ಪ್ರೀ ಇಂಟರ್ನೆಟ್ ಅಂತ ವಿಡಿಯೋ ಓಪನ್ ಮಾಡೋ ಮುಂಚೇ ಈ ಸ್ಟೋರಿ ನೋಡಿ..!

Written By:

ಇಂದಿನ ದಿನದಲ್ಲಿ ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್‌ಪೋನಿದ್ದು, ಎಲ್ಲಾರು ಸಾಮಾಜಿಕ ಜಾಲತಾಣಗಳನ್ನು ಬಳಸುವವರೆ ಆಗಿದ್ದಾರೆ. ಆದರೆ ಇದೇ ನಿಮ್ಮ ಪಾಲಿಗೆ ಸಂಕಷ್ಟವನ್ನು ತರಲಿದೆ, ಈ ಸಾಮಾಜಿಕ ಜಾಲತಾಣಗಳು ಮತ್ತು ಮೇಸೆಂಜಿಗ್ ಆಪ್‌ಗಳ ಮೂಲಕವೇ ಹ್ಯಾಕರ್ಸ್‌ಗಳು ನಿಮ್ಮ ಅಮೂಲ್ಯ ಮಾಹಿತಿಗಳನ್ನು ಕದಿಯಲು ಬರುತ್ತಿದ್ದಾರೆ.

ಪ್ರೀ ಇಂಟರ್ನೆಟ್ ಅಂತ ವಿಡಿಯೋ ಓಪನ್ ಮಾಡೋ ಮುಂಚೇ ಈ ಸ್ಟೋರಿ ನೋಡಿ..!

ಓದಿರಿ: ಶಾಕಿಂಗ್ ಸುದ್ದಿ: ರಿಲಯನ್ಸ್ ಜಿಯೋ ಜೊತೆಗೆ ಕೈ ಜೋಡಿಸಲಿದೆ ಸ್ಯಾಮ್‌ಸಂಗ್..?

ವಾಟ್ಸ್ಆಪ್, ಫೇಸ್‌ಬುಕ್‌ ಬಳಕೆದಾರರೇ ಈ ನಿಟ್ಟಿನಲ್ಲಿ ನೀವು ಎಚ್ಚರ ವಹಿಸಲೇಬೇಕು, ಹ್ಯಾಕರ್‌ಗಳು ವಿಡಿಯೋ, ಇಮೇಜ್, ಜಿಫ್ ಮೂಲಕ ನಿಮ್ಮ ಸ್ಮಾರ್ಟ್‌ಪೋನನ್ನು ಪ್ರವೇಶಿಸಬಹುದು ಎನ್ನಲಾಗಿದೆ, ಸದ್ಯ ದೇಶದಲ್ಲಿ ನೋಟು ಅಮಾನ್ಯಗೊಂಡ ಹಿನ್ನಲೆಯಲ್ಲಿ ಡಿಜಿಟಲ್ ಬ್ಯಾಕಿಂಗ್ ಹೆಚ್ಚಾಗುತ್ತಿದ್ದು, ನಿಮ್ಮ ಫೋನಿನಲ್ಲಿರುವ ಮಾಹಿತಿಗಳು ಹ್ಯಾಕರ್ಸ್ ಪಾಲಿಗೆ ಸಿಕ್ಕಿರೆ ನಷ್ಟ ಅನುಭವಿಸಬೇಕಾದರು ನೀವೆ.

 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಡಿಯೋ, ಇಮೇಜ್, ಜಿಫ್ ಓಪನ್ ಮಾಡೋ ಮುನ್ನ ಎಚ್ಚರ:

ವಿಡಿಯೋ, ಇಮೇಜ್, ಜಿಫ್ ಓಪನ್ ಮಾಡೋ ಮುನ್ನ ಎಚ್ಚರ:

ಫೇಸ್‌ಬುಕ್ ಮತ್ತು ವಾಟ್ಸ್ಆಪ್ ಚಾಟಿಂಗ್ ಸಂದರ್ಭದಲ್ಲಿ ವಿಡಿಯೋ, ಇಮೇಜ್, ಜಿಫ್ ಗಳ ಬಳಕೆ ಮಾಡುವುದು ಸಾಮಾನ್ಯವಾಗಿದ್ದು, ಆದರೆ ಹ್ಯಾಕರ್ಸ್ ಈ ಮೂಲಕವೇ ನಿಮ್ಮ ಪೋನನ್ನು ಪ್ರವೇಶಿಸಲಿದ್ದಾರೆ. ಇಮೇಜ್ ಮೂಲವೇ ವೈರಸ್‌ಗಳನ್ನು ಹರಿಬಿಡಲಿದ್ದಾರೆ. ಸಾಧ್ಯವಾದಷ್ಟು ಅಪರಿಚತರೊಂದಿಗೆ ಚಾಟಿಂಗ್ ನಡೆಸುವ ಸಂದರ್ಭದಲ್ಲಿ ಎಚ್ಚರ ವಹಿಸುವುದು ಒಳ್ಳೆಯದು ಅವರಿಂದ ಬರುವಂತಹ ಇಮೇಜ್ ಗಳನ್ನು ಓಪನ್ ಮಾಡದೆ ಇರುವುದೇ ಉತ್ತಮ.

ಗ್ರೂಪ್‌ ಮೇಜೆಸ್‌ನಲ್ಲಿ ವೈರಸ್‌ ಹರಡುವ ಸಾಧ್ಯತೆ ಹೆಚ್ಚು:

ಗ್ರೂಪ್‌ ಮೇಜೆಸ್‌ನಲ್ಲಿ ವೈರಸ್‌ ಹರಡುವ ಸಾಧ್ಯತೆ ಹೆಚ್ಚು:

ವಾಟ್ಸ್‌ಆಪ್‌ನಲ್ಲಿ ಗ್ರೂಪ್ ಚಾಟಿಂಗ್ ಹೆಚ್ಚಾಗಿದ್ದು, ಇಂತಹ ಕಡೆಯಲ್ಲಿಯೇ ವೈರಸ್ ಹೆಚ್ಚು ಹರಡಲಿದೆ. ಅಲ್ಲಿ ಬರುವ ಜಾಹೀರಾತು ಮಾದರಿಯ ಮೇಸೆಜ್‌ಗಳನ್ನು ಓಪನ್ ಮಾಡಿದರೆ ವೈರಸ್ ಬರುವ ಸಾಧ್ಯತೆ ಇರಲಿದೆ. ನೋಡಲು ಸುಂದರ ಇಮೇಜ್ ಮಾದರಿಯಲ್ಲಿ ಕಾಣಿಸಲಿದ್ದು, ಒಮ್ಮೆ ಓಪನ್ ಮಾಡಿದರೆ ನಿಮ್ಮಗೆ ತಿಳಿಯದಂತೆ ಹ್ಯಾಕರ್ಸಗಳು ನಿಮ್ಮ ಪೋನಿನ ಕಂಟ್ರೋಲ್ ಪಡೆದುಕೊಂಡಿರುತ್ತಾರೆ.

ವಿಡಿಯೋ ಪ್ಲೇ ಮಾಡುವ ಮುನ್ನ ಎಚ್ಚರ:

ವಿಡಿಯೋ ಪ್ಲೇ ಮಾಡುವ ಮುನ್ನ ಎಚ್ಚರ:

ಇತ್ತಿಚೀನ ದಿನದಲ್ಲಿ ಜಿಯೋ ಮಾರುಕಟ್ಟೆಗೆ ಬಂದ ಮೇಲೆ ವಿಡಿಯೋ ಗಳನ್ನು ಸೆಂಡ್ ಮಾಡುವವರ ಸಂಖ್ಯೆಯೂ ಅತಿಯಾಗಿದ್ದು, ಹೀಗೆ ಬರುವ ವಿಡಿಯೋಗಳನ್ನು ಓಪನ್ ಮಾಡುವ ಮುನ್ನ ಎಚ್ಚರ ವಹಿಸಿ. ಅದರಲ್ಲಿಯೂ ನೀವೂ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಇಂತಹ ವಿಡಿಯೋಗಳನ್ನು ನೋಡದೆ ಇರುವುದೇ ಒಳ್ಳೆಯದು. ಮೇಲೆ ನೋಡಲು ಇನ್‌ಟರೆಸ್ಟಿಂಗ್ ಆಗಿರಲಿದ್ದು ಓಪನ್ ಮಾಡಿದರೆ ಅಶ್ಲೀಲ ವಿಡಿಯೋಗಳು, ಇಲ್ಲವೇ ಅಶ್ಲೀಲವಾಗಿ ಸದ್ದು ಮಾಡುವ ಆಡಿಯೋಗಳನ್ನು ಕಳುಹಿಸಿರುತ್ತಾರೆ. ಒಮ್ಮೆ ಅದನ್ನು ಸಾರ್ವಜನಿಕವಾಗಿ ಓಪನ್ ಮಾಡಿದರೆ ಅವಮಾನವಾಗುವುದಂತೂ ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
This is everything you need to know about the new hack, and how to avoid the ...WhatsApp WARNING - Hackers have found a way to STEAL your smartpone. to konw more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot