ಅಮೆಜಾನ್ ಗ್ರೇಟ್ ಸೇಲ್‌ನಲ್ಲಿ ಟ್ಯಾಬ್ಲೆಟ್‌ಗಳಿಗೆ 50% ರಿಯಾಯಿತಿ

By Shwetha
|

ಅಮೆಜಾನ್ ಹಬ್ಬದ ಈ ಸೀಸನ್ ಅನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದು ಗ್ಯಾಜೆಟ್‌ಗಳನ್ನು ಅದ್ಭುತ ಆಫರ್‌ಗಳಲ್ಲಿ ಬಳಕೆದಾರರ ಮುಂದಿಡುತ್ತಿದೆ. ಇತರ ರೀಟೈಲ್ ತಾಣಗಳು ಕೂಡ ಹಬ್ಬದ ಈ ಸುಸಂದರ್ಭವನ್ನು ಚೆನ್ನಾಗಿಯೇ ಬಳಸಿಕೊಂಡು ತಮ್ಮ ಉತ್ಪನ್ನಗಳನ್ನು ಆಕರ್ಷಕ ದರಗಳಲ್ಲಿ ಮಾರಾಟ ಮಾಡುತ್ತಿದ್ದು ಇದು ಗ್ಯಾಜೆಟ್ ಪ್ರಿಯರನ್ನು ಬಹುವಾಗಿಯೇ ಆಕರ್ಷಿಸುತ್ತಿದೆ.

ಓದಿರಿ: ಅಮೆಜಾನ್ ಸೇಲ್: ಹೊಸ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮೇಲೆ ವಿನಾಯಿತಿ

ಅಮೆಜಾನ್‌ನ 'ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್' ಭಾರತೀಯ ಬಳಕೆದಾರರಿಗೆ ವರದಾನವೇ ಸರಿ. ಏಕೆಂದರೆ ನಿಮ್ಮ ಮನಕ್ಕೊಪ್ಪುವ ಗ್ಯಾಜೆಟ್‌ಗಳನ್ನು ಆಕರ್ಷಕ ವಿನಾಯಿತಿ ದರಗಳಲ್ಲಿ ಪಡೆದುಕೊಳ್ಳುವ ಈ ಅದ್ಭುತ ಅವಕಾಶವನ್ನು ಬಳಕೆದಾರರು ಮಿಸ್ ಮಾಡಿಕೊಳ್ಳುವುದಿಲ್ಲ ಎಂಬುದನ್ನೇ ಅರಿತು ಅಮೆಜಾನ್ ಫೆಸ್ಟಿವಲ್ ಸೇಲ್ ಅನ್ನು ಪ್ರಸ್ತುತಪಡಿಸಿದೆ. ಅಕ್ಟೋಬರ್ 1 ರಿಂದ 5 ರವರೆಗೆ ಈ ಫೆಸ್ಟಿವಲ್ ಹಬ್ಬ ನಡೆಯುತ್ತಿದ್ದು ಬಳಕೆದಾರರು ಇಲ್ಲಿ ನಾವು ನೀಡುತ್ತಿರುವ ಆಫರ್‌ಗಳ ಪಟ್ಟಿಯ ಮೂಲಕ ಶಾಪಿಂಗ್ ಮಾಡಬೇಕಾಗುತ್ತದೆ.

ಓದಿರಿ: ಅಮೆಜಾನ್ ಫೆಸ್ಟಿವಲ್ ಸೇಲ್ ಗ್ಯಾಜೆಟ್ಸ್‌ಗಳ ಮೇಲೆ 80% ವಿನಾಯಿತಿ

ಇಂದಿನ ಲೇಖನದಲ್ಲಿ 50% ವಿನಾಯಿತಿ ದೊರೆಯುವ ಟ್ಯಾಬ್ಲೆಟ್‌ಗಳ ಮಾಹಿತಿಯನ್ನು ನೀಡುತ್ತಿದ್ದು ನಿಮ್ಮ ಮನಕ್ಕೊಪ್ಪುವ ಟ್ಯಾಬ್ಲೆಟ್‌ಗಳು ಇಲ್ಲಿವೆಯೇ ಎಂಬುದನ್ನು ನೋಡಿಕೊಳ್ಳಿ ಮತ್ತು ಗ್ರೇಟ್ ಶಾಪಿಂಗ್ ಮಾಡಿ.

ಸ್ಯಾಮ್‌ಸಂಗ್ Tab A SM-T355YZWA

ಸ್ಯಾಮ್‌ಸಂಗ್ Tab A SM-T355YZWA

ಈ ಟ್ಯಾಬ್ಲೆಟ್‌ಗೆ ರೂ 1500 ಕ್ಯಾಶ್ ಬ್ಯಾಕ್ ಅನ್ನು ಎಚ್‌ಡಿಎಫ್‌ಸಿ ಕಾರ್ಡ್‌ಗಳಲ್ಲಿ ನಿಮಗೆ ಪಡೆದುಕೊಳ್ಳಬಹುದಾಗಿದೆ. ಈ ಟ್ಯಾಬ್ ಬೆಲೆ ರೂ 17,900 ಆಗಿದ್ದು ಡೀಲ್ ಬೆಲೆ ರೂ 16,500 ಆಗಿದೆ. ನಿಮಗೆ 8% ವಿನಾಯಿತಿ ದೊರೆಯಲಿದೆ. 8.0 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಅನ್ನು ಇದು ಹೊಂದಿದ್ದು, ಆವೃತ್ತಿ 5.0 ಇದರಲ್ಲಿದೆ. 5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಇದು ಪಡೆದಿದೆ. 32 ಜಿಬಿ ಸಂಗ್ರಹಣೆ, 2ಜಿಬಿ RAM ಅನ್ನು ಟ್ಯಾಬ್ ಒಳಗೊಂಡಿದೆ. ಬ್ಯಾಟರಿ 4200mAh ಆಗಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬ್ P290 ಟ್ಯಾಬ್ಲೆಟ್

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಟ್ಯಾಬ್ P290 ಟ್ಯಾಬ್ಲೆಟ್

ಈ ಟ್ಯಾಬ್ಲೆಟ್‌ಗೆ ರೂ 1500 ಕ್ಯಾಶ್ ಬ್ಯಾಕ್ ಅನ್ನು ಎಚ್‌ಡಿಎಫ್‌ಸಿ ಕಾರ್ಡ್‌ಗಳಲ್ಲಿ ನಿಮಗೆ ಪಡೆದುಕೊಳ್ಳಬಹುದಾಗಿದೆ. ಈ ಟ್ಯಾಬ್ ಬೆಲೆ ರೂ 3200 ಆಗಿದ್ದು ಡೀಲ್ ಬೆಲೆ ರೂ 1099 ಆಗಿದೆ. ನಿಮಗೆ 26% ವಿನಾಯಿತಿ ದೊರೆಯಲಿದೆ. 7 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಅನ್ನು ಇದು ಹೊಂದಿದ್ದು, ಆವೃತ್ತಿ 5.0 ಇದರಲ್ಲಿದೆ. 2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಇದು ಪಡೆದಿದೆ. 8 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದ್ದು, 1 ಜಿಬಿ RAM ಅನ್ನು ಟ್ಯಾಬ್ ಒಳಗೊಂಡಿದೆ. ಬ್ಯಾಟರಿ 2820mAh ಆಗಿದೆ.

ಐಬಾಲ್ ಸ್ಲೈಡ್ ಕೊ - ಮೇಟ್ ಟ್ಯಾಬ್ಲೆಟ್

ಐಬಾಲ್ ಸ್ಲೈಡ್ ಕೊ - ಮೇಟ್ ಟ್ಯಾಬ್ಲೆಟ್

ಈ ಟ್ಯಾಬ್ಲೆಟ್‌ಗೆ ರೂ 1500 ಕ್ಯಾಶ್ ಬ್ಯಾಕ್ ಅನ್ನು ಎಚ್‌ಡಿಎಫ್‌ಸಿ ಕಾರ್ಡ್‌ಗಳಲ್ಲಿ ನಿಮಗೆ ಪಡೆದುಕೊಳ್ಳಬಹುದಾಗಿದೆ. ಈ ಟ್ಯಾಬ್ ಬೆಲೆ ರೂ 5,799 ಆಗಿದ್ದು ಡೀಲ್ ಬೆಲೆ ರೂ 2,946 ಆಗಿದೆ. ನಿಮಗೆ 26% ವಿನಾಯಿತಿ ದೊರೆಯಲಿದೆ. 8 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಅನ್ನು ಇದು ಹೊಂದಿದ್ದು, ಆವೃತ್ತಿ 5.1 ಇದರಲ್ಲಿದೆ. 5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಇದು ಪಡೆದಿದೆ. 8 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದ್ದು 32 ಜಿಬಿವರೆಗೆ ವಿಸ್ತರಿಸಬಹುದಾಗಿದೆ, 1 ಜಿಬಿ RAM ಅನ್ನು ಟ್ಯಾಬ್ ಒಳಗೊಂಡಿದೆ. ಬ್ಯಾಟರಿ 4300mAh ಆಗಿದೆ.

ಲೆನೊವೊ ಸಿಜಿ ಸ್ಲೇಟ್ ಟ್ಯಾಬ್ಲೆಟ್

ಲೆನೊವೊ ಸಿಜಿ ಸ್ಲೇಟ್ ಟ್ಯಾಬ್ಲೆಟ್

ಈ ಟ್ಯಾಬ್ ಬೆಲೆ ರೂ 8,499 ಆಗಿದ್ದು ಡೀಲ್ ಬೆಲೆ ರೂ 7,499 ಆಗಿದೆ. ನಿಮಗೆ 12% ವಿನಾಯಿತಿ ದೊರೆಯಲಿದೆ. 7 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಅನ್ನು ಇದು ಹೊಂದಿದ್ದು, ಆವೃತ್ತಿ 5.0 ಇದರಲ್ಲಿದೆ. 2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಇದು ಪಡೆದಿದೆ. 8 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದೆ. ಬ್ಯಾಟರಿ 3450 mAh ಆಗಿದೆ.

ಇಂಟೆಕ್ಸ್ I - buddy IN-7DD01

ಇಂಟೆಕ್ಸ್ I - buddy IN-7DD01

ಈ ಟ್ಯಾಬ್ ಬೆಲೆ ರೂ 5,499 ಆಗಿದ್ದು ಡೀಲ್ ಬೆಲೆ ರೂ 4,199 ಆಗಿದೆ. ನಿಮಗೆ 24% ವಿನಾಯಿತಿ ದೊರೆಯಲಿದೆ. 7 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಸ್ಕ್ರೀನ್ ಅನ್ನು ಇದು ಹೊಂದಿದ್ದು, ಆವೃತ್ತಿ 5.1 ಇದರಲ್ಲಿದೆ. 2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಇದು ಪಡೆದಿದೆ. 8 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದ್ದು 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ. ಬ್ಯಾಟರಿ 2800 mAh ಆಗಿದೆ.

ಲೆನೊವೊ ಟ್ಯಾಬ್ 3

ಲೆನೊವೊ ಟ್ಯಾಬ್ 3

ಈ ಟ್ಯಾಬ್ ಬೆಲೆ ರೂ 11,800 ಆಗಿದ್ದು ಡೀಲ್ ಬೆಲೆ ರೂ 7,520 ಆಗಿದೆ. ನಿಮಗೆ 24% ವಿನಾಯಿತಿ ದೊರೆಯಲಿದೆ. 7 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಸ್ಕ್ರೀನ್ ಅನ್ನು ಇದು ಹೊಂದಿದ್ದು, ಆವೃತ್ತಿ 5.1 ಇದರಲ್ಲಿದೆ. 2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಇದು ಪಡೆದಿದೆ.16 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದೆ. ಬ್ಯಾಟರಿ 3450 mAh ಆಗಿದೆ.

ಲೆನೊವೊ ಫ್ಯಾಬ್ ಪ್ಲಸ್ ಟ್ಯಾಬ್ಲೆಟ್

ಲೆನೊವೊ ಫ್ಯಾಬ್ ಪ್ಲಸ್ ಟ್ಯಾಬ್ಲೆಟ್

ಈ ಟ್ಯಾಬ್ ಬೆಲೆ ರೂ 24,990 ಆಗಿದ್ದು ಡೀಲ್ ಬೆಲೆ ರೂ 14,490 ಆಗಿದೆ. ನಿಮಗೆ 42% ವಿನಾಯಿತಿ ದೊರೆಯಲಿದೆ. 6.8 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಸ್ಕ್ರೀನ್ ಅನ್ನು ಇದು ಹೊಂದಿದ್ದು, ಆವೃತ್ತಿ 5 ಇದರಲ್ಲಿದೆ. 13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಇದು ಪಡೆದಿದೆ. 32 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದ್ದು ಇದನ್ನು 64 ಜಿಬಿಗೆ ವಿಸ್ತರಿಸಬಹುದಾಗಿದೆ. ಬ್ಯಾಟರಿ 350೦ mAh ಆಗಿದೆ.

ಆಪಲ್ ಐಪ್ಯಾಡ್ ಮಿನಿ 2 ಟ್ಯಾಬ್ಲೆಟ್

ಆಪಲ್ ಐಪ್ಯಾಡ್ ಮಿನಿ 2 ಟ್ಯಾಬ್ಲೆಟ್

ಈ ಟ್ಯಾಬ್ ಬೆಲೆ ರೂ 21,900 ಆಗಿದ್ದು ಡೀಲ್ ಬೆಲೆ ರೂ 17,990 ಆಗಿದೆ. ನಿಮಗೆ 18% ವಿನಾಯಿತಿ ದೊರೆಯಲಿದೆ. 7.9 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟ್ ಮಲ್ಟಿ ಟಚ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಅನ್ನು ಇದು ಹೊಂದಿದೆ. ಐಓಎಸ್ ಓಎಸ್ ಇದರಲ್ಲಿದೆ. 5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.2 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಇದು ಪಡೆದಿದೆ. 16 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದ್ದು ಇದನ್ನು 64 ಜಿಬಿಗೆ ವಿಸ್ತರಿಸಬಹುದಾಗಿದೆ. ಬ್ಯಾಟರಿ 6471 mAh ಆಗಿದೆ.

ಅಲಾಕ್ಟೆಲ್ ಒನ್ ಟಚ್ ಪಾಪ್ 8 ಎಸ್ ಟ್ಯಾಬ್ಲೆಟ್

ಅಲಾಕ್ಟೆಲ್ ಒನ್ ಟಚ್ ಪಾಪ್ 8 ಎಸ್ ಟ್ಯಾಬ್ಲೆಟ್

ಈ ಟ್ಯಾಬ್ ಬೆಲೆ ರೂ 10,999 ಆಗಿದ್ದು ಡೀಲ್ ಬೆಲೆ ರೂ 7,750 ಆಗಿದೆ. ನಿಮಗೆ 30% ವಿನಾಯಿತಿ ದೊರೆಯಲಿದೆ. 8 ಇಂಚಿನ ಎಲ್‌ಇಡಿ ಸ್ಕ್ರೀನ್ ಅನ್ನು ಇದು ಹೊಂದಿದೆ. ಆಂಡ್ರಾಯ್ಡ್ 4.4 ಇದರಲ್ಲಿದೆ. 5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಇದು ಪಡೆದಿದೆ. 8 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದ್ದು ಇದನ್ನು 64 ಜಿಬಿಗೆ ವಿಸ್ತರಿಸಬಹುದಾಗಿದೆ.

Best Mobiles in India

English summary
Amazon Great Indian Sale Diwali And Vijaya Dashami Offers: Up to 50% off on Tablets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X