ಮನೆಯಲ್ಲಿನ ವೈಫೈ ಸುರಕ್ಷತೆ ಬಗ್ಗೆ ಎಚ್ಚರವಿರಲಿ!?

ಮನೆಗಳಲ್ಲಿ ವೈಫೈ ನೆಟ್‌ವರ್ಕ್‌ನ ಸುರಕ್ಷತೆಗೆ ಹೆಚ್ಚು ಗಮನ ನೀಡದೆ ಇರುವುದು ತೊಂದರೆಗೆ ಕಾರಣವಾಗಿದೆ.!!

|

ಒಂದೇ ವೈಫೈ ನೆಟ್‌ವರ್ಕ್‌ ಬಳಸಿಕೊಂಡು ಮನೆಯ ಎಲ್ಲಾ ಸದಸ್ಯರು ಲ್ಯಾಪ್‌ಟಾಪ್‌, ಮೊಬೈಲ್‌ಗಳಲ್ಲಿ ಅಂತರ್ಜಾಲ ಬಳಕೆ ಮಾಡುವುದು ಇಂದು ಸಾಮಾನ್ಯವಾಗಿದೆ. ಆದರೆ, ಮನೆಗಳಲ್ಲಿ ವೈಫೈ ನೆಟ್‌ವರ್ಕ್‌ನ ಸುರಕ್ಷತೆಗೆ ಹೆಚ್ಚು ಗಮನ ನೀಡದೆ ಇರುವುದು ತೊಂದರೆಗೆ ಕಾರಣವಾಗಿದೆ.!!

ಹೌದು, ಮನೆಗಳಲ್ಲಿ ವೈಫೈ ಬಳಸುವವರು ಸಾಮಾನ್ಯವಾಗಿ ಮನೆಯ ಯಾರದ್ದಾದರೂ ಹೆಸರನ್ನು ನೆಟ್‌ವರ್ಕ್ ನೇಮ್‌ ಆಗಿ ಕೊಟ್ಟಿರುತ್ತಾರೆ. ಜತೆಗೆ ತಮ್ಮ ಜನ್ಮ ದಿನಾಂಕವನ್ನೋ, ಹೆಸರಿನ ಅಥವಾ ಮೊಬೈಲ್‌ ಸಂಖ್ಯೆಯನ್ನೋ ಪಾಸ್‌ವರ್ಡ್‌ ಆಗಿ ನೀಡಿ ಅಪಾಯಕ್ಕೆ ಅಹ್ವಾನ ನೀಡುತ್ತಿದ್ದಾರೆ.!!

ಮನೆಯಲ್ಲಿನ ವೈಫೈ ಸುರಕ್ಷತೆ ಬಗ್ಗೆ ಎಚ್ಚರವಿರಲಿ!?

ಓದಿರಿ: ಮಕ್ಕಳಿಂದ ಸ್ಮಾರ್ಟ್‌ಫೋನ್ ಬಳಕೆ ಬಿಡಿಸುವುದು ಹೇಗೆ? ಇಲ್ಲಿದೆ ಉತ್ತರ!!

ಈ ರೀತಿ ಅಸಂಬದ್ದ ಯೂಸರ್‌ನಮ್ ನೇಮ್‌ ಹಾಗೂ ಪಾಸ್‌ವರ್ಡ್‌ ಕೊಡುವುದು ವೈಫೈ ಬಳಕೆಗೆ ಸುರಕ್ಷಿತ ವಿಧಾನವಲ್ಲ. ಇದರಿಂದ ಹ್ಯಾಕರ್‌ಗಳು ನಿಮ್ಮ ನೆಟ್‌ವರ್ಕ್ ಬ್ರೇಕ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ವೈಫೈ ನೆಟ್‌ವರ್ಕ್‌ನ ರೇಂಜ್‌ನಲ್ಲಿ ಯಾರೆಲ್ಲಾ ಬರುತ್ತಾರೋ ಅವರು ಸುಲಭವಾಗಿ ನಿಮ್ಮ ನೆಟ್‌ವರ್ಕ್‌ ದುರುಪಯೋಗಪಡಿಸಿಕೊಳ್ಳುತ್ತಾರೆ!!

ಮನೆಯಲ್ಲಿನ ವೈಫೈ ಸುರಕ್ಷತೆ ಬಗ್ಗೆ ಎಚ್ಚರವಿರಲಿ!?

ಇನ್ನು ವೈಫೈ ಬ್ರೇಕ್ ಮಾಡುವ ಆಪ್‌ಗಳು ಸಹ ಲಭ್ಯವಿದ್ದು, ಇದರಿಂದ ಎಚ್ಚರವಾಗಿರುವುದು ಮುಖ್ಯ. ಹಾಗಾಗಿ, ಸುರಕ್ಷಿತವಾದ ನೆಟ್‌ವರ್ಕ್‌ ನೇಮ್‌ ಹಾಗೂ ಪಾಸ್‌ವರ್ಡ್‌ ನೀಡಿ. ಮುಖ್ಯವಾಗಿ ನಿಮ್ಮ ವೈಫೈ ನೆಟ್‌ವರ್ಕ್‌ ಶೋ ಆಗದಂತೆ ಸೆಟ್ಟಿಂಗ್ಸ್ ತೆರೆದು ಅದನ್ನು ಪರ್ಸನಲೈಸ್ ಮಾಡಿ.!

ಓದಿರಿ: ಐಡಿಯಾದಿಂದ ಜಿಯೋಗಿಂತಲೂ ಅತ್ಯದ್ಬುತ ಆಫರ್!..ಆಫರ್ ಅಂದ್ರೆ ಇದೇನೆ!!

Best Mobiles in India

English summary
We have internet access in both LAN and WLAN in our home. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X