Subscribe to Gizbot

ಟಾಪ್‌ 5 ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಟ್ಯಾಬ್ಲೆಟ್ಸ್‌

Posted By: Super
<ul id="pagination-digg"><li class="next"><a href="/computer/top-5-budget-android-jelly-bean-tablets-availble-in-india-under-15000-2.html">Next »</a></li></ul>
ಟಾಪ್‌ 5 ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಟ್ಯಾಬ್ಲೆಟ್ಸ್‌
ಗೂಗಲ್‌ ತನ್ನಯ ನೂತನ ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಆಪರೇಟಿಂಗ್‌ ಸಿಸ್ಟಂನ 4.2 ಮಾದರಿಯನ್ನು ಬಿಡುಗಡೆ ಮಾಡಿದೆ. ಆದರೆ ಈ ನೂತನ ಜೆಲ್ಲಿಬೀನ್ ಆಪರೇಟಿಂಗ್‌ ಸಿಸ್ಟಂ ಗೂಗಲ್‌ ನೆಕ್ಸಸ್ ನಲ್ಲಿ ಬಿಟ್ಟರೆ ಇನ್ನಾವ ಟ್ಯಾಬ್ಲೆಟ್‌ಗಳಲ್ಲಿಯೂ ಈವರೆಗೆ ಲಭ್ಯವಾಗಿಲ್ಲ. ಆದರೆ ಸಧ್ಯದಲ್ಲಿ ಆಂಡ್ರಾಯ್ಡ್‌ನ 4.1 ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ಮಾರುಕಟ್ಟೆಯಲ್ಲಿ ಲಭ್ಯವಿದ್ದು ನಿಧಾನವಾಗಿ ಆಂಡ್ರಾಯ್ಡ್‌ನ ಈ ಹಿಂದಿನ ಹಳೆಯ ಮಾದರಿಯ ಆಪರೇಟಿಂಗ್‌ ಸಿಸ್ಟಂ ಆದಂತಹ 2.3 ಜಿಂಜರ್ಬ್ರೆಡ್‌ ಆಪರೇಟಿಂಗ್‌ ಸಿಸ್ಟಂ ಸ್ಥಾನವನ್ನು ಆವರಿಸಿಕೊಳ್ಳುತ್ತಿದೆ.

ಅಂದಹಾಗೆ ಆಂಡ್ರಾಯ್ಡ್‌ ಜೆಲ್ಲಿಬೀನ್‌ ಚಾಲಿತ ಟ್ಯಾಬ್ಲೆಟ್‌ ಖರಿದಿವ ಆಲೋಚನೆಯಲ್ಲಿದ್ದೀರಾ? ಈಗಂತೂ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ಚಾಲಿತ ಟ್ಯಾಬ್ಲೆಟ್‌ಗಳಿಂದ ತುಂಬಿ ಹೋಗಿದೆ ಇವುಗಳ ಮಧ್ಯೆ ಉತ್ತಮ ಫೀಚರ್ಸ್‌ ಹೊಂದಿರುವ ಜೆಲ್ಲಿ ಬೀನ್‌ ಚಾಲಿತ ಟ್ಯಾಬ್ಲೆಟ್‌ಗಳನ್ನು ಹುಡುಕುವುದಾದರೂ ಹೇಗೆ? ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಮಾರುಕಟ್ಟೆಯಲ್ಲಿ ಅದರಲ್ಲಿಯೂ ಕೈಗೆಟಕುವ ದರದಲ್ಲಿ ಅಂದರೆ ರೂ. 15,000 ಬೆಲೆಯಲ್ಲಿ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್‌ 5 ಆಂಡ್ರಾಯ್ಡ್‌ 4.1 ಜೆಲ್ಲಿಬೀನ್ ಚಾಲಿತ ಟಾಪ್‌ 5 ಟ್ಯಾಬ್ಲೆಟ್‌ಗಳ ಪಟ್ಟಿಯನ್ನು ತಂದಿದೆ ಒಮ್ಮೆ ಓದಿ ನೋಡಿ.

ಪಟ್ಟಿಯಲ್ಲಿನ ಒಂದೊಂದೇ ಟ್ಯಾಬ್ಲೆಟ್‌ಗಳ ಫೀಚರ್ಸ್‌ಗಳನ್ನು ಓದಿದ ಬಳಿಕ ನಿಮ್ಮ ಬಜೆಟ್‌ ಅನುಸಾರ ಯಾವ ಟ್ಯಾಬ್ಲೆಟ್‌ ಆಯ್ಕೆ ಮಾಡಕೊಳ್ಳಬೇಕೆಂಬುದನ್ನು ನೀವೇ ನಿರ್ಧರಿಸಿ.

<ul id="pagination-digg"><li class="next"><a href="/computer/top-5-budget-android-jelly-bean-tablets-availble-in-india-under-15000-2.html">Next »</a></li></ul>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot