Subscribe to Gizbot

ವಿಶ್ವನಾಯಕರ ಟ್ವಿಟರ್ ಖಾತೆ ನಿಷೇಧಿಸಲು ಸಾಧ್ಯವಿಲ್ಲ!..ಟ್ವಿಟ್ಟರ್ ಸ್ಪಷ್ಟನೆ!!

Written By:

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಟ್ವಿಟರ್ ಖಾತೆ ನಿಷೇಧಿಸುವಂತೆ ನಡೆಸುತ್ತಿರುವ ಟ್ವಿಟರ್ ಬಳಕೆದಾರ ಪ್ರತಿಭಟನೆಗೆ ಟ್ವಿಟ್ಟರ್ ಪ್ರತಿಕ್ರಿಯಸಿದೆ.! ಟ್ವಿಟರ್‌ನಲ್ಲಿ ವಿಶ್ವ ನಾಯಕರನ್ನು ನಿರ್ಬಂಧಿಸುವುದು ಮತ್ತು ಅವರ ವಿವಾದಾತ್ಮಕ ಟ್ವೀಟ್‌ಗಳನ್ನು ತೆಗೆದುಹಾಕಿದರೆ ಜನರಿಗೆ ತಲುಪಬೇಕಾದ ಮುಖ್ಯ ಮಾಹಿತಿಗೆ ತಡೆಯೊಡ್ಡಿದಂತೆ ಆಗುತ್ತದೆ ಎಂದು ಹೇಳಿದೆ.!!

ಸಾಮಾಜಿಕ ಮಾಧ್ಯಮ ಸಂಪರ್ಕ ತಾಣದಲ್ಲಿ ಜಾಗತಿಕ ವಿಶ್ವ ನಾಯಕರಿಗೆ ಸೇರಿದ ಖಾತೆಗಳಿಗೆ ವಿಶೇಷ ಸ್ಥಾನವಿದ್ದು, ಅವರ ಖಾತೆಗಳನ್ನು ನಿಷೇಧಿಸುವುದು ಅಥವಾ ಪ್ರಕಟಣೆಗಳಿಗೆ ನಿರ್ಬಂಧ ಹೇರುವುದು ಸಾಧ್ಯವಿಲ್ಲ.! ಇಂತಹ ಕೆಲಸದಿಂದ ಜನರಿಗೆ ತಲುಪಬೇಕಾದ ಮುಖ್ಯ ಮಾಹಿತಿ ಮತ್ತು ಚರ್ಚೆಗೆ ತಡೆಯೊಡ್ಡಿದಂತೆ ಆಗುತ್ತದೆ ಎಂದು ತಿಳಿಸಿದೆ.!!

ವಿಶ್ವನಾಯಕರ ಟ್ವಿಟರ್ ಖಾತೆ ನಿಷೇಧಿಸಲು ಸಾಧ್ಯವಿಲ್ಲ!..ಟ್ವಿಟ್ಟರ್ ಸ್ಪಷ್ಟನೆ!!

ಪರಮಾಣು ಅಣ್ವಸ್ರ ದಾಳಿ ಬಗ್ಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್ ಅವರಿಗೆ ತಿರುಗೇಟು ನೀಡಲು 'ನನ್ನ ಬಳಿ ಇರುವ ಅಣ್ವಸ್ತ್ರ ಬಟನ್ ಅತ್ಯಂತ ದೊಡ್ಡದು ಮತ್ತು ಪ್ರಬಲವಾಗಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಟ್ವಿಟ್ ಮಾಡಿದ್ದರು. ಇದು ಟ್ರಂಪ್ ವಿರುದ್ಧ ಟೀಕೆಗೆ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು.!!

ವಿಶ್ವನಾಯಕರ ಟ್ವಿಟರ್ ಖಾತೆ ನಿಷೇಧಿಸಲು ಸಾಧ್ಯವಿಲ್ಲ!..ಟ್ವಿಟ್ಟರ್ ಸ್ಪಷ್ಟನೆ!!

ವಿಶ್ವಕ್ಕೆ ಅಪಾಯ ಎದುರಾಗಬಹುದು ಹಾಗೂ ಅಶಾಂತಿಯನ್ನು ತರಬಹುದಾದ ಕೆಲಸವನ್ನು ಟ್ರಂಪ್ ಮಾಡಿದ್ದಾರೆ ಹಾಗಾಗಿ ಅವರ ಟ್ವಿಟರ್ ಖಾತೆ ನಿಷೇಧಿಸುವಂತೆ ಟ್ವಿಟ್ಟರ್ ಬಳಕೆದಾರರು ಮತ್ತು ಸ್ಯಾನ್‌ ಫ್ರಾನ್ಸಿಕೊ ಟ್ವಿಟರ್‌ನ ಮುಖ್ಯಕಚೇರಿಯಲ್ಲಿ ಕೆಲವು ಟ್ವಿಟರ್ ಬಳಕೆದಾರರು ಪ್ರತಿಭಟನೆಯನ್ನೂ ನಡೆಸಿದ್ದರು.!!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!

ಓದಿರಿ: ಫೇಸ್‌ಬುಕ್‌, ವಾಟ್ಸ್ಆಪ್‌ನಲ್ಲಿನ ನೀಲಿ ಲಿಂಕ್‌ಗಳನ್ನು ಕ್ಲಿಕ್ ಮಾಡ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

English summary
more than a year, Twitter has faced censure for allowing President Trump to use its service to say whatever he wants. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot