ತಿಂಗಳಿಗೆ 500 ದಶಲಕ್ಷ ಕರೆಗಳನ್ನು ದಾಟಿದ 'ಟ್ರೂಕಾಲರ್' ಆಪ್‌

By Suneel
|

ಕಳೆದ ಮಾರ್ಚ್‌ ತಿಂಗಳಲ್ಲಿ ಒಂಟಿಯಾಗಿ ಒಂದು ಸೋಶಿಯಲ್‌ ಕಾಲಿಂಗ್‌ ಆಪ್‌ ಎಂಬ ಹೆಗ್ಗಳಿಕೆಗೆ ಟ್ರೂಕಾಲರ್‌ ಪಾತ್ರವಾಗಿತ್ತು. ಟ್ರೂಡಯಲರ್ ಟ್ರೂಕಾಲರ್‌ನ ಮುಖ್ಯ ಆಪ್‌. ಕೇವಲ ನಾಲ್ಕು ತಿಂಗಳ ಅಂತರದ ಏಕೀಕರಣದಿಂದ ಕಂಪನಿಯು ಟ್ರೂಕಾಲರ್‌ ಆಪ್‌ನಲ್ಲಿ ಪ್ರತಿ ತಿಂಗಳಿಗೆ 500 ದಶಲಕ್ಷ ಕರೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದೆ.

ತಿಂಗಳಿಗೆ 500 ದಶಲಕ್ಷ ಕರೆಗಳನ್ನು ದಾಟಿದ 'ಟ್ರೂಕಾಲರ್' ಆಪ್‌

ಟ್ರೂಕಾಲರ್‌ ಆಪ್‌ನ ಟಾಪ್‌ 7 ಫೀಚರ್‌ಗಳು

ಅಂದಹಾಗೆ ಟ್ರೂಕಾಲರ್ ಆಪ್‌ನ ಯಶಸ್ವಿ ಬೆಳವಣಿಗೆಯಿಂದಾಗಿ ಕಂಪನಿ ಈಗ ಹುವಾವೆ ಕಂಪನಿಯೊಂದಿಗೆ ಜಾಗತಿಕ ಪಾಲುದಾರಿಕೆಗೆ ಸೇರಿಕೊಂಡಿದೆ. ಹುವಾವೆ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಹೋನರ್‌ 8 ನಲ್ಲಿ ಇನ್ನುಮುಂದೆ ಟ್ರೂಕಾಲರ್‌ ಆಪ್‌ ಇನ್‌ಬಿಲ್ಟ್‌ ಆಗಿರುತ್ತದೆ.

ಕಂಪನಿ ಹೇಳಿರುವ ಪ್ರಕಾರ ಟ್ರೂಕಾಲರ್ ಏಕೀಕರಣವನ್ನು ಭಾರತ, ಆಗ್ನೇಯ ಏಷ್ಯಾ, ಅಮೆರಿಕ, ಉತ್ತರ ಮತ್ತು ಮಧ್ಯ ಪೂರ್ವ ಆಫ್ರಿಕಾಗಳಲ್ಲಿ ಸೆಪ್ಟೆಂಬರ್ 2016 ಕೊನೆಯೊಳಗೆ ಆರಂಭಿಸುವ ಬಗ್ಗೆ ಹೇಳಲಾಗಿದೆ.

ತಿಂಗಳಿಗೆ 500 ದಶಲಕ್ಷ ಕರೆಗಳನ್ನು ದಾಟಿದ 'ಟ್ರೂಕಾಲರ್' ಆಪ್‌

ಟ್ರೂಕಾಲರ್ ಆಪ್‌ನಿಂದ ದೈನಂದಿನ ಚಟುವಟಿಕೆಗಳಲ್ಲಿ ಸಂವಹನ ಸಮಸ್ಯೆಯನ್ನು ಬಗೆಹರಿಸಬಹುದು. ಆಪ್‌ ಫೀಚರ್‌ನಿಂದ ಬಳಕೆದಾರರು ಅಪರಿಚಿತ ನಂಬರ್‌ಗಳ ವಿವರವನ್ನು ಹೆಸರು, ಸ್ಥಳ ಮತ್ತು ಇತರೆ ಮಾಹಿತಿಯೊಂದಿಗೆ ಪತ್ತೆಹಚ್ಚಬಹುದು. ಆಪ್‌ ಬಳಕೆದಾರರು ಅನವಶ್ಯಕ ನಂಬರ್‌ಗಳನ್ನು ಟೆಲಿಕಾಂಗಳಿಂದ ಬ್ಲಾಕ್‌ ಮಾಡಿಸಬಹುದು. ಅಂದಹಾಗೆ ಹುವಾವೆ ಜೊತೆಗಿನ ಜಾಗತಿಕ ಪಾಲುದಾರಿಕೆಯೊಂದಿಗೆ ಟ್ರೂಕಾಲರ್‌ ಕಂಪನಿ ಉತ್ತಮ ಮೈಲಿಗಲ್ಲು ಪಡೆಯಲಿದೆ.

ಮಾರ್ಕ್‌ ಜುಕರ್‌ಬರ್ಗ್' ಫೇಸ್‌ಬುಕ್‌ ಬಾಸ್‌ ಅಲ್ಲವಂತೆ!

Best Mobiles in India

Read more about:
English summary
Truecaller crosses 500 million calls per month, ties up with Huawei to preload app on Honor 8. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X