Just In
- 16 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 18 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 18 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 20 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Movies
Breaking: ಕನ್ನಡ ಚಲನಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ ನಿಧನ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಮ್ಮ ಆನ್ಡ್ರೊಯಿಡ್ ಫೋನ್ ನಲ್ಲಿ ಈ ಆಪ್ ತನ್ನಷ್ಟಕ್ಕೆ ಸ್ಟ್ರೊಂಗೆಸ್ಟ್ ವೈ-ಫೈ ನೆಟ್‍ವರ್ಕ್ ಕಂಡುಹಿಡಿಯುತ್ತದೆ[ಡೌನ್ಲೋಡ್ ಲಿಂಕ್]
ಸಾಮಾನ್ಯವಾಗಿ ವೈ-ಫೈ ಸಿಗ್ನಲ್ಸ್ ಗಳದು ಕಡಿಮೆ ರೇಂಜ್ ನಲ್ಲಿ ಇರುತ್ತದೆ. ಹೀಗಾಗಿ ನೀವು ದೊಡ್ಡ ಆಫೀಸ್ ಅಥವಾ 2 ಅಂತಸ್ತಿನ ಮನೆಯಲ್ಲಿ ಇರುವುದಾದರೆ, ನಿಮಗೆ ಬಹಳಷ್ಟು ವೈರ್‍ಲೆಸ್ ಕವರೇಜ್ ಪಡೆಯಲು ತುಂಬಾ ರೂಟರ್ಸ್ ಮತ್ತು ರಿಪಿಟರ್ಸ್ ಸೆಟ್ ಅಪ್ ಮಾಡಬೇಕಾಗಬಹುದು.

ನಮ್ಮ ಬೇಸರಕ್ಕೆ ಆನ್ಡ್ರೊಯಿಡ್ ಡಿವೈಜ್‍ಗಳು ನೆಟ್‍ವರ್ಕ್ ನಡುವಿನ ಟ್ರಾನ್ಸಿಷನ್ ನನ್ನು ನೋಡಿಕೊಳ್ಳುವ ವಿಷಯದಲ್ಲಿ ಅಷ್ಟು ಉತ್ತಮವಿಲ್ಲಾ. ಸಮಸ್ಯೆಯೆನೆಂದರೆ ಆನ್ಡ್ರೊಯಿಡ್ ಸಿಗ್ನಲ್ ಸ್ಟ್ರೆಂಗ್ತ್ ಕಡಿಮೆ ಆಥವಾ ಸೊನ್ನೆ ಆಗದ ಹೊರತು ಮೊದಲ ವೈ-ಫೈ ನೆಟ್‍ವರ್ಕ್ ಅನ್ನು ಡಿಸ್ ಕನೆಕ್ಟ್ ಮಾಡುವುದಿಲ್ಲಾ. ಅಷ್ಟಾದರೂ ಕೂಡ ಫೋನ್ ಸ್ಟ್ರೊಂಗ್ ಸಿಗ್ನಲ್ ಸ್ಟ್ರೆಂಗ್ತ್ ಹೊಂದಿದ ಬೇರೊಂದು ನೆಟ್‍ವರ್ಕ್ ಗೆ ಬದಲಾಯಿಸಿಕೊಳ್ಳುವುದಿಲ್ಲಾ.
ಓದಿರಿ: ತಂತ್ರಾಂಶಗಳಿಂದಲೂ ಬಗೆಹರಿಸಲಾಗದ ವಿವರಿಸಲಾಗದ 5 ಯಕ್ಷಪ್ರಶ್ನೆಗಳು
ಅದೃಷ್ಟಕ್ಕೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬಹಳಷ್ಟು ಅಪ್ಲಿಕೇಷನ್ ಗಳು ವೈ-ಫೈ ಅನುಭವವನ್ನು ಉತ್ತಮಗೊಳಿಸಲು ಲಭ್ಯವಿದೆ. ಅಂತಹುಗಳಲ್ಲಿ ಕ್ಲೌಡಿ ಡೆವಲೊಪ್‍ಮೆಂಟ್ ನಿಂದ ಇರುವ ವೈಫೈ ಸ್ವಿಚರ್ ಒಂದು. ಈ ಆಪ್ ನಿಮಗೆ ಬೇಕೆನಿಸುವ ವೈ-ಫೈ ನೆಟ್‍ವರ್ಕ್ ಗಳನ್ನು ಸೆಟ್ ಮಾಡಲು ಅವಕಾಶ ನೀಡುತ್ತವೆ. ಕನಿಷ್ಟ ಎಷ್ಟು ಸಿಗ್ನಲ್ ಸ್ಟ್ರೆಂಗ್ತ್ ಇರಬೇಕು ಎಂದು ನೀವು ನಿಖರ ಪಡಿಸಬಹುದು ಬೇರೊಂದು ನೆಟ್‍ವರ್ಕ್ ಗೆ ಬದಲಿಸುವ ಮುಂಚೆ. ಇವೆಲ್ಲವನ್ನು ನೀವು ನಿಮ್ಮ ಫೋನನ್ನು ರೂಟಿಂಗ್ ಮಾಡದೆಯೆ ಮಾಡಬಹುದು.
ಓದಿರಿ: ಭಾರತ ಟಿವಿ ಇಂಡಸ್ಟ್ರಿಯಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಲೀಕೊ ಸೂಪರ್3 ಟಿವಿಗಳು'
ಹೆಚ್ಚಿನ ವಿಷಯಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ವೈಫೈ ಸ್ವಿಚರ್ ಆಪ್ ಅನ್ನು ಉಚಿತವಾಗಿ ಇನ್‍ಸ್ಟೊಲ್ ಮಾಡಿ
ಆನ್ಡ್ರೊಯ್ಡ್ ನ ಎಲ್ಲಾ ವೈ-ಫೈ ಸಂಬಂಧಿಸಿದ ಸಮಸ್ಯೆಗಳನ್ನು ನಿಲ್ಲಿಸಲು ಈ ಆಪ್ ನಿಂದ ಪ್ರಾರಂಭಿಸಿ. ಉತ್ತಮವಾದ ಅಂಶವೆಂದರೆ ಇದು ಉಚಿತವಾಗಿ ಪ್ಲೇ ಸ್ಟೋರ್ ನಲ್ಲಿ ಸಿಗುತ್ತದೆ. ನಿಮ್ಮ ಫೋನ್ ಅನ್ಡ್ರೊಯಿಡ್ 6.0 ಮಾರ್ಷ್‍ಮ್ಯಾಲೊ ಅಥವಾ ಅದಕ್ಕಿಂತ ಮೇಲಿನದ್ದರಲ್ಲಿ ನಡೆಯುತ್ತಿದ್ದರೆ ಅವಶ್ಯಕವಾದ ಅನುಮತಿಗಳನ್ನು ಈ ಆಪ್ ಗೆ ನೀಡಿ.

ನಿಮಗೆ ಬೇಕೆನಿಸಿದ ನೆಟ್‍ವಕ್ರ್ಸ್ ಸೆಟ್ ಮಾಡಿ
ವೈಫೈ ಸ್ವಿಚರ್ ಆಪ್ ನ ಮೇನ್ ಮೆನು ವಿನಲ್ಲಿ ನೀವು ಹತ್ತಿರ ವಿರುವ ಎಲ್ಲಾ ನೆಟ್‍ವರ್ಕ್ ಗಳ ಪಟ್ಟಿ ಕಾಣಬಹುದು. ಇದು ಎಲ್ಲಾ ನೆಟ್‍ವರ್ಕ್‍ಗಳನ್ನು ತೋರಿಸದಿದ್ದರೆ ನೀವು ಸ್ಕ್ರೀನನ್ನು ರಿಫ್ರೆಷ್ ಮಾಡಬೇಕು ಕೆಳಮುಖವಾಗಿ ತೀಡಿ. ಎಲ್ಲಾ ನೆಟ್‍ವರ್ಕ್‍ಗಳನ್ನು ನೋಡಿ ನಿವiಗೆ ಬೇಕೆನಿಸಿದ ನೆಟ್‍ವರ್ಕ್ ಗಳನ್ನು ಆಯ್ಕೆ ಮಾಡಿ ಅದರ ಮುಂದೆ ಕೊಟ್ಟಿರುವ ಬೊಕ್ಸ್ ನಲ್ಲಿ ಟಿಕ್ ಮಾಡಿ.

ಸಿಗ್ನಲ್ ಸ್ಟ್ರೆಂಗ್ತ್ ಥ್ರೆಸ್ಹೊಲ್ಡ್
ನಿಮಗೆ ಬೇಕೆನಿಸಿದ ನೆಟ್‍ವರ್ಕ್ ಗಳನ್ನು ಆಯ್ಕೆಮಾಡಿದ ನಂತರ ನೀವು ಸಿಗ್ನಲ್ ಥ್ರೆಸ್ಹೊಲ್ಡ್ ಅಥವಾ "ಸ್ವಿಚ್ ರೇಂಜ್ " ಅನ್ನು ಆಯ್ಕೆ ಮಾಡಬೇಕು. ಇದು ನಿಮಗೆ ಸದ್ಯದ ನೆಟ್‍ವರ್ಕ್ ನಿಂದ ಬೇರೊಂದು ನೆಟ್‍ವರ್ಕ್ ಗೆ ಸಿಗ್ನಲ್ ಸ್ಟ್ರೆಂಗ್ತ್ ನೋಡಿ ಬದಲಿಸಲು ಸಹಾಯಕವಾಗುತ್ತದೆ. ಸೆಟ್ಟಿಂಗ್ಸ್ ಮೆನು ಒಪನ್ ಮಾಡಿ ಮತ್ತು ಸಿಗ್ನಲ್ ಸ್ಟ್ರೆಂಗ್ತ್ ಥ್ರೆಸ್ಹೊಲ್ಡ್ ಸೆಟ್ ಮಾಡಿ ಸ್ವಿಚ್ ರೇಂಜ್ ಎಂಟ್ರಿ ಮುಂದೆ ಕೊಟ್ಟಿರುವ ಸ್ಲೈಡರ್ ನ ಸಹಾಯದಿಂದ. ಒಂದು ಅಥವಾ ಎರಡು ಬಾರ್ ಗೆ ಸೆಟ್ ಮಾಡಿದರೆ ಕೆಲಸ ಆಗುತ್ತದೆ ಆದರೆ ಇದಕ್ಕೆ ಸ್ವಲ್ಪ ಪ್ರಯೋಗ ಕೂಡ ಬೇಕಾಗುತ್ತದೆ.

ಬದಲಿಸುವ ಮುಂಚೆ ಸಂದೇಶ ಪಡೆಯಿರಿ
ನೀವು "ಆಸ್ಕ್ ಬಿಫೋರ್ ಸ್ವಿಚಿಂಗ್" ಆಯ್ಕೆ ಮಾಡಿ ಬೇರೊಂದು ನೆಟ್‍ವರ್ಕ್ ಸಿಕ್ಕಾಗ ಬದಲಾಯಿಸಬೇಕೆ ಬೇಡವೆ ಎನ್ನುವ ಆಯ್ಕೆ ಯೊಂದಿಗೆ ಸಂದೇಶ ಪಡೆಯಲು. ಆದರೆ ಇದು ಅಟೊಮೆಟಿಕ್ ಸ್ವಿಚಿಂಗ್ ಅನ್ನು ನಿಷ್ಕ್ರೀಯಗೊಳಿಸುತ್ತದೆ. ಜೊತೆಗೆ," ಶೊ ಫುಲ್ ಎಸ್‍ಎಸ್‍ಐಡಿ" ಆಯ್ಕೆ ಸಹಾಯಮಾಡುತ್ತದೆ ನಿಮ್ಮ ರೂಟರ್ ನ ಹೆಸರು ತುಂಬಾ ಉದ್ದವಿದ್ದರೆ ಅದನ್ನು ನೆಟ್‍ವರ್ಕ್ ನ ಪಟ್ಟಿಯಲ್ಲಿ ಚಿಕ್ಕದಾಗಿಸಿ ತೋರಿಸುತ್ತದೆ.

ಉತ್ತಮ ವೈಫೈ ಸಿಗ್ನಲ್ ಗಳನ್ನು ಆನಂದಿಸಿ
ಅಷ್ಟೆ ! ನಿಮ್ಮ ಫೋನ್ ಅಥವಾ ಟಾಬ್ಲೆಟ್ ನೀವು ಆಯ್ಕೆ ಮಾಡಿದ ನೆಟ್‍ವರ್ಕ್ ಗಳಲ್ಲಿ ಮಾತ್ರ ಕನೆಕ್ಟ್ ಆಗುತ್ತದೆ ನೀವು ಈಗಾಗಲೆ ಆನ್ಡ್ರೊಯಿಡ್ ಸೆಟ್ಟಿಂಗ್ಸ್ ಮೆನು ವಿನಲ್ಲಿ ಪ್ರತಿ ನೆಟ್‍ವರ್ಕ್ ನ ವೈ-ಫೈ ಪಾಸ್‍ವರ್ಡ್ ಸೇವ್ ಮಾಡಿದ್ದರೆ. ಈ ರೀತಿಯಾಗಿ ನೀವು ಆನ್ಡ್ರೊಯಿಡನ್ನು ಹತ್ತಿರದ ನೆಟವರ್ಕ್ ದೊಂದಿಗೆ ಕನೆಕ್ಟ್ ಆಗುವ ಸೆಣಸಾಟದಿಂದ ತಪ್ಪಿಸಬಹುದು ಡೀಸೆಂಟ್ ಸಿಗ್ನಲ್ ಸ್ಟ್ರೆಂಗ್ತ್ ಇಲ್ಲದೆಯೆ.

ನೆಟ್‍ವರ್ಕ್ ಸ್ವಿಚಿಂಗ್ ಪ್ರಸನ್ನಗೊಳಿಸುತ್ತದೆ
ವೈಫೈ ಸ್ವಿಚರ್ ನ ಉತ್ತಮ ಭಾಗವೆಂದರೆ ಇದು ಚಾಲ್ತಿಯಲ್ಲಿರುವ ನೆಟ್‍ವರ್ಕ್ ನ ಸಿಗ್ನಲ್ ಸ್ಟ್ರೆಂಗ್ತ್ ನೀವು ಸೆಟ್ ಮಾಡಿದ ಥ್ರೆಸ್ಹೊಲ್ಡ್ ಗಿಂತ ಕಡಿಮೆಯಾದ ಕೂಡಲೆ ಬೇರೆ ಉತ್ತಮ ನೆಟ್‍ವರ್ಕ್ ಗಾಗಿ ಹುಡುಕಾಟ ನಡೆಸುತ್ತದೆ. ನಿಮ್ಮ ಫೋನ್ ಅಟೊಮೆಟಿಕ್ ಆಗಿ ಬೇರೆ ಉತ್ತಮ ನೆಟ್‍ವರ್ಕ್ ಗೆ ಸ್ವಿಚ್ ಆಗುತ್ತದೆ. ಇದೊಂದು ಅತ್ತ್ಯುತ್ತಮ ಫೀಚರ್.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470