ವಾಟ್ಸ್ ಆಪ್ ನಲ್ಲಿ ಹೊಸ ವೊಯಸ್‍ಮೇಲ್ ಫೀಚರ್ : ಈ ರೀತಿಯಾಗಿದೆ

By Prateeksha
|

ವಾಟ್ಸ್ ಆಪ್‍ನಲ್ಲಿ ಬಹಳಷ್ಟು ಸಮಯದಿಂದ ವೊಯಸ್‍ಮೇಲ್ ಕಳಿಸುವ ಫೀಚರ್ ನೊಂದಿಗೆ ಇನ್ನೂ ಕೆಲ ಹೊಸ ಫೀಚರ್‍ಗಳನ್ನು ಪರಿಚಯಿಸುವುದೆಂಬ ಗಾಳಿಮಾತು ತೇಲುತಲಿತ್ತು. ಈಗ, ಬಳಕೆದಾರರಿಗೆ ಶುಭ ಸುದ್ದಿ ಆಪ್ ಹ್ಯಾನ್ಡಿ ವೊಯಸ್ ಮೆಸೆಜ್ ಫೀಚರ್ ತಂದಿದೆ.

ವಾಟ್ಸ್ ಆಪ್ ನಲ್ಲಿ ಹೊಸ ವೊಯಸ್‍ಮೇಲ್ ಫೀಚರ್ : ಈ ರೀತಿಯಾಗಿದೆ

ಈ ವೊಯಸ್ ಮೆಸೆಜ್ ಫೀಚರ್ ಉಪಯೋಗಿಸಲು ಐಒಎಸ್ ಮತ್ತು ಆನ್ಡ್ರೊಯಿಡ್ ಉಪಕರಣಗಳಲ್ಲಿ ಆಪ್ ಅಪ್‍ಡೇಟ್ ಆದ 2.16.8 ಅಥವಾ 2.16.230 ವರ್ಷನ್ ನದಾಗಿರಬೇಕು.

ಓದಿರಿ: ರಿಲಾಯನ್ಸ್ ಜಿಯೊ ಉಚಿತ 4ಜಿ ಸಿಮ್ ನಿಮ್ಮದಾಗಬೇಕೇ?

ನೀವು ವಾಟ್ಸ್ ಆಪ್ ಅಪ್‍ಡೇಟ್ ಮಾಡಿದ್ದರೆ ಮತ್ತು ಈ ಹೊಸ ವೊಯಸ್ ಮೆಸೆಜ್ ಫೀಚರ್ ಪಡೆದಿದ್ದರೆ ನಿಮಗೆ ಗೊತ್ತಾಗುತ್ತದೆ ಇದರಿಂದ ಹೇಗೆ ಕೊನ್ಟಾಕ್ಟ್ಸ್ ಗಳಿಗೆ ವೊಯಸ್ ಮೇಲ್ಸ್ ಕಳಿಸುವುದೆಂದು. ಒಮ್ಮೆ ಇದನ್ನು ವೀಕ್ಷಿಸಿ.

ಓದಿರಿ: ಅದ್ಭುತ ವಿಶೇಷತೆಗಳೊಂದಿಗೆ ಲೀಕೊ ಟಿವಿ ಮಾರುಕಟ್ಟೆಗೆ

ಹೆಚ್ಚಿನ ವಿಷಯಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ನಿಮಗೆ 3 ಆಯ್ಕೆಗಳು ಈಗ ಸಿಗುತ್ತವೆ

ನಿಮಗೆ 3 ಆಯ್ಕೆಗಳು ಈಗ ಸಿಗುತ್ತವೆ

ಮೊದಲು ಪಡೆಯುವವರು ವಾಟ್ಸ್ ಆಪ್ ಡಿಕ್ಲೈನ್ ಮಾಡಿದಾಗ ಅಥವಾ ಉಪಯೋಗಿಸದಿದ್ದಾಗ, ನಿಮ್ಮನ್ನು ಹಳೆ ಪರದೆಯತ್ತ ಕರೆದುಕೊಂಡು ಹೊಗುತ್ತಿತ್ತು, ಅದು ಕೊನ್ಟಾಕ್ಟ್ಸ್ ನ ಚಾಟ್ ಸ್ಕ್ರೀನ್ ಅಥವಾ ಕಾಲ್ಸ್ ಟಾಬ್ ಆಗಿರಬಹುದಿತ್ತು. ಈಗ ವೊಯಸ್ ಮೆಸೆಜ್ ಫೀಚರ್ ನೊಂದಿಗೆ ನಿಮಗೆ 3 ಆಯ್ಕೆ ಕೊಡಲಾಗುತ್ತದೆ - ಕಾನ್ಸಲ್, ಕಾಲ್ ಅಗೇನ್ ಮತ್ತು ವೊಯಸ್ ಮೆಸೆಜ್.

ರೆಕೊರ್ಡ್ ಮೆಸೆಜ್‍ನಂತೆ ಕೆಲಸಮಾಡುತ್ತದೆ

ರೆಕೊರ್ಡ್ ಮೆಸೆಜ್‍ನಂತೆ ಕೆಲಸಮಾಡುತ್ತದೆ

ವೊಯಸ್ ಮೆಸೆಜ್ ಆಯ್ಕೆ ಒತ್ತಿದಾಗ, ನಿಮಗೆ ಗೊತ್ತಾಗುತ್ತದೆ ವೊಯಸ್ ಮೆಸೆಜ್ ಕಳಿಸುವುದು ಚಾಟ್ಸ್ ನಲ್ಲಿ ರೆಕೊರ್ಡೆಡ್ ಮೆಸೆಜ್ ಕಳಿಸಿದಂತೆಯೆ ಎಂದು. ನೀವು ಕೇವಲ ಐಕೊನ್ ನನ್ನು ಬೆರಳಿಂದ ಒತ್ತಿ ಹಿಡಿಯಬೇಕು ಮೆಸೆಜ್ ರೆಕೊರ್ಡ್ ಮಾಡಲು ಮತ್ತು ಕಳಿಸುವುದು.

ವೊಯಸ್ ಮೆಸೆಜ್ ಕಳಿಸಲು ಬೆರಳು ಮೇಲೆತ್ತಬೇಕು

ವೊಯಸ್ ಮೆಸೆಜ್ ಕಳಿಸಲು ಬೆರಳು ಮೇಲೆತ್ತಬೇಕು

ಕೊನ್ಟಾಕ್ಟ್ ಗೆ ವೊಯಸ್ ಮೇಲ್ ಕಳಿಸಲು ರೆಕೊರ್ಡ್ ಆದ ನಂತರ ನೀವು ಕೇವಲ ಬೆರಳನ್ನು ಐಕೊನ್ ಮೇಲಿಂದ ಬೆರಳೆತ್ತ ಬೇಕು ಅಷ್ಟೆ. ಜೊತೆಗೆ ಮೆಸೆಜನ್ನು ಅಳಿಸಬಹುದು ಅದನ್ನು ಪರದೆಯ ಎಡಗಡೆಗೆ ಬೆರಳಿಂದ ಸರಿಸಿ.

ಚಾಟ್ ಆಗಿ ತಲುಪುತ್ತದೆ

ಚಾಟ್ ಆಗಿ ತಲುಪುತ್ತದೆ

ವೊಯಸ್ ಮೆಸೆಜ್ ಸ್ವೀಕರಿಸಿದವರಿಗೆ ಆಡಿಯೊ ಮೆಸೆಜ್ ಆಗಿ ಸಿಗುತ್ತದೆ ಮತ್ತು ಅದು ಚಾಟ್ ವಿಂಡೊದಲ್ಲಿ ದೊರಕುತ್ತದೆ.

ಇದು ಹ್ಯಾನ್ಡಿ ಮತ್ತು ಉಪಯೋಗಿಸಲು ಸುಲಭವಾದ ಫೀಚರ್

ಇದು ಹ್ಯಾನ್ಡಿ ಮತ್ತು ಉಪಯೋಗಿಸಲು ಸುಲಭವಾದ ಫೀಚರ್

ಈ ರೀತಿಯಾಗಿ ನಿಮಗೆ ಕೊನ್ಟಾಕ್ಟ್ಸ್ ನ ಚಾಟ್ ವಿಂಡೊ ಗೆ ಹೋಗಿ ವೊಯಸ್ ಮೆಸೆಜ್ ಕಳಿಸಬೇಕೆಂದಿಲ್ಲಾ. ಇದು ಕೊಲ್ ಸ್ಕ್ರೀನ್ ನಿಂದಲೇ ಕಳಿಸಬಹುದಾದಷ್ಟು ಸುಲಭವಾಗಿದೆ, ಹೀಗಾಗಿ ಇದು ಹ್ಯಾಂಡಿ ಫೀಚರ್ ಆಗಿದೆ ವಾಟ್ಸ್ ಆಪ್ ನ ಜೊತೆಗೆ.

Best Mobiles in India

English summary
Whatsapp for both Android and iOS has received update to get the voicemail feature. With this feature, you can send Voice Messages to the person on the other end who has rejected or not attended your call.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X