Subscribe to Gizbot

3 ವಿಧ ನಿಮ್ಮ ಲ್ಯಾಪ್‍ಟಾಪ್/ಪಿಸಿ ಯ ಪರದೆ ಟರ್ನ್ ಆಫ್ ಮಾಡಲು [ವಿಂಡೊಸ್]

ಗಣಕಯಂತ್ರದ ಬಳಕೆದಾರರಿಗೆ ಐಶಾರಾಮಿ ಕೇವಲ ಬಟನ್ ಕ್ಲಿಕ್ ಮಾಡುವುದರಿಂದ ಸ್ಕ್ರೀನ್(ಪರದೆ) ಆಫ್ ಆಗುತ್ತದೆ, ಆದರೆ ಬಹಳಷ್ಟು ಲ್ಯಾಪ್‍ಟಾಪ್ ಗಳು ಈ ಕಾರ್ಯಕ್ಷಮತೆ ಹೊಂದಿಲ್ಲಾ. ಆಫ್ ಮಾಡಿ ವಾಪಸ್ ಬರುವಾಗ ಪ್ರತಿ ಬಾರಿಯು ನಾವು ವಿಶ್ರಾಮ ತೆಗೆದುಕೊಳ್ಳುವುದು ಶಾರೀರಿಕ ಶ್ರಮತೆ ತೋರಿಸುತ್ತದೆ.

3 ವಿಧ ನಿಮ್ಮ ಲ್ಯಾಪ್‍ಟಾಪ್/ಪಿಸಿ ಯ ಪರದೆ ಟರ್ನ್ ಆಫ್ ಮಾಡಲು [ವಿಂಡೊಸ್]

ಹೀಗಾಗಿ, ನಾವು ಕೆಲ ತ್ವರಿತ ತಂತ್ರಗಳನ್ನು ತಂದಿದ್ದೇವೆ ನಿಮ್ಮ ಲ್ಯಾಪ್‍ಟಾಪ್ ಸ್ಕ್ರೀನ್ ಅನ್ನು ಆದಷ್ಟು ಬೇಗನೆ ಆಫ್ ಮಾಡಲು ಮತ್ತು ಕಡಿಮೆ ಶಾರೀರಿಕ ಶ್ರಮ ಒಳಗೊಳ್ಳಲು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

3 ವಿಧ ನಿಮ್ಮ ಲ್ಯಾಪ್‍ಟಾಪ್/ಪಿಸಿ ಯ ಪರದೆ ಟರ್ನ್ ಆಫ್ ಮಾಡಲು [ವಿಂಡೊಸ್]

ಹಳೆ ವಿಧಾನವನ್ನು ಅನುಸರಿಸಿ

ನಿಮ್ಮ ಲ್ಯಾಪ್‍ಟಾಪ್/ಪಿಸಿ ಡಿಸ್ಪ್ಲೆ ಸ್ವಲ್ಪ ಸಮಯಕ್ಕೆ ಉಪಯೋಗಿಸದಿದ್ದಾಗ ಟರ್ನ್ ಆಫ್ ಮಾಡಿಡಬಹುದು. ಇದನ್ನು ಮಾಡಲು, ಪಿಸಿ ಸೆಟ್ಟಿಂಗ್ಸ್ > ಪಿಸಿ ಆಂಡ್ ಡಿವೈಸಸ್ > ಪವರ್ ಆಂಡ್ ಸ್ಲೀಪ್ > ಸೆಟ್ ಟೈಮ್ ( ಬಲಗಡೆ). 

ಓದಿರಿ: ದಸರಾ 2016 ರ ಕೊಡುಗೆ: 4ಜಿ ವೊಲ್ಟ್ ಸ್ಮಾರ್ಟ್‍ಫೋನ್ಸ್ ಗಳ ಮೇಲೆ ಆಫ್ 50% ತನಕ

ನೀವು ನಿಮ್ಮ ಸ್ಕ್ರೀನ್ ಆಟೊಮೆಟಿಕ್ ಆಗಿ 1 ನಿಮಿಷ, 2 ನಿಮಿಷ, 3 ನಿಮಿಷ, 5 ನಿಮಿಷ, 10 ನಿಮಿಷ, 15 ನಿಮಿಷ,20 ನಿಮಿಷ, 25 ನಿಮಿಷ ಮತ್ತು 30 ನಿಮಿಷ ಗಳ ವರೆಗೆ ಏನು ಮಾಡದಿದ್ದಾಗ ಆಫ್ ಆಗುವಂತೆ ಮಾಡಬಹುದು.

ಆದರೆ, ಈ ವಿಧಾನದಲ್ಲೊಂದು ಸಮಸ್ಯೆ ಇದೆ. ಉದಾ: ನೀವೆನಾದರು ಆನ್‍ಲೈನ್ ನಲ್ಲಿ ಲೇಖನ ಓದಲು ಪ್ರಯತ್ನಿಸುತ್ತಿದ್ದರೆ ಮತ್ತು ಸ್ಕ್ರೀನ್ ಸ್ವಲ್ಪ ಸಮಯಕ್ಕೆ ಏನು ಮಾಡದಿದ್ದರೆ ಆಟೊಮೆಟಿಕ್ ಆಗಿ ಟರ್ನ್ ಆಫ್ ಆಗುತ್ತದೆ. ಅದಕ್ಕಾಗಿ ನಾವು ಸಲಹೆ ನೀಡುವುದು ಈ ಕೆಳಗಿನ ವಿಧಾನವನ್ನು ಅನುಸರಿಸಲು.

3 ವಿಧ ನಿಮ್ಮ ಲ್ಯಾಪ್‍ಟಾಪ್/ಪಿಸಿ ಯ ಪರದೆ ಟರ್ನ್ ಆಫ್ ಮಾಡಲು [ವಿಂಡೊಸ್]

ಟರ್ನ್ ಆಫ್ ಎಲ್‍ಸಿಡಿ ಡೌನ್‍ಲೊಡ್ ಮಾಡಿ ಉಪಯೋಗಿಸಿ

ಇದೊಂದು ಸಣ್ಣ ಕಂಪ್ಯೂಟರ್ ಪ್ರೊಗ್ರಾಮ್ ನಿಮ್ಮ ಮೊನಿಟರ್ ಅನ್ನು ಒಂದು ಕ್ಲಿಕ್ ಬಟನ್ ನಿಂದ ಆಫ್ ಮಾಡುತ್ತದೆ. ಡೌನ್‍ಲೊಡ್ ಮಾಡಿದ ಮೇಲೆ ನೀವು ಮಾಡಬೇಕಾಗಿರುವುದಿಷ್ಟೆ ಅದರ ಎಗ್ಸಿಕ್ಯುಟೆಬಲ್ ಫೈಲ್ (ಡಬಲ್ ಕ್ಲಿಕ್ ಮಾಡಿ) ರನ್ ಮಾಡಿ, ಇನ್ಸ್‍ಟೊಲೆಷನ್ ನ ಅವಶ್ಯಕತೆ ಇಲ್ಲಾ. ಮೊನಿಟರ್ ವಾಪಸ್ ಒನ್ ಮಾಡಲು ಕೀ ಬೋರ್ಡ್ ನ ಯಾವುದಾದರು ಕೀ ಒತ್ತಿರಿ.

3 ವಿಧ ನಿಮ್ಮ ಲ್ಯಾಪ್‍ಟಾಪ್/ಪಿಸಿ ಯ ಪರದೆ ಟರ್ನ್ ಆಫ್ ಮಾಡಲು [ವಿಂಡೊಸ್]

ಹೊಟ್ ಕೀಸ್ ಅಥವಾ ಶೊರ್ಟ್‍ಕಟ್ ಕ್ರಿಯೆಟ್ ಮಾಡಿ

ಹೊಟ್‍ಕೀಸ್(ಶೊರ್ಟ್‍ಕಟ್ಸ್) ಕೂಡ ಮೇಲಿನ ಪ್ರೊಗ್ರಾಮ್ ನಂತೆಯೆ ಕೆಲಸ ಮಾಡುತ್ತದೆ ಹೊಟ್‍ಕೀ ಸೆಟ್ ಅಪ್ ಮಾಡಲು ಇದರಲ್ಲಿನ ಯಾವುದಾದರು ಒಂದು ಟೂಲ್ ಡೌನ್‍ಲೊಡ್ ಮಾಡಿ ಟರ್ನಆಫ್‍ಎಲ್‍ಸಿಡಿ ಮತ್ತು ಮೊನಿಟರ್ ಆಫ್ ಯುಟಿಲಿಟಿ.

ಓದಿರಿ: ಜಿಯೋ 4ಜಿ ಸಿಮ್‌ನ 'ನೊ ನೆಟ್‌ವರ್ಕ್' ಸಮಸ್ಯೆಗೆ ಪರಿಹಾರ ಹೇಗೆ?

ನಂತರ ರೈಟ್ ಕ್ಲಿಕ್ ಮಾಡಿ ಯಾವುದಾದರು ಟೂಲ್ ಮಾಡಿ ಮತ್ತು ಕ್ರಿಯೆಟ್ ಶೊರ್ಟ್‍ಕಟ್ ಆಯ್ಕೆ ಮಾಡಿ. ಪುನಃ ರೈಟ್ ಕ್ಲಿಕ್ ಮಾಡಿ ಶೊರ್ಟ್‍ಕಟ್ ಫೈಲ್ (ಹೋಮ್ ಸ್ಕ್ರೀನ್ ಮೇಲೆ) ಒಪನ್ > ಪ್ರೊಪರ್ಟಿಸ್ > ಶೊರ್ಟ್‍ಕಟ್ ಮತ್ತು ಯಾವುದನ್ನು ಉಪಯೋಗಿಸ ಬೇಕೆಂದಿದ್ದಿರೊ ಆ ಶೊರ್ಟ್‍ಕಟ್ ಅನ್ನು ಎಂಟರ್ ಮಾಡಿ ಶೊರ್ಟ್‍ಕಟ್ ಕೀ ಟೆಕ್ಸ್ಟ್ ಫೀಲ್ಡ್ ನಲ್ಲಿ ಉಪಯೋಗಿಸಲು.

ಉದಾಹರಣೆಗೆ, ನೀವು [ctrl] +[L] ಆಯ್ಕೆ ಮಾಡಬಹುದು ಅಥವಾ ಅದೇ ರೀತಿಯ ಬೇರೆ ಯಾವುದಾದರು ಮತ್ತು ಒಕೆ ಕ್ಲಿಕ್ ಬದಲಾವಣೆಗಳನ್ನು ಉಳಿಸಲು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
While PC users have the luxury to simply turn off their screens with a click of a button, many Laptops doesn't provide this functionality. And turning it off and back on every single time we take those quick coffee-breaks sounds like a lot of physical intervention.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot