Social Media News in kannada
-
ವಾಟ್ಸ್ಆಪ್ನಲ್ಲಿ ಈ ಕೆಲಸ ಮಾಡಿದ್ರೆ ನೀವು ಖಂಡಿತ ಜೈಲು ಪಾಲು!
ವಾಟ್ಸ್ಆಪ್ ಭಾರತದಲ್ಲಿ ಅತ್ಯಂತ ಜನಪ್ರಿಯ ಚಾಟಿಂಗ್ ಆಪ್ ಆಗಿದೆ. ಸೆಲೆಬ್ರಿಟಿ, ರಾಜಕಾರಣಿಗಳಿಂದಿಡಿದು, ಸಾಮಾಜಿಕ ಕಾರ್ಯಕರ್ತರು, ಅಪರಾಧಿಗಳವರೆಗೂ ವಾಟ್ಸ್ಆಪ್ ಬ...
February 4, 2020 | Apps -
ವಾಟ್ಸ್ಆಪ್ನಂತೆ ಫೇಸ್ಬುಕ್ಗೂ ಬಂತು ಡಾರ್ಕ್ ಮೋಡ್..!
ಇತ್ತೀಚೆಗಷ್ಟೇ, ಫೇಸ್ಬುಕ್ ಒಡೆತನದ ವಾಟ್ಸ್ಆಪ್ನಲ್ಲಿ ಡಾರ್ಕ್ಮೋಡ್ ಥೀಮ್ ಪರಿಚಯಿಸಲಾಗಿತ್ತು. ಆಂಡ್ರಾಯ್ಡ್ನ ಬೀಟಾ ಬಳಕೆದಾರರು ಡಾರ್ಕ್ ಮೋಡ್ ಥೀಮ್ ಬಳಸುತ್ತ...
January 29, 2020 | Social media -
ಗೇಮಿಂಗ್ಗೂ ಎಂಟ್ರಿ ಕೊಟ್ಟ ಟಿಕ್ಟಾಕ್ ಮಾತೃಸಂಸ್ಥೆ ಬೈಟ್ಡ್ಯಾನ್ಸ್..!
ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ ಟಿಕ್ಟಾಕ್ನ ಮಾತೃಸಂಸ್ಥೆ ಬೈಟ್ಡ್ಯಾನ್ಸ್ ಹೊಸ ಕ್ಷೇತ್ರದತ್ತ ದಾಪುಗಾಲಿಡಲು ಸಜ್ಜಾಗಿದೆ. ಹೌದು, ಗೇಮಿಂಗ್ ಕ್ಷೇತ್ರಕ್ಕೆ ಕ...
January 23, 2020 | Apps -
ಫೇಸ್ಬುಕ್ನಿಂದ ಹೊಸ ಲಾಗಿನ್ ಫೀಚರ್..!
ಜಗತ್ತಿನ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಹೊಸ ಲಾಗಿನ್ ಫೀಚರ್ನ್ನು ಪರಿಚಯಿಸಿದೆ. ಇದು ಬಳಕೆದಾರರು ಥರ್ಡ್ ಪಾರ್ಟಿ ಆಪ್ ಅಥವಾ ವೆಬ್ಸೈಟ್ಗೆ ತಮ್ಮ ಎಫ್ಬಿ ಖ...
January 19, 2020 | Social media -
ಫೋನ್ಪೇನಲ್ಲಿ ಇನ್ಮುಂದೆ ದೊರೆಯಲಿದೆ ಲಿಕ್ವಿಡ್ ಫಂಡ್..! ಎಫ್ಡಿಗಿಂತಲೂ ಹೆಚ್ಚಿನ ಲಾಭ..!
ಸಣ್ಣ ನಗರ ಮತ್ತು ಪಟ್ಟಣಗಳಲ್ಲಿನ ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವ ಡಿಜಿಟಲ್ ಪೇಮೆಂಟ್ ವೇದಿಕೆ ಫೋನ್ಪೇ ಅನನ್ಯ ಉಳಿತಾಯ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆ ಜನರ...
January 12, 2020 | Apps -
ನೌಕಾಪಡೆಯಲ್ಲಿ ಫೇಸ್ಬುಕ್, ವಾಟ್ಸ್ಆಪ್ ಬ್ಯಾನ್..! ಸ್ಮಾರ್ಟ್ಫೋನ್ಗೂ ನಿಷೇಧ..!
ಇತ್ತೀಚೆಗೆ ನೆರೆ ರಾಷ್ಟ್ರ ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಿ ರಾಷ್ಟ್ರದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ನೌಕಾಪಡೆಯ ಏಳು ಸಿಬ್ಬಂದಿಯನ್ನು ಬಂಧಿಸಿದ ನಂತರ, ಭಾ...
January 10, 2020 | Mobile -
ಒಬ್ಬ ವ್ಯಕ್ತಿಯಿಂದಲೇ ಫೇಸ್ಬುಕ್ನಲ್ಲಿ ಎರಡೆರಡೂ ಬಾರಿ ಮೋಸ..! 1 ಲಕ್ಷ ರೂ. ವಂಚನೆ..!
ಡಿಜಿಟಲ್ ಯುಗ ಬೆಳೆದಂತೆಲ್ಲ, ಸೈಬರ್ ಕ್ರೈಂ, ವಂಚನೆ ಪ್ರಕರಣಗಳು ಹೆಚ್ಚುತ್ತಲೆ ಇವೆ. ಹೌದು, ಇತ್ತೀಚಿಗಷ್ಟೇ ಥಾಣೆಯ ನಿವಾಸಿಯೊಬ್ಬ ಒಬ್ಬನೇ ವ್ಯಕ್ತಿಯಿಂದ ಎರಡೆರಡು ಬಾರಿ ವಂಚ...
January 10, 2020 | Social media -
ಟಿಕ್ಟಾಕ್ನಿಂದ ಮಾಹಿತಿ ಕೇಳುವುದರಲ್ಲಿ ಭಾರತವೇ ಫಸ್ಟ್..!
ಟಿಕ್ಟಾಕ್ ಬಗ್ಗೆ ನಮಗೆ ನಿಮಗೆಲ್ಲಾ ಗೊತ್ತೆ ಇದೆ. ಹಾಡು, ಸಂಗೀತ, ಡೈಲಾಗ್ಗಳಿಗೆ ಲಿಪ್ ಸಿಂಕ್ ಜೊತೆಗೆ ಒಂದಿಷ್ಟು ನಟನೆ ಹಾಗೂ ಕಿರು ವಿಡಿಯೋಗಳ ತಯಾರಿಕಾ ವೇದಿಕೆ. ಈ ಪ್ಲ...
January 10, 2020 | Social media -
ನಕಲಿ ಸುದ್ದಿ ಹಾವಳಿ ತಡೆಗೆ ಇನ್ಸ್ಟಾಗ್ರಾಮ್ ಹೊಸ ಕ್ರಮ!
ಜನಪ್ರಿಯ ಸೋಶಿಯಲ್ ಮೀಡಿಯಾಗಳಲ್ಲಿ ಇನ್ಸ್ಟಾಗ್ರಾಮ್ ಕೂಡ ಬಳಕೆದಾರರ ನೆಚ್ಚಿನ ಸೋಶಿಯಲ್ ಮೀಡಿಯಾ ಆಪ್ಲಿಕೇಶನ್ ಆಗಿದೆ. ಯುವಜನತೆಯೆ ನೆಚ್ಚಿನ ಅಪ್ಲಿಕೇಶನ್ ಆಗಿರೋ ಇನ್&zw...
January 1, 2020 | News -
ಟ್ವಿಟ್ಟರ್ನಲ್ಲಿ ಮತ್ತೊಂದು ಮಾಹಿತಿ ಸೋರಿಕೆ..! 17 ಮಿಲಿಯನ್ ಫೋನ್ ಸಂಖ್ಯೆ ಬಹಿರಂಗ..!
ಇನ್ನೇನು, ಕೆಲವೇ ದಿನ 2019ಕ್ಕೆ ಗುಡ್ಬೈ ಹೇಳುವ ಸಮಯ ಬಂದಿದೆ. ಈ ವರ್ಷವಂತೂ ಭದ್ರತೆಯ ವಿಷಯದಲ್ಲಿ ಟ್ವಿಟ್ಟರ್ಗೆ ಕೆಟ್ಟ ವರ್ಷವಾಗಿದೆ. ಹೌದು, ಟ್ವಿಟ್ಟರ್ ವೇದಿಕೆಯ ಮತ್ತೊಂದು ...
December 29, 2019 | News -
ವಾಟ್ಸ್ಆಪ್ನಲ್ಲಿ 40 ಸಾವಿರ ರೂ. ವಂಚನೆ..! ನಿವೃತ್ತ ಸೇನಾ ಅಧಿಕಾರಿ ಹೆಸರು ತಳಕು..!
ಡಿಜಿಟಲ್ ಯುಗ ಬೆಳೆದಂತೆಲ್ಲಾ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿದೆ. ವಾಟ್ಸ್ಆಪ್, ಫೇಸ್ಬುಕ್ನಂತಹ ಜನಪ್ರಿಯ ವೇದಿಕೆಗಳಲ್ಲಿ ಅಪರಾಧಗಳ ನಡೆಯುತ್ತಿ...
December 27, 2019 | Apps -
ಇಂಟರ್ನೆಟ್ ಶಟ್ಡೌನ್ ಆದಾಗ ಟ್ವೀಟ್ ಮಾಡೋದು ಹೇಗೆ..?
ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರವಾಗಿ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ದೇಶದ ಹಲವು ಭಾಗಗಳಲ್ಲಿ ಇಂಟರ್ನೆಟ್&zwn...
December 22, 2019 | How to