ಟ್ವಿಟರ್ ನಿಂದ 360-ಡಿಗ್ರಿ ಲೈವ್ ವೀಡಿಯೊ ಸ್ಟ್ರೀಮಿಂಗ್ ಫೀಚರ್ ಬಿಡುಗಡೆ

ಟ್ವಿಟರ್ ಹೊಸ ಫೀಚರ್ ಬಿಡುಗಡೆ ಮಾಡಿದ್ದು, ಅದರಲ್ಲಿ 360-ಡಿಗ್ರಿ ಲೈವ್ ವೀಡಿಯೊ ಸ್ಟ್ರೀಮಿಂಗ್ ಇದೆ. ಇದು ಆಂಡ್ರೊಯಿಡ್ ಮತ್ತು ಐಒಎಸ್ ಸ್ಮಾರ್ಟ್‍ಫೋನ್ ಆಪ್ ಗಳಲ್ಲಿ ಲಭ್ಯವಾಗಲಿದೆ.

By Prateeksha
|

ಮೊದಲು, ಟ್ವಿಟರ್ ಲೈವ್ ವೀಡಿಯೊಸ್ ಅನ್ನು ಆಂಡ್ರೊಯಿಡ್ ಮತ್ತು ಐಒಎಸ್ ಸ್ಮಾರ್ಟ್‍ಫೋನ್ ಆಪ್ ನಲ್ಲಿ ನೀಡುವುದಾಗಿ ಘೋಷಿಸಿತ್ತು.
ಈಗ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ, ಅದು ಪೆರಿಸ್ಕೊಪ್ ಗೆ ಲೈವ್ 360 ಡಿಗ್ರಿ ವೀಡಿಯೊ ಸ್ಟ್ರೀಮಿಂಗ್ ತರಲಿದೆ.

ಟ್ವಿಟರ್ ನಿಂದ  360-ಡಿಗ್ರಿ ಲೈವ್ ವೀಡಿಯೊ ಸ್ಟ್ರೀಮಿಂಗ್ ಫೀಚರ್ ಬಿಡುಗಡೆ

ಪೆರಿಸ್ಕೊಪ್ ನಲ್ಲಿ 360 ಡಿಗ್ರಿ ವೀಡಿಯೊ ಬಿಡುಗಡೆಯಾಗಿ ನಿಮಗೆ ಬ್ರೊಡ್‍ಕಾಸ್ಟರ್ ನೊಂದಿಗಿನ ಕ್ಷಣ ಮತ್ತು ಅದರ ಸುತ್ತಲ ಮುತ್ತಲಿನದನ್ನು ಕೂಡ ನೋಡುವ ಅನುಭವ ಸಿಗುತ್ತದೆ. ಪೆರಿಸ್ಕೊಪ್ ಹೇಳುವ ಹಾಗೆ ಇದು ನೈಜ ಘಟನೆಯನ್ನು ಅನುಭವಿಸುವಂತೆ ಮಾಡುತ್ತದೆ.

ಓದಿರಿ: ನಿಮ್ಮ ಆಕೌಂಟ್ ಪಾಸ್‌ವರ್ಡ್‌ಗಳು ಇದೇನಾ ನೋಡಿ..? ಇದೇ ಆಗಿದ್ರೆ ಈ ಕ್ಷಣನೇ ಬದಲಾವಣೆ ಮಾಡಿ...!

ಒಂದು ಬ್ಲೊಗ್ ಪೋಸ್ಟ್ ನಲ್ಲಿ ಟ್ವಿಟರ್ ಹೇಳಿದೆ ನೀವು ಲೈವ್ 360 ಡಿಗ್ರಿ ವೀಡಿಯೊ ದಲ್ಲಿ ಭಾಗಿಯಾಗಬಹುದು ಸಾಮಾಜಿಕ ಜಾಲತಾಣದಲ್ಲಿ ಪೆರಿಸ್ಕೊಪ್ ಮೂಲಕ ಕೆಲ ನಂಬಲಾಗದ ಬ್ರೊಡ್‍ಕಾಸ್ಟರ್ಸ್ ಮೂಲಕ. ಇದು ವಿಶೇಷ ಸಮಾರಂಭಗಳಲ್ಲಿ ಮೊದಲ ಸಾಲಲ್ಲಿ ಕುಳಿತಂತೆ, ಪ್ರಪಂಚವೆಲ್ಲಾ ಸುತ್ತಿದಂತೆ ಮತ್ತು ಸುಪ್ರಸಿದ್ಧ ವ್ಯಕ್ತಿಗಳೊಂದಿಗೆ ಹತ್ತಿರವಿರುವಂತೆ.

ಈಗಾಗಲೇ ಈ ಫೀಚರ್ ಸಾಮಾಜಿಕ ಜಾಲತಾಣದಲ್ಲಿ ಬಂದಿದೆ, ಸಧ್ಯಕ್ಕೆ ಕೆಲ ಆಯ್ದ ಪಾಲುದಾರರು ಮಾತ್ರ 360 ಡಿಗ್ರಿ ವೀಡಿಯೊ ಸ್ಟ್ರೀಮ್ ಮಾಡಬಹುದಾಗಿದೆ. ಪೆರಿಸ್ಕೊಪ್ ಹೇಳಿದೆ ಇನ್ನೂ ಚಿಕ್ಕ ಗುಂಪಿನ ಪಾಲುದಾರರಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಇದಕ್ಕಿಂತ ಹೆಚ್ಚಿನ ಸುದ್ದಿಯನ್ನು ಅವರು ಹೇಳಿಲ್ಲಾ. ಕಾಣುವ ಹಾಗೆ ಬ್ರೊಡ್‍ಕಾಸ್ಟಿಂಗ್ ಸಪೊರ್ಟ್ ಅನ್ನು ಸಾರ್ವಜನಿಕರಿಗಾಗಿ ಬಿಡುಗಡೆಮಾಡಬಹುದು ಮುಂಬರುವ ವಾರಗಳಲ್ಲಿ. ನೀವು ವೇಟ್‍ಲಿಸ್ಟ್ ಸೇರಲು ಅಪ್ಲೈ ಮಾಡಬಹುದು.

ವೀಡಿಯೊ ನೋಡುವ ಬಗ್ಗೆ ಹೇಳುವುದಾದರೆ, ಎಲ್ಲರೂ 360 ಡಿಗ್ರಿ ಮೋಡ್ ನಲ್ಲಿ ನೋಡಬಹುದು. ಇದು ಸುಲಭವಾಗಿ ಟ್ವಿಟರ್ ಅಥವಾ ಪೆರಿಸ್ಕೊಪ್ ಲೈವ್ ವೀಡಿಯೊ ಆಗಿ ಗುರುತಿಸಬಹುದು, 360 ಡಿಗ್ರಿ ಸಹಾಯಕ್ಕೆ ವಿಶೇಷ ಬ್ಯಾಡ್ಜ್ ಸಿಗುತ್ತದೆ. ಇದರ ಜೊತೆಗೆ, ಅಂತಹ ವೀಡಿಯೊಗಳನ್ನು ನೋಡಬಹುದು ನಿಮ್ಮ ಸ್ಮಾರ್ಟ್‍ಫೋನ್ ಸುತ್ತಲು ತಿರುಗಿಸುವ ಮೂಲಕ ಅಥವಾ ಕ್ಲಿಪ್ ಮೇಲೆ ತಟ್ಟುವ ಮತ್ತು ಸರಿಸುವ ಮೂಲಕ ಸಂಪೂರ್ಣ 360 ಡಿಗ್ರಿಯ ಪರಿಣಾಮ ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Twitter now supports 360-degree live videos

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X