ಆಂಡ್ರಾಯ್ಡ್ ಡಿವೈಸ್ ಸ್ನೇಹಿ ಬ್ಯಾಟರಿ ಟಿಪ್ಸ್

By Shwetha
|

ಆಂಡ್ರಾಯ್ಡ್ ಡಿವೈಸ್‌ಗಳಿಗೆ ಬಳಕೆದಾರ ಸ್ನೇಹಿ ಎಂಬ ಹೆಸರೂ ಇದೆ. ಯಾವುದೇ ಕಟ್ಟಣೆಗಳನ್ನು ಬಳಕೆದಾರರ ಮೇಲೆ ಹೇರದೇ ಸ್ವತಂತ್ರ ವೇದಿಕೆಯನ್ನೊದಗಿಸುವ ಆಂಡ್ರಾಯ್ಡ್ ಎಂದರೆ ಎಲ್ಲರಿಗೂ ಅಚ್ಚಮೆಚ್ಚು. ಇನ್ನು ಹಲವಾರು ಮೊಬೈಲ್ ಬಳಸುವವರು ಈ ಫೋನ್‌ಗಳಲ್ಲಿ ಬ್ಯಾಟರಿ ನಿಲ್ಲುವುದೇ ಇಲ್ಲ ಎಂಬ ದೂರನ್ನು ನಿತ್ಯವೂ ಹೊತ್ತು ತರುತ್ತಿರುತ್ತಾರೆ. ಆದರೆ ಈ ಸಮಸ್ಯೆಗೂ ಆಂಡ್ರಾಯ್ಡ್ ಬಳಿ ಪರಿಹಾರವಿದೆ ಎಂಬುದು ಗೊತ್ತೇ ಇದೆ.

ಓದಿರಿ: ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು

ಬನ್ನಿ ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಬ್ಯಾಟರಿ ಜೀವನವನ್ನು ಸುಧಾರಿಸುವುದು ಹೇಗೆ ಎಂಬುದನ್ನು ನೋಡೋಣ.

ವೈಫೈ, ಬ್ಲ್ಯೂಟೂತ್ ಆಫ್ ಮಾಡಿ

ವೈಫೈ, ಬ್ಲ್ಯೂಟೂತ್ ಆಫ್ ಮಾಡಿ

ನೀವು ಬಳಸದೇ ಇರುವ ಸಂದರ್ಭದಲ್ಲಿ ವೈಫೈ, ಬ್ಲ್ಯೂಟೂತ್, ಎನ್‌ಎಫ್‌ಸಿ ಮತ್ತು ಜಿಪಿಎಸ್ ಅನ್ನು ಆಫ್ ಮಾಡಿ. ಇದನ್ನು ಆಫ್ ಮಾಡಿಟ್ಟುಕೊಳ್ಳುವುದರಿಂದ ಫೋನ್ ಚಾರ್ಜಿಂಗ್ ವೇಗ ಊರ್ಜಿತಗೊಳ್ಳುತ್ತದೆ.

ಪವರ್ ಸೇವಿಂಗ್ ಮೋಡ್ ಆಫ್ ಮಾಡಿ

ಪವರ್ ಸೇವಿಂಗ್ ಮೋಡ್ ಆಫ್ ಮಾಡಿ

ಪವರ್ ಸೇವಿಂಗ್ ಮೋಡ್ ಆಫ್ ಮಾಡಿಟ್ಟುಕೊಳ್ಳುವುದರಿಂದ ಬ್ಯಾಟರಿ ಜೀವನ ಅಷ್ಟು ನಷ್ಟವಾಗುವುದಿಲ್ಲ.

ಡಿಸ್‌ಪ್ಲೇ ಹೊಂದಿಸುವಿಕೆ

ಡಿಸ್‌ಪ್ಲೇ ಹೊಂದಿಸುವಿಕೆ

ನಿಮ್ಮ ಫೋನ್ ಬ್ಯಾಟರಿಯನ್ನು ಉಳಿಸಲು ಡಿಸ್‌ಪ್ಲೇಯನ್ನು ಹೊಂದಿಸಿಟ್ಟುಕೊಳ್ಳಿ. ಸ್ವಯಂಚಾಲಿತ ಬ್ರೈಟ್‌ನೆಸ್ ಆಯ್ಕೆಯನ್ನು ಆಫ್ ಮಾಡಿ.

ಅಪ್ಲಿಕೇಶನ್‌ಗಳತ್ತ ನೋಟ

ಅಪ್ಲಿಕೇಶನ್‌ಗಳತ್ತ ನೋಟ

ಹಿನ್ನಲೆಯಲ್ಲಿ ಯಾವುದಾದರೂ ಅಪ್ಲಿಕೇಶನ್‌ಗಳು ಚಾಲನೆಯಲ್ಲಿದೆಯೇ ಎಂಬುದನ್ನು ಆಗಾಗ್ಗೆ ಪರಿಶೀಲಿಸುತ್ತಿರಿ. ಹಿನ್ನಲೆ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳು ನಿಮ್ಮ ಬ್ಯಾಟರಿಯನ್ನು ಬೇಗನೇ ಖಾಲಿ ಮಾಡಬಹುದು.

ಡಿವೈಸ್ ಫಂಕ್ಶನ್ ಸರಿಹೊಂದಿಸಿ

ಡಿವೈಸ್ ಫಂಕ್ಶನ್ ಸರಿಹೊಂದಿಸಿ

ಫೋನ್ ಚಾರ್ಜ್ ಮಾಡುವ ಮುನ್ನ ಡಿವೈಸ್ ಫಂಕ್ಶನ್ ಅನ್ನು ಸರಿಹೊಂದಿಸುವುದು ಅತ್ಯಗತ್ಯವಾಗಿದೆ.

ಖಾತೆಗಳನ್ನು ಪರಿಶೀಲಿಸಿ

ಖಾತೆಗಳನ್ನು ಪರಿಶೀಲಿಸಿ

ಸೆಟ್ಟಿಂಗ್‌ಗಳಲ್ಲಿರುವ ಖಾತೆಗಳನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ. ಇನ್ನು ಬಹು ಇಮೇಲ್‌ಗಳನ್ನು ಪ್ರವೇಶಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.

ಕ್ಲೌಡ್ ಪ್ರವೇಶ

ಕ್ಲೌಡ್ ಪ್ರವೇಶ

ನಿಮ್ಮ ಬ್ಯಾಕಪ್‌ಗಳನ್ನು ಇದು ನಿಯಂತ್ರಿಸುತ್ತದೆ, ನಿಮ್ಮ ಡಾಕ್ಯುಮೆಂಟ್‌ಗಳನ್ನು ಇದು ಸಿಂಕ್ ಮಾಡುತ್ತದೆ ಮತ್ತು ಮಾಹಿತಿ ಮನರಂಜನೆಯನ್ನು ಇದು ಒದಗಿಸುತ್ತದೆ.

ಬಹುಮಾಧ್ಯಮ ವೀಕ್ಷಣೆಯನ್ನು ಗಮನಿಸಿ

ಬಹುಮಾಧ್ಯಮ ವೀಕ್ಷಣೆಯನ್ನು ಗಮನಿಸಿ

ಹಾಡುಗಳು ಮತ್ತು ವೀಡಿಯೊಗಳು ಬ್ಯಾಟರಿಯನ್ನು ಬೇಗನೇ ಮುಗಿಸುತ್ತದೆ. ಆದ್ದರಿಂದ ನಿಮ್ಮ ಈ ಚಟುವಟಿಕೆಗಳು ಫೋನ್ ಬ್ಯಾಟರಿಯನ್ನು ಖಾಲಿ ಮಾಡುತ್ತವೆ ಎಂದಾದಲ್ಲಿ ಅವುಗಳ ವೀಕ್ಷಣೆಯನ್ನು ಕಡಿಮೆ ಮಾಡಿ.

ಮೂರನೇ ಪಾರ್ಟಿ ಅಪ್ಲಿಕೇಶನ್‌ಗಳು

ಮೂರನೇ ಪಾರ್ಟಿ ಅಪ್ಲಿಕೇಶನ್‌ಗಳು

ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಿಮ್ಮ ಬ್ಯಾಟರಿಯನ್ನು ರಕ್ಷಿಸುವ ಹಲವಾರು ಅಪ್ಲಿಕೇಶನ್‌ಗಳಿದ್ದು ಅವುಗಳು ನಿಮ್ಮ ಫೋನ್ ಬ್ಯಾಟರಿಯನ್ನು ರಕ್ಷಿಸುವಲ್ಲಿ ಸಹಾಯ ಮಾಡುತ್ತವೆ.

ವಿಸ್ತರಿತ ಬ್ಯಾಟರಿಯನ್ನು ಪಡೆದುಕೊಳ್ಳಿ

ವಿಸ್ತರಿತ ಬ್ಯಾಟರಿಯನ್ನು ಪಡೆದುಕೊಳ್ಳಿ

ಇನ್ನು ಮೊಬೈಲ್ ಬ್ಯಾಟರಿಯನ್ನು ಬ್ಯಾಕಪ್ ಮಾಡುವಂತಹ ವಿಸ್ತರಿತ ಬ್ಯಾಕಪ್ ಸೇವೆಗಳು ನಿಮಗೆ ದೊರೆಯಲಿದ್ದು ಅವುಗಳ ಬಳಕೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Learn 10 strategies for extending the capabilities of your Android's battery to get you through the day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X