲಿದ್ದಾನೆ. ಅದರಲ್ಲೂ ಗೂಗಲ್ ಅಸಿಸ್ಟೆಂಟ್ ಇತನ ನಿಯಂತ್ರಣದಲ್ಲೇ ಇರಲಿದೆ.

ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
ಫೇಸ್‌ಬುಕ್‌ಗೆ ಬಿಟ್ಟುಕೊಡಲು ಇಷ್ಟವಿಲ್ಲ:

ಫೇಸ್‌ಬುಕ್‌ಗೆ ಬಿಟ್ಟುಕೊಡಲು ಇಷ್ಟವಿಲ್ಲ:

ತನ್ನ 13ನೇ ವರ್ಷಕ್ಕೆ ಆಪ್ ನಿರ್ಮಿಸಿದ್ದ ಈತನನ್ನು ಬಿಟ್ಟುಕೊಡಲು ಫೇಸ್‌ಬುಕ್ ಸಹ ಸಿದ್ಧವಿಲ್ಲ. ಆದರೂ ಈತ ಫೇಸ್‌ಬುಕ್ ಬಿಟ್ಟು ಗೂಗಲ್ ಕಡೆಗೆ ಮುಖ ಮಾಡಿದ್ದಾನೆ.

Best Mobiles in India

Read more about:
English summary
Michael Sayman was hired by Facebook for an internship when he was 17 years old, and had a full-time engineering job at 18. to know more visit kanada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X