ಸ್ಮಾರ್ಟ್‌ಫೋನ್‌ನಷ್ಟು ಚಿಕ್ಕದು ಅಲ್ಲ, ತೀರಾ ದೊಡ್ಡದು ಅಲ್ಲದ ಲಿವೊವೊ ಟ್ಯಾಬ್ 7..!

|

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಹಾಗೂ ಫೀಚರ್ ಫೋನ್ ಗಳ ಆರ್ಭಟ ಹೆಚ್ಚಾಗಿರುವ ಸಂದರ್ಭದಲ್ಲಿಯೇ ಲಿನೊವೋ ಟಾಬ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಲಿನೊವೊ ಟಾಬ್ 7 ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿದ್ದು, ರೂ.9999ಕ್ಕೆ ಮಾರಾಟವಾಗುತ್ತಿದ.

ಸ್ಮಾರ್ಟ್‌ಫೋನ್‌ನಷ್ಟು ಚಿಕ್ಕದು ಅಲ್ಲ, ತೀರಾ ದೊಡ್ಡದು ಅಲ್ಲದ ಲಿವೊವೊ ಟ್ಯಾಬ್ 7..

ಓದಿರಿ: ಮತ್ತೊಂದು ಸ್ಪೋಟಕ ಸುದ್ದಿ: ಜಿಯೋ ಉಚಿತ ಆಂಡ್ರಾಯ್ಡ್‌ಫೋನ್ ತಯಾರಿಕೆ ಆರಂಭ..! ಬಿಡುಗಡೆ ದಿನಾಂಕ ಫಿಕ್ಸ್..!

ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಈ ಟಾಪ್ ಮಾರಾಟವಾಗುತ್ತಿದೆ ಎನ್ನಲಾಗಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಮೇಲೆ ನೋ ಕಾಸ್ಟ್ EMI ಆಯ್ಕೆ ಸಹ ಇದೆ ಎನ್ನಲಾಗಿದೆ. ಅಲ್ಲದೇ ರೂ.1,111ರಿಂದ EMI ಶುರುವಾಗಲಿದೆ. ಜೊತೆಗೆ ಆಕ್ಸಿಸ್ ಕಾರ್ಡುದಾರರಿಗೆ ಹೆಚ್ಚಿನ ಲಾಭಗಳು ದೊರೆಯುತ್ತಿದೆ.

7 ಇಂಚಿನ ಡಿಸ್‌ಪ್ಲೇ:

7 ಇಂಚಿನ ಡಿಸ್‌ಪ್ಲೇ:

ಲಿನೊವೊ ಟಾಬ್ 7ನಲ್ಲಿ 7 ಇಂಚಿನ HD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರೊಂದಿಗೆ 1.3GHz ವೇಗದ ಕ್ವಾಡ್‌ಕೋರ್ ಮಿಡಿಯಾ ಟೆಕ್ ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಅಲ್ಲದೇ ಮಾಲಿ T729 GPU ಅನ್ನು ಈ ಟಾಬ್‌ನಲ್ಲಿ ಕಾಣಬಹುದಾಗಿದೆ.

2GB RAM ಇದರಲ್ಲಿದೆ:

2GB RAM ಇದರಲ್ಲಿದೆ:

ಇದಲ್ಲದೇ ಲಿನೊವೊ ಟಾಬ್ 7ನಲ್ಲಿ 2GB RAM ಕಾಣಬಹುದಾಗಿದೆ. ಅಲ್ಲದೇ 16GB ಇಂಟರ್ನಲ್ ಮೆಮೊರಿಯನ್ನು ಸಹ ನೀಡಲಾಗಿದೆ. ಅಲ್ಲದೇ 128 GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

ಲಿನೊವೊ ಟಾಬ್ 7 ನಲ್ಲಿ ಆಂಡ್ರಾಯ್ಡ್ 7 ಅನ್ನು ಕಾಣಬಹುದಾಗಿದೆ. ಅಲ್ಲದೇ 3,500mAh ಬ್ಯಾಟರಿಯನ್ನು ಸಹ ನೀಡಲಾಗಿದೆ. ಇದು ಈ ಟಾಬ್ ಕಾರ್ಯದಕ್ಷತೆಯನ್ನು ಹೆಚ್ಚಿಸಲಿದೆ ಎನ್ನಲಾಗಿದೆ. ಅಲ್ಲದೇ 4G LTE ಸಫೋರ್ಟ್ ಮಾಡಲಿದೆ.

Best Mobiles in India

English summary
Lenovo Tab7 with 6.98-inch HD display, 3500mAh battery launched in India at Rs 9,999. to kmow more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X