ವಾಟ್ಸಪ್ ನಲ್ಲಿ ಟರ್ನ್ ಆಫ್ ಇದ್ದರೂ ಕೂಡ ರೀಡ್ ರೆಸಿಪ್ಟ್ಸ್ ಪಡೆಯಲು ಸುಲಭ ತಂತ್ರಗಳು

By Prateeksha
|

ವಾಟ್ಸಪ್ ನಲ್ಲಿ ಟರ್ನ್ ಆಫ್ ಇದ್ದರೂ ಕೂಡ ರೀಡ್ ರೆಸಿಪ್ಟ್ಸ್ ಪಡೆಯಲು ಸುಲಭ ತಂತ್ರಗಳು ಕೆಲ ವರ್ಷಗಳ ಹಿಂದೆ, ವಾಟ್ಸಪ್ ರೀಡ್ ರೆಸಿಪ್ಟ್ಸ್ ಫೀಚರ್ ತಂದಿತು, ಅದು ನಿಮಗೆ ಸಂದೇಶವನ್ನು ಇನ್ನೊಂದೆಡೆಯ ವ್ಯಕ್ತಿ ನಿಮ್ಮ ಸಂದೇಶ ಓದಿದ್ದಾರೊ ಇಲ್ಲವೊ ಮತ್ತು ಯಾವ ಸಮಯಕ್ಕೆ ಓದಿದರು ಎನ್ನುವುದು ತಿಳಿಸುತ್ತದೆ.

ವಾಟ್ಸಾಪ್ ಆಫ್‌ನಲ್ಲಿದ್ದರೂ, ರೀಡ್ ರೆಸಿಪ್ಟ್ ಪಡೆಯಲು ತಂತ್ರಗಳು

ಈ ಫೀಚರ್ ಬರುವಾಗ,ವಾಟ್ಸಪ್ ಬಹಳಷ್ಟು ವಿವಾದಗಳಿಗೆ ಒಳಪಟ್ಟಿತು ಕಾರಣ ಈ ಫೀಚರ್ ಡಿಸೆಬಲ್ ಮಾಡಲು ಯಾವುದೇ ಸೆಟ್ಟಿಂಗ್ ಇರಲಿಲ್ಲಾ. ಆದರೆ ಬೇಗನೆ ಅದಕ್ಕೊಂದು ಪರಿಹಾರ ಕಂಡುಹಿಡಿದರು.

ಓದಿರಿ: 26 ರೂಗೆ 1GB 3G/2G ಡಾಟಾವನ್ನು ಏರ್‌ಸೆಲ್‌ ಬಳಕೆದಾರರು ಪಡೆಯುವುದು ಹೇಗೆ?

ನಿಮಗೆ ಸಂದೇಶ ತಲುಪಿದೆಯೆ ಓದಿದರೆ ಎಂದು ತಿಳಿಯಬೇಕಿರಬಹುದು. ಇನ್ನೊಂದೆಡೆಯ ವ್ಯಕ್ತಿ ರೀಡ್ ರೆಸಿಪ್ಟ್ಸ್ ಡಿಸೆಬಲ್ ಮಾಡಿದರು ಕೂಡ ಅದನ್ನು ತಿಳಿಯಲು ಸಾಧ್ಯವಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೀಡ್ ರೆಸಿಪ್ಟ್ಸ್ ಏನು?

ರೀಡ್ ರೆಸಿಪ್ಟ್ಸ್ ಏನು?

ರೀಡ್ ರೆಸಿಪ್ಟ್ಸ್ ಎಂದರೆ ನಿಮ್ಮ ಸಂದೇಶ ಓದಿದ್ದಾರೆ ಎಂದಾದಲ್ಲಿ ನಿಮ್ಮ ವಾಟ್ಸಪ್ ನಲ್ಲಿ ಕಳಿಸಿದ ಸಂದೇಶದ ಅಡಿಯಲ್ಲಿ ಕಾಣುವ ನೀಲಿ ಬಣ್ಣದ ಸರಿ ಚಿಹ್ನೆಗಳು. ನೀವು ರೀಡ್ ರೆಸಿಪ್ಟ್ಸ್ ಡಿಸೆಬಲ್ ಮಾಡಿದರೆ ಕಳಿಸಿದವರಿಗೆ ನೀವು ಸಂದೇಶ ಓದಿರುವಿರೊ ಇಲ್ಲವೊ ಎಂದು ತಿಳಿಯಲಾಗುವುದಿಲ್ಲಾ. ವಿಶೇಷವೆಂದರೆ ನಿಮಗೆ ಕೂಡ ಇನ್ನೊಬ್ಬ ವ್ಯಕ್ತಿ ಓದಿರುವರೊ ಇಲ್ಲವೊ ಎಂದು ತಿಳಿಯುವುದಿಲ್ಲಾ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಸೆಬಲ್ ರೀಡ್ ರೆಸಿಪ್ಟ್ಸ್

ಡಿಸೆಬಲ್ ರೀಡ್ ರೆಸಿಪ್ಟ್ಸ್

ವಾಟ್ಸಪ್ ಬಳಕೆದಾರರಿಗೆ ತಮ್ಮ ವಿಷಯ ಗೌಪ್ಯವಾಗಿ ಇಡಬೇಕೆಂದಿದ್ದರೆ ರೀಡ್ ರೆಸಿಪ್ಟ್ಸ್ ಅನ್ನು ಡಿಸೆಬಲ್ ಮಾಡಿ ಸುಲಭವಾಗಿ ಬೆರಳಾಡಿಸಿ. ವಾಟ್ಸಪ್ ತೆರೆಯಿರಿ ಮತ್ತು ಸೆಟ್ಟಿಂಗ್ಸ್ ಗೆ ಹೋಗಿ -> ಅಕೌಂಟ್ -> ಪ್ರೈವಸಿ. ಅಲ್ಲಿ ನಿಮಗೆ ರೀಡ್ ರೆಸಿಪ್ಟ್ಸ್ ಆಯ್ಕೆ ಸಿಗುವುದು. ಅದನ್ನು ಆಫ್ ಮಾಡಬೇಕು.

ವಾಟ್ಸಪ್ ಸೆಟ್ಟಿಂಗ್ ನಲ್ಲಿ ಕೇವಲ ಟ್ವೀಕ್ ಮಾಡಬೇಕಷ್ಟೆ

ವಾಟ್ಸಪ್ ಸೆಟ್ಟಿಂಗ್ ನಲ್ಲಿ ಕೇವಲ ಟ್ವೀಕ್ ಮಾಡಬೇಕಷ್ಟೆ

ಆ ಕಡೆಯ ವ್ಯಕ್ತಿ ಡಿಸೆಬಲ್ ಮಾಡಿದ್ದರು ಕೂಡ ನೀವು ರೀಡ್ ರೆಸಿಪ್ಟ್ಸ್ ನ ಯಾವುದಾದರು ಫೀಚರ್ ಟ್ವೀಕ್ ಮಾಡಿ ರೀಡ್ ರೆಸಿಪ್ಟ್ಸ್ ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೀಡ್ ರೆಸಿಪ್ಟ್ಸ್ ಗ್ರುಪ್ ಚಾಟ್ ನಲ್ಲಿ ಕಳಿಸಬಹುದು

ರೀಡ್ ರೆಸಿಪ್ಟ್ಸ್ ಗ್ರುಪ್ ಚಾಟ್ ನಲ್ಲಿ ಕಳಿಸಬಹುದು

ರೀಡ್ ರೆಸಿಪ್ಟ್ಸ್ ಡಿಸೆಬಲ್ ಇದ್ದರೂ ಕೂಡ ಗ್ರುಪ್ ಚಾಟ್ ನಲ್ಲಿ ಎಂದಿಗೂ ಎನೆಬಲ್ ಆಗಿರುತ್ತದೆ. ಕಳಿಸಿದವರಿಗೆ ಯಾರೆಲ್ಲಾ ಓದಿದ್ದಾರೆ ಎಂದು ಸಮಯದೊಂದಿಗೆ ಗೊತ್ತಾಗುತ್ತದೆ.

ಉಪಾಯ ತುಂಬಾ ಸುಲಭದ್ದು

ಉಪಾಯ ತುಂಬಾ ಸುಲಭದ್ದು

ನಿರ್ದಿಷ್ಟ ವ್ಯಕ್ತಿಯ ರೀಡ್ ರೆಸಿಪ್ಟ್ಸ್ ಬೇಕೆಂದಾದಲ್ಲಿ ಅವರು ಡಿಸೆಬಲ್ ಮಾಡಿದ್ದಲ್ಲಿ ನೀವು ಮೊದಲು ಒಂದು ಗ್ರುಪ್ ಕ್ರಿಯೆಟ್ ಮಾಡಿ ಆ ವ್ಯಕ್ತಿಯ ನಂಬರ್ ನೊಂದಿಗೆ. ಈ ರೀತಿಯಾಗಿ ನೀವು ಆ ವ್ಯಕ್ತಿಗೆ ಸಂದೇಶ ಕಳುಹಿಸಿದಾಗ ಅವರು ಯಾವ ಸಮಯ ನಿಮ್ಮ ಸಂದೇಶ ಓದಿದ್ದಾರೆ ಅಥವಾ ಇಲ್ಲಾ ಎಂದು ತಿಳಿಯುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here is a simple trick to get read receipts on WhatsApp even if the feature is turned off. Take a look at it and know how to get it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X