Social Media News in Kannada
-
ಕೋವಿಡ್ -19 ಕುರಿತ ತಪ್ಪು ಮಾಹಿತಿ ಪತ್ತೆಗೆ ಟಿಕ್ಟಾಕ್ನ ಹೊಸ ಫೀಚರ್!
ಕೋವಿಡ್-19 ವಿರುದ್ದ ಇಡೀ ವಿಶ್ವವೇ ಹೋರಾಡುತ್ತಿದೆ. ಜಗತ್ತಿನ ಬಹುತೇಕ ರಾಷ್ಟ್ರಗಲು ಕೊರೋನಾ ವೈರಸ್ ಅನ್ನು ಇನ್ನಿಲ್ಲದಂತೆ ಮಾಡುವುದಕ್ಕೆ ಶ್ರಮಿಸುತ್ತಿವೆ. ಇದಕ್ಕೇ ಭಾರತ ದೇ...
May 2, 2020 | News -
ಇನ್ಮುಂದೆ ಫೋನ್ಪೇ ಆಪ್ನಲ್ಲಿಯೇ ಸ್ವಿಗ್ಗಿ ಸೇವೆ, ಸ್ವಿಚ್ ಮಾಡಿ ಫುಡ್ ಆರ್ಡರ್ ಮಾಡಿ..!
ಭಾರತದ ಜನಪ್ರಿಯ ಡಿಜಿಟಲ್ ಪೇಮೆಂಟ್ ಪ್ಲಾಟ್ಫಾರ್ಮ್ ಫೋನ್ಪೇ ತನ್ನ ಸ್ವಿಚ್ ಪ್ಲಾಟ್ಫಾರ್ಮ್ನಲ್ಲಿ ಪ್ರಮುಖ ಆಹಾರ ವಿತರಣಾ ಕಂಪನಿ ಸ್ವಿಗ್ಗಿಯನ್ನು ಸಂಯೋಜಿಸಿದೆ. ಈ ಪ...
March 21, 2020 | Apps -
ಸ್ಕಲ್ ಬ್ರೇಕರ್ ಚಾಲೆಂಜ್ ವಿಡಿಯೋ ಡಿಲೀಟ್ಗೆ ಸರ್ಕಾರ ಸೂಚನೆ..! ಏನೀದು ಚಾಲೆಂಜ್..?
‘ಸ್ಕಲ್ ಬ್ರೇಕರ್’ ಚಾಲೆಂಜ್ ಎಂದು ಕರೆಯಲ್ಪಡುವ ವಿಡಿಯೋಗಳನ್ನು ತಮ್ಮ ಪ್ಲಾಟ್ಫಾರ್ಮ್ಗಳಿಂದ ಅಳಿಸಿ ಹಾಕುವಂತೆ ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಟಿಕ್ಟಾಕ್, ಯ...
February 25, 2020 | Social media -
ಆದಾಯ ತೆರಿಗೆಯನ್ನು ಹೇಗೆ ಲೆಕ್ಕ ಮಾಡೋದು ಗೊತ್ತಾಗುತ್ತಿಲ್ಲವಾ..? ಇಲ್ಲಿವೆ ಬೆಸ್ಟ್ ಆಪ್ಗಳು!
ಈ ವರ್ಷದ ಕೇಂದ್ರ ಬಜೆಟ್ನಲ್ಲಿ ಹೊಸ ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ಗಳನ್ನು ಪರಿಚಯಿಸಲಾಗಿದ್ದು, ಏಪ್ರಿಲ್ 1, 2020 ರಿಂದ ಜಾರಿಗೆ ಬರಲಿದೆ. ಹೊಸ ಸ್ಲ್ಯಾಬ್ ಪ್ರಕಾರ ವಾರ್ಷಿ...
February 4, 2020 | Apps -
ವಾಟ್ಸ್ಆಪ್ನಲ್ಲಿ ಈ ಕೆಲಸ ಮಾಡಿದ್ರೆ ನೀವು ಖಂಡಿತ ಜೈಲು ಪಾಲು!
ವಾಟ್ಸ್ಆಪ್ ಭಾರತದಲ್ಲಿ ಅತ್ಯಂತ ಜನಪ್ರಿಯ ಚಾಟಿಂಗ್ ಆಪ್ ಆಗಿದೆ. ಸೆಲೆಬ್ರಿಟಿ, ರಾಜಕಾರಣಿಗಳಿಂದಿಡಿದು, ಸಾಮಾಜಿಕ ಕಾರ್ಯಕರ್ತರು, ಅಪರಾಧಿಗಳವರೆಗೂ ವಾಟ್ಸ್ಆಪ್ ಬ...
February 4, 2020 | Apps -
ವಾಟ್ಸ್ಆಪ್ನಂತೆ ಫೇಸ್ಬುಕ್ಗೂ ಬಂತು ಡಾರ್ಕ್ ಮೋಡ್..!
ಇತ್ತೀಚೆಗಷ್ಟೇ, ಫೇಸ್ಬುಕ್ ಒಡೆತನದ ವಾಟ್ಸ್ಆಪ್ನಲ್ಲಿ ಡಾರ್ಕ್ಮೋಡ್ ಥೀಮ್ ಪರಿಚಯಿಸಲಾಗಿತ್ತು. ಆಂಡ್ರಾಯ್ಡ್ನ ಬೀಟಾ ಬಳಕೆದಾರರು ಡಾರ್ಕ್ ಮೋಡ್ ಥೀಮ್ ಬಳಸುತ್ತ...
January 29, 2020 | Social media -
ಗೇಮಿಂಗ್ಗೂ ಎಂಟ್ರಿ ಕೊಟ್ಟ ಟಿಕ್ಟಾಕ್ ಮಾತೃಸಂಸ್ಥೆ ಬೈಟ್ಡ್ಯಾನ್ಸ್..!
ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ ಟಿಕ್ಟಾಕ್ನ ಮಾತೃಸಂಸ್ಥೆ ಬೈಟ್ಡ್ಯಾನ್ಸ್ ಹೊಸ ಕ್ಷೇತ್ರದತ್ತ ದಾಪುಗಾಲಿಡಲು ಸಜ್ಜಾಗಿದೆ. ಹೌದು, ಗೇಮಿಂಗ್ ಕ್ಷೇತ್ರಕ್ಕೆ ಕ...
January 23, 2020 | Apps -
ಫೇಸ್ಬುಕ್ನಿಂದ ಹೊಸ ಲಾಗಿನ್ ಫೀಚರ್..!
ಜಗತ್ತಿನ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಹೊಸ ಲಾಗಿನ್ ಫೀಚರ್ನ್ನು ಪರಿಚಯಿಸಿದೆ. ಇದು ಬಳಕೆದಾರರು ಥರ್ಡ್ ಪಾರ್ಟಿ ಆಪ್ ಅಥವಾ ವೆಬ್ಸೈಟ್ಗೆ ತಮ್ಮ ಎಫ್ಬಿ ಖ...
January 19, 2020 | Social media -
ಫೋನ್ಪೇನಲ್ಲಿ ಇನ್ಮುಂದೆ ದೊರೆಯಲಿದೆ ಲಿಕ್ವಿಡ್ ಫಂಡ್..! ಎಫ್ಡಿಗಿಂತಲೂ ಹೆಚ್ಚಿನ ಲಾಭ..!
ಸಣ್ಣ ನಗರ ಮತ್ತು ಪಟ್ಟಣಗಳಲ್ಲಿನ ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವ ಡಿಜಿಟಲ್ ಪೇಮೆಂಟ್ ವೇದಿಕೆ ಫೋನ್ಪೇ ಅನನ್ಯ ಉಳಿತಾಯ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆ ಜನರ...
January 12, 2020 | Apps -
ನೌಕಾಪಡೆಯಲ್ಲಿ ಫೇಸ್ಬುಕ್, ವಾಟ್ಸ್ಆಪ್ ಬ್ಯಾನ್..! ಸ್ಮಾರ್ಟ್ಫೋನ್ಗೂ ನಿಷೇಧ..!
ಇತ್ತೀಚೆಗೆ ನೆರೆ ರಾಷ್ಟ್ರ ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಿ ರಾಷ್ಟ್ರದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ನೌಕಾಪಡೆಯ ಏಳು ಸಿಬ್ಬಂದಿಯನ್ನು ಬಂಧಿಸಿದ ನಂತರ, ಭಾ...
January 10, 2020 | Mobile -
ಒಬ್ಬ ವ್ಯಕ್ತಿಯಿಂದಲೇ ಫೇಸ್ಬುಕ್ನಲ್ಲಿ ಎರಡೆರಡೂ ಬಾರಿ ಮೋಸ..! 1 ಲಕ್ಷ ರೂ. ವಂಚನೆ..!
ಡಿಜಿಟಲ್ ಯುಗ ಬೆಳೆದಂತೆಲ್ಲ, ಸೈಬರ್ ಕ್ರೈಂ, ವಂಚನೆ ಪ್ರಕರಣಗಳು ಹೆಚ್ಚುತ್ತಲೆ ಇವೆ. ಹೌದು, ಇತ್ತೀಚಿಗಷ್ಟೇ ಥಾಣೆಯ ನಿವಾಸಿಯೊಬ್ಬ ಒಬ್ಬನೇ ವ್ಯಕ್ತಿಯಿಂದ ಎರಡೆರಡು ಬಾರಿ ವಂಚ...
January 10, 2020 | Social media -
ಟಿಕ್ಟಾಕ್ನಿಂದ ಮಾಹಿತಿ ಕೇಳುವುದರಲ್ಲಿ ಭಾರತವೇ ಫಸ್ಟ್..!
ಟಿಕ್ಟಾಕ್ ಬಗ್ಗೆ ನಮಗೆ ನಿಮಗೆಲ್ಲಾ ಗೊತ್ತೆ ಇದೆ. ಹಾಡು, ಸಂಗೀತ, ಡೈಲಾಗ್ಗಳಿಗೆ ಲಿಪ್ ಸಿಂಕ್ ಜೊತೆಗೆ ಒಂದಿಷ್ಟು ನಟನೆ ಹಾಗೂ ಕಿರು ವಿಡಿಯೋಗಳ ತಯಾರಿಕಾ ವೇದಿಕೆ. ಈ ಪ್ಲ...
January 10, 2020 | Social media