ಗ್ರೇಟ್‌ ಸೆಲ್ಫಿಗಳ ಎಡಿಟ್‌'ಗಾಗಿ ಟಾಪ್‌ 5 ಗ್ರೇಟ್‌ ಎಡಿಟಿಂಗ್‌ ಆಪ್‌ಗಳು ಇದೇ ಮೊದಲು!

By Suneel
|

ಪ್ರವಾಸಿ ತಾಣದಲ್ಲೇ ಆಗಲಿ ಎಲ್ಲೇ ಆಗಲಿ ಅದೊಂದು ಕಾಲವಿತ್ತು. ಪ್ಲೀಸ್ ನಮ್ಮದೊಂದು ಫೋಟೋ ಕ್ಲಿಕ್ ಮಾಡಿ ಎಂದು ಕ್ಯಾಮೆರಾವನ್ನು ಎದುರು ಬಂದವರಿಗೆ ಕೊಡುವವರು ಬಹಳ ಜನ ಇದ್ರು. ಆದರೆ ಈಗ ಆ ರಿಸ್ಕ್ ಇಲ್ಲ ಬಿಡಿ. ಯಾಕಂದ್ರೆ ಸೆಲ್ಫಿ ಕ್ಯಾಮೆರಾ ಹೊಂದಿರುವವರೆಲ್ಲಾ ಎಷ್ಟು ಜನ ಇದ್ರು ಅವರನ್ನು ಸೇರಿದಂತೆ ಫೋಟೋ ಕ್ಲಿಕ್‌ ಮಾಡಿಕೊಳ್ಳೋ ಕಾಲವಿದು.

8 ವರ್ಷಗಳ ಸೆಲ್ಫಿಗಳನ್ನು 2 ನಿಮಿಷ ವೀಡಿಯೋದಲ್ಲಿ ತೋರಿಸಿದ ಹುಡುಗ

ರಸ್ತೆಯಲಿ, ಕ್ಯಾಬಿನಲಿ, ರೈಲಿನಲಿ, ಕಾಫಿಶಾಪಿನಲಿ, ಶಾಪಿಂಗ್‌ ಮಾಲಿನಲಿ, ಹಾಗೆ ಸೆಲ್ಫಿ ಕ್ರೇಜ್‌ ಮಿತಿ ಮೀರಿದವರು ವಾಶ್‌ರೂಮಿನಲಿ ಸೆಲ್ಫಿನಾ ಸರಾಗವಾಗಿ ಕ್ಲಿಕ್ ಮಾಡುತ್ತಿರುತ್ತಾರೆ. ಇಂತಹ ಸೆಲ್ಫಿ(Selfies) ಕ್ಲಿಕ್‌ ಮಾಡುವವರು ಕೆಲವೊಮ್ಮೆ ಕ್ಲಿಕ್ ಮಾಡಿದಾಗ ಫೋಟೋ ಬ್ಲಿಂಕ್ ಆಗಬಹುದು ಅಥವಾ ಕೈಗಳು ದಪ್ಪನಾಗಿ ಕಾಣಬಹುದು, ಮೊಡವೆಗಳು ಎದ್ದು ಕಾಣಬಹುದು.ಇಂತಹ ಮಿಸ್‌ಟೇಕ್‌ಗಳಿಗೆ ಟಚಪ್ ನೀಡುವ ಗ್ರೇಟ್‌ ಸೆಲ್ಫಿ ಎಡಿಟಿಂಗ್ ಆಪ್‌ಗಳನ್ನು ಗಿಜ್‌ಬಾಟ್‌ನಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ. ಅವುಗಳನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ. ಬಹುಶಃ ಈ ಆಪ್‌ಗಳನ್ನು ಇದುವರೆಗೆ ಯಾರು ಬಳಸಲು ಆರಂಭಿಸಿಲ್ಲ, ಲೇಖನ ಓದಿದವರು ಮೊದಲು ಬಳಸುವಲ್ಲಿ ಸಂಶಯವಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಿಕ್‌ಆರ್ಟ್‌ ಫೋಟೋ ಸ್ಟುಡಿಯೋ

ಪಿಕ್‌ಆರ್ಟ್‌ ಫೋಟೋ ಸ್ಟುಡಿಯೋ

ಮೋಸ್ಟ್ ಲವ್‌ಡ್‌ ಫೋಟೋ ಎಡಿಟಿಂಗ್ ಆಪ್‌ ಎಂದರೆ 'ಪಿಕ್‌ಆರ್ಟ್‌ ಫೋಟೋ ಸ್ಟುಡಿಯೋ '. ಅದ್ಭುತವಾದ ಪೂರ್ವವಾಗಿ ಇನ್‌ಸ್ಟಾಲ್‌ ಮಾಡಿದ ಫಿಲ್ಟರ್‌ಗಳು ಇದ್ದು, ಬಳಕೆದಾರರು ಯಾವುದೇ ಮೋಡ್‌ಗೆ ಸೆಟ್ ಮಾಡಬಹುದು. ಈ ಆಪ್‌ ಅನ್‌ಲಿಮಿಟೆಡ್‌ ಆನಿಮೇಟೆಡ್ ಜಿಫ್‌ ಮತ್ತು ವೀಡಿಯೊಗಳನ್ನು ಕ್ರಿಯೇಟ್‌ ಮಾಡಲು ಅನುವು ಮಾಡಿಕೊಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ಸ್ಟಾಬ್ಯೂಟಿ

ಇನ್ಸ್ಟಾಬ್ಯೂಟಿ

ಹೆಸರೇ ಹೇಳುವಂತೆ, ಈ ಆಪ್‌ ನಿಮ್ಮ ಎಲ್ಲಾ ಸೆಲ್ಫಿಗಳಿಗೆ ಇನ್ಸ್ಟಾಂಟ್‌ ಬ್ಯೂಟಿ ಆಡ್‌ ಮಾಡುತ್ತದೆ. ಒಂದೇ ಟಚ್‌ನಿಂದ 'Slim Face', 'Blemish', ಮತ್ತು 'Big-Eyes' ಫಿಲ್ಟರ್‌ಗಳನ್ನು ಟ್ಯೂನ್‌ ಮಾಡಬಹುದು.

ರೆಟ್ರಿಕಾ

ರೆಟ್ರಿಕಾ

ನೀವು ರೆಟ್ರೋ ಸ್ಟೈಲ್‌ನ ಬಿಗ್‌ ಫ್ಯಾನ್‌ ಆಗಿದ್ದೀರಾ? ಹಾಗಿದ್ರೆ ಈ ಆಪ್‌ ನಿಮ್ಮನ್ನು ಸೂಪರ್‌ ಆಗಿ ರೆಟ್ರೋ ಸ್ಟೈಲ್‌ನಲ್ಲಿ ಕಾಣುವಂತೆ ಮಾಡುತ್ತದೆ. ನೂರಕ್ಕೂ ಹೆಚ್ಚು ರೆಟ್ರೋ ಫಿಲ್ಟರ್‌ ಆಪ್ಶನ್‌ಗಳು ಮತ್ತು ಫೀಚರ್‌ ಅನ್ನು ಈ ಆಪ್‌ ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯೂಕ್ಯಾಮ್ ಪರ್ಫೆಕ್ಟ್‌

ಯೂಕ್ಯಾಮ್ ಪರ್ಫೆಕ್ಟ್‌

ಆಪ್ ಕನಸನ್ನು ನನಸು ಮಾಡುವ ಮತ್ತು ಫೋಟೋ ಎಡಿಟಿಂಗ್ ಆಪ್ ಆಗಿದೆ. ಈ ಆಪ್‌ ನಿಮ್ಮ ಮುಖದ ಸುಕ್ಕುಗಳು ಮತ್ತು ಕಲೆಗಳನ್ನು ತೆಗೆದು, ಪ್ರತಿಯೊಂದು ಬದಲಾವಣೆಯೊಂದಿಗೆ ಉತ್ತಮ ಫೋಟೋ ಔಟ್‌ಪುಟ್‌ ನೀಡುವ ಎಲ್ಲಾ ಫೀಚರ್‌ ಹೊಂದಿದೆ.

ಮಿರರ್‌ ಇಮೇಜ್‌

ಮಿರರ್‌ ಇಮೇಜ್‌

ಮಿರರ್‌ ಇಮೇಜ್‌ ಆಪ್ ನಿಮ್ಮ ಫೋಟೋಗಳನ್ನು ಮಿರರ್‌ ನಲ್ಲಿ ಕಾಣುವಂತೆ ಮತ್ತು ಆಕ್ಷನ್‌ಗಳ ಪ್ರತಿಕ್ರಿಯೆ ಕಾಣುವಂತೆ ಎನೇಬಲ್ ಮಾಡುತ್ತದೆ. ಪ್ರತಿಕ್ರಿಯೆಯನ್ನು ಯಾವುದೇ ದಿಕ್ಕಿನಲ್ಲಿ ಕಾಣುವಂತೆ ಫೊಟೋ ಎಡಿಟಿಂಗ್ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
5 Best Photo Editing Android Apps for Great Selfies. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X