Subscribe to Gizbot

ಉಚಿತ ಇಂಟರ್ನೆಟ್ ನೀಡುವ ಫೇಸ್‌ಬುಕ್‌ ಡ್ರೋನ್‌ ಹೇಗಿದೆ ಗೊತ್ತಾ!!

Written By:

ಫೇಸ್‌ಬುಕ್‌ ಸಿಇಓ 'ಮಾರ್ಕ್‌ ಜುಕರ್‌ಬರ್ಗ್'ರವರು ತಮ್ಮ ಪ್ರಖ್ಯಾತ Internet.org ಉಚಿತ ಇಂಟರ್ನೆಟ್‌ ಸೇವೆಯನ್ನು ದೂರದ ಗ್ರಾಮೀಣ ಪ್ರದೇಶಗಳಿಗೆ ನೀಡಲು ಉತ್ಸುಕರಾಗಿದ್ದಾರೆ. ಇಂಟರ್ನೆಟ್‌ ಸೇವೆ ಇಲ್ಲದ ಭಾರತ ಮತ್ತು ಆಫ್ರಿಕಾ ಪ್ರದೇಶದ ದೂರದ ಗ್ರಾಮೀಣ ಪ್ರದೇಶಗಳಿಗೆ ಉಚಿತ ಇಂಟರ್ನೆಟ್‌ ನೀಡಲು ಅಗಾಧ ಪ್ರಮಾಣದಲ್ಲಿ ಫೇಸ್‌ಬುಕ್‌ 'ಅಕ್ವಿಲಾ ಡ್ರೋನ್‌' ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಆದರೆ ಕೆಲವು ಅಡ್ಡಿಗಳಿಂದ ಎಲ್ಲಾ ವಾತಾವರಣದಲ್ಲೂ ಸಹ ಆಪರೇಟ್‌ ಆಗುವ ಅಕ್ವಿಲಾ ಡ್ರೋನ್‌ ಒಂದೇ ವಿಮಾನದಲ್ಲಿ 3-6 ತಿಂಗಳುಗಳ ಕಾಲ ಸ್ಥಗಿತಗೊಳ್ಳಲಿದೆ ಎನ್ನಲಾಗಿತ್ತು. ಆದರೆ ಈಗ ಮಾರ್ಕ್‌ ಜುಕರ್‌ಬರ್ಗ್‌'ರವರು ಸ್ವತಃ ತಾವೆ ಉಚಿತ ಇಂಟರ್ನೆಟ್‌ ನೀಡುವ ಡ್ರೋನ್‌ ಹಾರಲು ತಯಾರಾಗಿದೆ ಎಂದು ಹೇಳಿದ್ದಾರೆ. ಭಾರತದ ಗ್ರಾಮೀಣ ಭಾಗದವರೇ ನೀವಾಗಿದಲ್ಲಿ ಈ ಸಂತೋಷದ ವಿಷಯ ಏನು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರೋಟೋ ಟೈಪ್‌ ಡ್ರೋನ್‌

1

ಫೇಸ್‌ಬುಕ್‌ ಸಿಇಓ ಮಾರ್ಕ್‌ ಜುಕರ್‌ಬರ್ಗ್‌'ರವರ ಗ್ರಾಮೀಣ ಭಾಗಗಳಿಗೆ ಉಚಿತ ಬೇಸಿಕ್‌ ಇಂಟರ್ನೆಟ್‌ ಸೇವೆ ನೀಡುವ ಪ್ರೋಟೋಟೈಪ್‌ ಡ್ರೋನ್‌ ಸಂಪೂರ್ಣಗೊಂಡಿದ್ದು, ಇದು ಹಾರಲು ರೆಕ್ಕೆಗಳ ಮೇಲಿನ ಸೋಲಾರ್ ಪ್ಯಾನೆಲ್‌ನಿಂದ ಪವರ್ ಪಡೆಯುತ್ತದೆ.

 ಕಾರ್ಯನಿರ್ವಹಣೆ ಹೇಗೆ?

2

ಪ್ರೋಟೋಟೈಪ್‌ ಡ್ರೋನ್‌ ಉನ್ನತ ಪವರ್‌ ಲೇಸರ್‌ ಸಹಾಯದಿಂದ ಸಂವಹನ ನಡೆಸಲು ಸಾಮರ್ಥ್ಯ ಹೊಂದಿದೆ.

ಅಕ್ವಿಲಾ ಡ್ರೋನ್‌

3

ಅಕ್ವಿಲಾ ಡ್ರೋನ್‌ ದೀರ್ಘ ಉದ್ದವಿದ್ದು, ಬೆಳಕಿನ ವಿಮಾನ 139 ಅಡಿ ಇದೆ. ವಿಶೇಷವೆಂದರೆ ಹೆಚ್ಚು ಸೋಲಾರ್‌ ಪ್ಯಾನೆಲ್‌ ಇರುವ ರೆಕ್ಕೆ ಭಾಗವಿದೆ.

ಮುಖ್ಯ ಪಾಡ್‌

4

ಅಕ್ವಿಲಾ ಡ್ರೋನ್‌ ಮುಖ್ಯ ಪ್ಯಾಡ್‌ ಏವಿಯಾನಿಕ್ಸ್ ಮತ್ತು ಇಂಟರ್ನೆಟ್‌ ವಿತರಣೆ ಸೇವೆಯನ್ನು ಕೇವಲ 10.8 ಅಡಿ ಅಗಲದಲ್ಲಿ ಹೊಂದಿದೆ. ಸೋಲಾರ್‌ ಪ್ರಚೋದನೆಯ ಆಧಾರದಿಂದ ವಿನ್ಯಾಸ ಹೊಂದುವುದರಿಂದ ಪ್ರಪಂಚದಾದ್ಯಂತ ಹಾರಾಡಬಹುದಾಗಿದೆ.

5

ಅಕ್ವಿಲಾ ಡ್ರೋನ್‌'ನ ಪ್ರೋಟೋಟೈಪ್‌ ವೀಡಿಯೋ ನೋಡಿ.

ವೀಡಿಯೋ ಕೃಪೆ:Wall Street Journal

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಫೇಸ್‌ಬುಕ್‌ ಬಳಕೆದಾರರಿಗೆ ಬಂಪರ್‌ ಕೊಡುಗೆ: ಅಚ್ಚರಿ ಹೊಸ ಟೂಲ್‌ಗಳು

ಇನ್ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಹಣ ವರ್ಗಾಯಿಸಿ!!

ಫೇಸ್‌ಬುಕ್‌ನಲ್ಲಿ ಹೆಚ್ಚು ಚರ್ಚಿತವಾದ ವಿಷಯಗಳು

ಫೇಸ್‌ಬುಕ್‌ನಲ್ಲಿ ಸಮಸ್ಯೆ ಉಂಟುಮಾಡುವ ಚಟುವಟಿಕೆ ಏನು ಗೊತ್ತೇ?

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Mark Zuckerberg Shows Off The Enormous Facebook Drone That Will Provide Internet To Everyone. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot