Subscribe to Gizbot

ಯೂಟ್ಯೂಬ್‌ನಲ್ಲಿ 300 ಕೋಟಿ ವೀಕ್ಷಕರನ್ನು ಸೆಳೆದ ನಂ.1 ಸಾಂಗ್ ಇದು..!

Written By:

ಗಗ್ನಮ್ ಸ್ಟೈಲ್ ಸಾಂಗ್ ಯಾರಿಗೆ ತಾನೇ ಗೊತ್ತಿಲ್ಲ..? ಈ ಹಾಡು ಬಿಡುಗಡೆಯಾದ ಸಂದರ್ಭದಲ್ಲಿ ಇಡೀ ವಿಶ್ವದಲ್ಲೇ ಪ್ರಖ್ಯಾತಿಯನ್ನು ಪಡೆದುಕೊಂಡಿತ್ತು. ಅದಲ್ಲದೇ ಯುಟ್ಯೂಬ್ ನಲ್ಲಿ ಅತೀ ಹೆಚ್ಚು ಬಾರಿ ನೋಡಿದ ವಿಡಿಯೋ ಎನ್ನುವ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಈ ದಾಖಲೆಯನ್ನು ಅಳಿಸಿ ಹಾಕಿದೆ ಮತ್ತೊಂದು ಸಾಂಗ್.

ಯೂಟ್ಯೂಬ್‌ನಲ್ಲಿ 300 ಕೋಟಿ ವೀಕ್ಷಕರನ್ನು ಸೆಳೆದ ನಂ.1 ಸಾಂಗ್ ಇದು..!

ಓದಿರಿ: ಜಿಯೋಗೆ ರಿಚಾರ್ಜ್ ಮಾಡಿಸುವ ಮುನ್ನ ತಪ್ಪದೇ ಈ ಸ್ಟೋರಿ ಓದಿ...!

ದಕ್ಷಿಣ ಕೊರಿಯಾದ ಗಾಯಕ ಪಿಎಸ್ವೈ ಹಾಡಿ-ಕುಣಿದಿದ್ದ ಗಗ್ನಮ್ ಸ್ಟೈಲ್ ಸಾಂಗ್ ಇದುವರೆಗೂ ಯೂಟ್ಯೂಬ್ ನಲ್ಲಿ ಅತೀ ಹೆಚ್ಚು ಮಂದಿ ವಿಕ್ಷೀಸಿದ ಹಾಡು ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಈ ದಾಖಲೆ ಸಿಯೂ ಎಗೇನ್ ಎನ್ನುವ ಹಾಡಿನ ಪಾಲಾಗಿದೆ. ವಿಜ್ ಖಲೀಫಾ ಈ ಹಾಡು ಹಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಬಿಲಿಯನ್ ಕಾರ್ಸ್ ಮಾಡಿದ ಮೊದಲ ವಿಡಿಯೋ:

ದಕ್ಷಿಣ ಕೊರಿಯಾದ ಗಾಯಕ ಪಿಎಸ್ವೈ ಹಾಡಿದ್ದ ಗಗ್ನಮ್ ಸ್ಟೈಲ್ ಸಾಂಗ್ ಯೂಟ್ಯೂಬ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಬಿಲಿಯನ್ ವಿವ್ಸ್ ಪಡೆದುಕೊಂಡಿತ್ತು. ಸದ್ಯ ಹತ್ತಿರ ಹತ್ತಿರ ಮೂರು ಬಿಲಿಯನ್ ಬಾರಿ ಈ ಹಾಡನ್ನು ವೀಕ್ಷಣೆ ಮಾಡಲಾಗಿದೆ.

ಸಿಯೂ ಎಗೇನ್ ಹಾಡು ಸದ್ಯದ ಟಾಪ್:

2013ರಲ್ಲಿ ಬಿಡುಗಡೆಯಾದ ಫಾಸ್ಟ್ ಫ್ಯೂರಿಯಸ್ 7 ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಹಾಡು. ಇದೇ ಸಂರ್ಭದಲ್ಲಿ ಪಾಲ್ ವಾಕರ್ ಸಾವು ಸಂಭವಿಸಿತ್ತು. ಅದೇ ವಸ್ತು ವಿಷಯದ ಮೇಲೆ ಮಾಡಿಲಾಗಿದ್ದ ಹಾಡು ಇದು. ಸದ್ಯ ಈ ಹಾಡು ಗಗ್ನಮ್ ಸ್ಟೈಲ್ ಸಾಂಗ್ ಮೀರಿಸಿ 2,901,992,564 ವಿವ್ಸ್ ಪಡೆದುಕೊಂಡು ಮೊದಲ ಸ್ಥಾನದಲ್ಲಿದ್ದು, ಮೂರು ಬಿಲಿಯನ್ ಸನಿಹದಲ್ಲಿದೆ.

ಸಿಯೂ ಎಗೇನ್ ಹಾಡಿನಲ್ಲಿ ಪಾಲ್ ವಾಕರ್:

ಸಿಯೂ ಎಗೇನ್ ಹಾಡಿನಲ್ಲಿ ಪಾಲ್ ವಾಕರ್:

ಈ ಹಾಡು ಇಷ್ಟು ಹಿಟ್ ಆಗಲು ಪ್ರಮುಖ ಕಾರಣ ಪಾಲ್ ವಾಕರ್ ನೆನಪು ಅಂದರೆ ತಪ್ಪಾಗುವುದಿಲ್ಲ. ಫಾಸ್ಟ್ ಫ್ಯೂರಿಯಸ್ 7 ಚಿತ್ರ ಕೊನೆಯಲ್ಲಿ ಕಾಣಿಸಿಕೊಂಡ ಈ ಹಾಡು ಪಾಲ್ ಅಭಿಮಾನಿಗಳ ಕಣ್ಣು ಒದ್ದೆ ಮಾಡಿತ್ತು. ಇದೇ ಕಾರಣಕ್ಕೆ ಈ ಹಾಡು ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
South Korean pop star Psy’s Gangnam Style has remained the most-watched YouTube video for nearly four years. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot