ವಾಟ್ಸ್ಆಪ್ ಹಳೇ ಸ್ಟೆಟಸ್ ಮತ್ತೇ ಬಂತು..!! ಹೆಸರು ಬದಲಾಗಿದೆ ಅಷ್ಟೆ.!!

Written By:

ಫೇಸ್‌ಬುಕ್ ಒಡೆತನಕ್ಕೆ ಸೇರಿದ್ದ ವಾಟ್ಸಪ್ ಸರಿ ಸುಮಾರು 200 ಮಿಲಿಯನ್ ಬಳಕೆದಾರರನ್ನು ವಿಶ್ವದಾದ್ಯಂತ ಹೊಂದಿದ್ದು, ಮೊನ್ನೆ ಮೊನ್ನೆ ತಾನೇ ಸ್ಟೆಟಸ್ ಅನ್ನು ಸ್ನಾಪ್‌ಚಾಟ್ ಮಾದರಿಯಲ್ಲಿ ಅಪ್‌ಡೇಟ್ ಮಾಡುವ ಆಯ್ಕೆಯನ್ನು ತನ್ನ ಬಳಕೆದಾರಿಗೆ ನೀಡಿತ್ತು.

ವಾಟ್ಸ್ಆಪ್ ಹಳೇ ಸ್ಟೆಟಸ್ ಮತ್ತೇ ಬಂತು..!! ಹೆಸರು ಬದಲಾಗಿದೆ ಅಷ್ಟೆ.!!

ಓದಿರಿ: 4G ಸಪೋರ್ಟ್ ಮಾಡುವ ಲಿನೋವೋ ವೈಬ್ ಬಿ: ಬೆಲೆ 5,799 ರೂ. ಮಾತ್ರ..!

ಆದರೆ ಈ ಹೊಸ ಆಯ್ಕೆಯಲ್ಲಿ ವಿಡಿಯೋ, ಜೀಫ್, ಇಮೇಜ್ ಗಳನ್ನು ಬಳಸಿಕೊಂಡು ಸ್ಟೆಟಸ್ ಆಪ್ ಡೇಟ್ ಮಾಡುವುದು ಬಳಕೆದಾರರಿಗೆ ಅಷ್ಟಾಗಿ ಹಿಡಿಸದ ಹಿನ್ನಲೆಯಲ್ಲಿ ಮತ್ತೆ ಹಳೇಯ ಮಾದರಿಯನ್ನೇ ಮುಂದುವರೆಸಲು ಹೊಸದೊಂದು ಆಪ್‌ಡೇಟ್‌ ನೀಡಲು ಮುಂದಾಗಿದೆ.

ಈ ಹೊಸ ಸ್ಟೆಟಸ್ ಆಪ್‌ಡೇಟ್‌ನೊಂದಿಗೆ ಈ ಹಿಂದೆ ಡಿಸ್‌ಪ್ಲೇ ಪಿಚ್ಚರ್‌ ಕಳೆಗೆ ಇರುತ್ತಿದ್ದ ಸ್ಟೆಟಸ್‌ಗೆ 'ಎಬೋಟ್' ಎಂದು ಮರುನಾಮಕರಣ ಮಾಡಿದ್ದು, ಈ ಹಿಂದಿನಂತೆ ಕಾಣುವಂತೆ ಮಾಡಿದೆ.

ವಾಟ್ಸ್ಆಪ್ ಹಳೇ ಸ್ಟೆಟಸ್ ಮತ್ತೇ ಬಂತು..!! ಹೆಸರು ಬದಲಾಗಿದೆ ಅಷ್ಟೆ.!!

ಓದಿರಿ: ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

ಇದಲ್ಲಾಗಿ ಹೊಸ ಆಪ್‌ಡೇಟ್ ಬಿಡುಗಡೆ ಮಾಡಿರುವ ವಾಟ್ಟ್‌ಆಪ್ ಬಿಟಾ ವರ್ಷನ್ 2.27.95  ಈಗಾಗಲೇ ಬಳಕೆಗೆ ಮುಕ್ತವಾಗಿದ್ದು, ಸಾಮಾನ್ಯ ಬಳಕೆದಾರರಿಗೆ ಕೆಲವೇ ದಿನಗಳಲ್ಲಿ ಈ ಆಪ್‌ಡೇಟ್ ಲಭ್ಯವಿರಲಿದೆ. ಈ ಹಿಂದಿನಂತೆ ಟೆಕ್ಸ್ಟ್ ಮಾದರಿಯಲ್ಲಿ ಸ್ಟೆಟಸ್ ಹಾಕಬಹುದಾಗಿದೆ.

ಅಲ್ಲದೇ ಹೊಸ ಸ್ಟೆಟಸ್ ಮಾದರಿಯಲ್ಲಿ ಇದು 24 ಗಂಟೆ ಅವಧಿಯಲ್ಲಿ ತಾನಾಗಿಯೇ ಮಾಯಾವಾಗುವುದಿಲ್ಲ. ನೀವು ಬದಲಾಯೊಸುವ ವರೆಗೂ ಹಾಗೆಯೇ ಉಳಿಯಲಿದೆ.Read more about:
English summary
WhatsApp did a major overhaul by introducing Snapchat-like WhatsApp Status a while back. to know more visit kannada.gizbot.com
Please Wait while comments are loading...
Opinion Poll

Social Counting