Subscribe to Gizbot

ಕೂಲರ್‌ಕ್ಯಾನ್‌ನಿಂದಲೂ ಸ್ಮಾರ್ಟ್‌ಪೋನ್‌ ಚಾರ್ಚ್‌ ಮಾಡಿ

Written By:

ಸ್ಮಾರ್ಟ್‌ಫೋನ್‌ ಮತ್ತು ಟೆಕ್ನಾಲಜಿಗಳು ಇಂದು ಜನರ ಮೂಲಭೂತ ಅವಶ್ಯಕತೆಗಳನ್ನು ನಿಜವಾಗಿಯೂ ಬದಲಿಸುತ್ತಿವೆ. ಅವುಗಳು ಬದಲಾದರೂ ನಾವು ಬದಲಾಗುವುದಿಲ್ಲ ಎಂದು ಸುಮ್ಮನೆ ಇರಲು ಆಗುವುದಿಲ್ಲ, ಕಾರಣ ಅಂತಹ ವಿಶಿಷ್ಟವಾದ ಅನುಕೂಲಕರವಾದ ಗ್ಯಾಜೆಟ್‌ಗಳು ಇಂದು ನಮ್ಮ ಮುಂದೆ ಬಂದು ಬಂದು ಹೋಗುತ್ತಿವೆ. ದಿನದಿಂದ ದಿನಕ್ಕೆ ಹೊಸ ಗ್ಯಾಜೆಟ್‌ಗಳು ಬಂದಂತೆ ಹಿಂದಿನವುಗಳನ್ನು ಮೂಲೆ ಗುಂಪು ಮಾಡುವುದು ಒಂದು ರೀತಿಯ ಅನಿವಾರ್ಯವು ಆಗಿದೆ.

ಓದಿರಿ: ಗೂಗಲ್‌ ಲೋಗೋ ಬದಲಿಸಿದ ಹಿಂದಿರುವ ರಹಸ್ಯವೇನು

ಕೆಲವು ಹಿಂದಿನ ಲೇಖನದಲ್ಲಿ ಗಿಜ್‌ಬಾಟ್‌ ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ಸೋಲಾರ್‌ಗಳಿಂದ, ಸಸ್ಯಗಳಿಂದ, ಚಾರ್ಚ್‌ ಮಾಡುವ ಬಗ್ಗೆ ಮಾಹಿತಿ ನೀಡಿತ್ತು. ಆದರೆ ಇಂದಿನ ಲೇಖನದಲ್ಲಿ ಕೂಲರ್‌ ಕ್ಯಾನ್‌ ಐಸ್‌ ಅನ್ನು 6 ದಿನಗಳಕಾಲ ಇಟ್ಟುಕೊಳ್ಳುತ್ತದೆ ಮತ್ತು ಸ್ಮಾರ್ಟ್‌ಪೋನ್‌ ಹಾಗೂ ಇತರೆ ಗ್ಯಾಜೆಟ್ಸ್‌ಗಳನ್ನು ಚಾರ್ಚ್‌ ಮಾಡುತ್ತದೆ. ಇದರ ವಿಶೇಷತೆಯನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೂಲರ್‌ ಕ್ಯಾನ್‌

ಕೂಲರ್‌ ಕ್ಯಾನ್‌

ಕೂಲರ್ ಕ್ಯಾನ್‌ ಐಸ್‌ ಅನ್ನು 6 ದಿನಗಳ ಕಾಲ ಸ್ಥಿರವಾಗಿ ಇಟ್ಟುಕೊಳ್ಳುತ್ತದೆ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಚಾರ್ಚ್‌ ಮಾಡುತ್ತದೆ.

ಕೂಲರ್ ಕ್ಯಾನ್‌

ಕೂಲರ್ ಕ್ಯಾನ್‌

ಇದನ್ನು ನಿಪಿ ಸಂಶೋಧಕರು ಅಭಿವೃದ್ದಿ ಪಡಿಸಿದ್ದು, 21 ನೇ ಶತಮಾನದ ಅಲ್ಟಿಮೇಟ್‌ ಸಾಧನವಾಗಿದೆ.

 ಪ್ರಸ್ತುತ ಕೂಲರ್‌

ಪ್ರಸ್ತುತ ಕೂಲರ್‌

ಪ್ರಸ್ತುತದಲ್ಲಿ ಮಾರುಕಟ್ಟೆಯಲ್ಲಿರುವ ಹಲವು ಕೂಲರ್‌ಗಳು ಸೋಲಾರ್‌ ಸೆಲ್ಸ್‌fನಿಂದ ಐಸ್‌ಅನ್ನು ಕೂಲಿಂಗ್‌ ಮಾಡುತ್ತಿವೆ.

ನಿಪಿ ಕೂಲರ್‌ ಕ್ಯಾನ್‌

ನಿಪಿ ಕೂಲರ್‌ ಕ್ಯಾನ್‌

ನಿಪಿ ಕೂಲರ್‌ಕ್ಯಾನ್‌ ಯಾವುದೇ ರೀತಿಯಲ್ಲಿಯೂ ವಿದ್ಯುತ್‌ ಪವರ್‌ ಬಳಸಿಕೊಳ್ಳದೇ ಐಸ್‌ ಅನ್ನು ನೈಜವಾಗಿ ಸ್ಥಿರವಾಗಿಡುತ್ತದೆ.

ಕಾರ್ಯನಿರ್ವಹಣೆ

ಕಾರ್ಯನಿರ್ವಹಣೆ

ನಿಪಿ ಕೂಲರ್‌ ಕ್ಯಾನ್‌ ಡಬಲ್‌ ಇನ್ಸುಲೇಟೆಡ್‌ ಮುಚ್ಚಳ ಮತ್ತು ದಪ್ಪನಾದ ವಾಲ್ಸ್‌ಗಳನ್ನು ಹೊಂದಿದ್ದು, ವಿಸ್ತಿರಿಸಿದ ರೀತಿಯಲ್ಲಿ ಹೆಚ್ಚಿನ ಶಾಖವನ್ನು ವರ್ಗಾವಣೆ ಮಾಡುತ್ತದೆ. ಅಲ್ಲದೇ 70 ಕ್ಯಾನ್‌ಗಳನ್ನು ಹೊಯ್ಯುವ ಸ್ಪೇಸ್‌ಹೊಂದಿದೆ.

ನಿಪಿ ಕೂಲರ್‌ ಕ್ಯಾನ್‌

ನಿಪಿ ಕೂಲರ್‌ ಕ್ಯಾನ್‌

ನಿಪಿ ಸೋಲಾರ್ ಪ್ಯಾನೆಲ್‌ಗಳನ್ನು ಹೊಂದಿದ್ದು, ಇವುಗಳು ಡಿವೈಸ್‌ಗಳಿಗೆ ಪವರ್‌ ನೀಡಲು ಮಾತ್ರ ಎನ್ನಲಾಗಿದೆ. ಪ್ರತಿ ಪ್ಯಾನೆಲ್‌ಗಳು ಸಹ 6 ವ್ಯಾಟ್ ಪೀಕ್‌ ಪವರ್ ನೀಡುತ್ತವೆ. ಅಲ್ಲದೇ ಒಳಗೆ ಮತ್ತು ಹೊರೆಗೆ ಇತರೆ ಗ್ಯಾಜೆಟ್‌ಗಳಂತೆ ಬೆಳಕ್ನು ಸಹ ನೀಡಬಲ್ಲವು.

 14,000 mAh ಬ್ಯಾಟರಿ

14,000 mAh ಬ್ಯಾಟರಿ

ನಿಪಿ ಕೂಲರ್ 14,000 mAh ಬ್ಯಾಟರಿ ಹೊಂದಿದ್ದು, ಇದು ತನ್ನನ್ನು ಚಾರ್ಚ್ ಮಾಡಿಕೊಳ್ಳಲು 7 ಗಂಟೆಗಳನ್ನು ತೆಗೆದುಕೊಳ್ಳತ್ತದೆ.

 2 ಎಕ್ಸ್‌ಟರ್ನಲ್ USB ಪೋರ್ಟ್ಸ್‌

2 ಎಕ್ಸ್‌ಟರ್ನಲ್ USB ಪೋರ್ಟ್ಸ್‌

ನಿಪಿ ಕೂಲರ್‌ಕ್ಯಾನ್‌ ನಲ್ಲಿ 2 ಎಕ್ಸ್‌ಟರ್ನಲ್ USB ಪೋರ್ಟ್ಸ್ ಗಳಿದ್ದು ಇವುಗಳಿಂದ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್, ಕ್ಯಾಮೆರಾ ಮತ್ತು ಸ್ಪೀಕರ್‌ಗಳನ್ನು ಚಾರ್ಚ್‌ಮಾಡಲು ಸಹಾಯಕವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It is true that the advent of smartphones and technology have changed the very basic nature of human needs. What was the pyramid of human needs from primary to secondary has now been altered and battery and wi-fi have taken the root as shown below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot