ಪ್ರಯಾಣಕ್ಕೆ ಸಾಥಿಯಾಗಿರುವ ಗೂಗಲ್ ಮ್ಯಾಪ್ಸ್ ಟಿಪ್ಸ್ ಟ್ರಿಕ್ಸ್

By Shwetha
|

ಗೂಗಲ್ ಮ್ಯಾಪ್ಸ್ ಇಲ್ಲದೆ ನಿಮ್ಮ ಪ್ರಯಾಣ ಸಾಧ್ಯವೇ? ಆದರೆ ಗೂಗಲ್ ಮ್ಯಾಪ್ಸ್ ಅನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನಿಮಗೆ ಹೆಚ್ಚುವರಿ ಖರ್ಚಿಲ್ಲದೆ ನಿಮ್ಮ ಫೋನ್‌ನಲ್ಲಿರುವ ಮ್ಯಾಪ್ಸ್ ಅನ್ನು ಬಳಸಿಕೊಳ್ಳಬಹುದಾಗಿದೆ ಅದು ಹೇಗೆ ಎಂಬುದನ್ನೇ ಈ ಕೆಳಗಿನ ಸ್ಲೈಡರ್‌ಗಳ ಮೂಲಕ ನೀವು ಅರಿತುಕೊಳ್ಳಲಿರುವಿರಿ.

ಓದಿರಿ: ಪೆಟ್ರೋಲ್ ಬಂಕ್‌ಗಳಲ್ಲಿ ಸ್ಮಾರ್ಟ್‌ಫೋನ್ ಬಳಸಬಹುದೇ?

ನಿಮ್ಮ ಟ್ರಾನ್ಸ್‌ಪೋರ್ಟ್ ಮೋಡ್ ಆರಿಸಿ

ನಿಮ್ಮ ಟ್ರಾನ್ಸ್‌ಪೋರ್ಟ್ ಮೋಡ್ ಆರಿಸಿ

ನೀವು ಯಾವ ರೀತಿಯಲ್ಲಿ ಪ್ರಯಾಣವನ್ನು ಆರಿಸುತ್ತೀರಿ ಎಂಬುದನ್ನು ಆಧರಿಸಿ ಮ್ಯಾಪ್‌ನಲ್ಲಿ ಐಕಾನ್ ಸ್ಪರ್ಶಿಸಿಕೊಳ್ಳಿ. ಒಮ್ಮೆ ಮೋಡ್ ಅನ್ನು ಸ್ಪರ್ಶಿಸಿದ ನಂತರ ಪರದೆಯ ಮೇಲೆ ಸೂಕ್ತ ಪ್ರಯಾಣ ಮೋಡ್‌ಗಳು ಬರುತ್ತವೆ.

ಕಿರಿಕಿರಿಗಳನ್ನು ನೀಗಿಸಿಕೊಳ್ಳಿ

ಕಿರಿಕಿರಿಗಳನ್ನು ನೀಗಿಸಿಕೊಳ್ಳಿ

ಇದೇ ಪರದೆಯಲ್ಲಿ, ಹೆಚ್ಚುವರಿ ಆಯ್ಕೆಗಳನ್ನು ಆರಿಸಿಕೊಂಡು ಟೋಲ್ ರೋಡ್‌ಗಳನ್ನು ನಿಮಗೆ ನಿವಾರಿಸಿಕೊಳ್ಳಬಹುದಾಗಿದೆ.

ಸಾರ್ವಜನಿಕ ವೇಳಾಪಟ್ಟಿಗಳನ್ನು ಅವಲೋಕಿಸಿ

ಸಾರ್ವಜನಿಕ ವೇಳಾಪಟ್ಟಿಗಳನ್ನು ಅವಲೋಕಿಸಿ

ನೀವು ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದಾದಲ್ಲಿ, ನಿಮಗೆ ಬಸ್‌ಗಳ ಆಗಮನ ಮತ್ತು ನಿರ್ಗಮನದ ಮಾಹಿತಿ ಮ್ಯಾಪ್‌ನಲ್ಲಿ ದೊರೆಯುತ್ತದೆ.

ವೈಫೈ ಮಾತ್ರ ಮೋಡ್

ವೈಫೈ ಮಾತ್ರ ಮೋಡ್

ಆಫ್‌ಲೈನ್ ಬಳಕೆಗಾಗಿ ಕೂಡ ನೀವು ಮ್ಯಾಪ್ಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಮೊಬೈಲ್ ಬಳಸಿ ಪ್ರಯಾಣಿಸುವವರಿಗೆ ಹೆಚ್ಚು ಮ್ಯಾಪ್ಸ್ ಬಳಸುವವರಿಗೆ ಈ ಸೌಲಭ್ಯ ಯೋಗ್ಯವಾಗಿದೆ. ಸೆಟ್ಟಿಂಗ್ಸ್ > ವೈಫೈ ಆನ್ಲಿ. ನೀವು ವೈಫೈಯಲ್ಲಿದ್ದಾಗ ಮಾತ್ರವೇ ಗೂಗಲ್ ಮ್ಯಾಪ್ಸ್ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ನಿರ್ದಿಷ್ಟವಾಗಿ ಯೋಜಿಸಿ

ನಿರ್ದಿಷ್ಟವಾಗಿ ಯೋಜಿಸಿ

ಡೇಟಾ ಸಿಗ್ನಲ್‌ನ ಆಚೆಗೆ ನೀವು ಹೋಗುತ್ತಿದ್ದೀರಿ ಎಂದಾದಲ್ಲಿ ಆಫ್‌ಲೈನ್ ಬಳಕೆಗೆ ಮ್ಯಾಪ್ಸ್ ಅನ್ನು ನಿಮಗೆ ಉಳಿಸಿಕೊಳ್ಳಬಹುದಾಗಿದೆ.

ಲೊಕೇಶನ್ ಅಥವಾ ದಿಕ್ಕುಗಳನ್ನು ಹಂಚಿಕೊಳ್ಳಿ

ಲೊಕೇಶನ್ ಅಥವಾ ದಿಕ್ಕುಗಳನ್ನು ಹಂಚಿಕೊಳ್ಳಿ

ನಕ್ಷೆಯಲ್ಲಿ ನಿಮ್ಮ ಆಸಕ್ತಿಕರ ಸ್ಥಳವನ್ನು ಒತ್ತುವ ಮೂಲಕ ಲೊಕೇಶನ್ ಅನ್ನು ಹಂಚಿಕೊಳ್ಳಿ. ಮೇಲ್ಭಾಗದಲ್ಲಿರುವ ಮೂರು ಡಾಟ್‌ಗಳನ್ನು ಆರಿಸಿ ಇದು ನಿಮಗೆ ಬ್ಲ್ಯೂಟೂತ್, ಇಮೇಲ್, ಗೂಗಲ್ ಡ್ರೈವ್ ಹೀಗೆ ಸಕ್ರಿಯಗೊಳಿಸಿ

ಮುಖ್ಯ ವಿಳಾಸಗಳನ್ನು ಉಳಿಸಿ

ಮುಖ್ಯ ವಿಳಾಸಗಳನ್ನು ಉಳಿಸಿ

ಅಪ್ಲಿಕೇಶನ್‌ನಲ್ಲಿ ಮೆನು > ನಿಮ್ಮ ಸ್ಥಳಗಳು ಮತ್ತು ಹೋಮ್ ಅಥವಾ ಕಚೇರಿಯನ್ನು ಒತ್ತಿರಿ ಇದು ವಿಳಾಗಳನ್ನು ಸ್ಟೋರ್ ಮಾಡುತ್ತದೆ. ದಿಕ್ಕುಗಳನ್ನು ಪಡೆಯುವ ಪ್ರಕ್ರಿಯೆಯನ್ನು ಇದು ವೇಗಗೊಳಿಸುತ್ತದೆ.

ಸ್ಟಿಕ್ಕರ್‌ಗಳನ್ನು ಬಳಸಿಕೊಳ್ಳಿ

ಸ್ಟಿಕ್ಕರ್‌ಗಳನ್ನು ಬಳಸಿಕೊಳ್ಳಿ

ನಕ್ಷೆಯಲ್ಲಿ ನಿಮ್ಮ ಕಾರ್ಯಸ್ಥಳ ಅಥವಾ ಮನೆ ಎದ್ದುಗಾಣುವಂತಿರಲು ಸ್ಟಿಕ್ಕರ್‌ಗಳನ್ನು ಬಳಸಿಕೊಳ್ಳಬಹುದಾಗಿದೆ. ಹಮ್ ಬರ್ಗರ್ ಮೆನು ಬಟನ್ ಅನ್ನು ಒತ್ತಿರಿ ನಂತರ ನಿಮ್ಮ ಸ್ಥಳಗಳನ್ನು ಪ್ರೆಸ್ ಮಾಡಿರಿ. ನಿಮ್ಮ ಮುಖ್ಯ ಪರದೆಯ ಡಾಟ್‌ಗಳನ್ನು ಸ್ಪರ್ಶಿಸಿ ನಂತರ ಚೇಂಜ್ ಐಕಾನ್ ಮಾಡಿ. ಇಲ್ಲಿ ನಿಮಗೆ ಬೇರೆ ಬೇರೆ ಸ್ಟಿಕ್ಕರ್‌ಗಳು ದೊರೆಯುತ್ತದೆ.

ಸ್ಟ್ರೀಟ್ ವ್ಯೂನಲ್ಲಿ ವೀಕ್ಷಿಸಿ

ಸ್ಟ್ರೀಟ್ ವ್ಯೂನಲ್ಲಿ ವೀಕ್ಷಿಸಿ

ಗೂಗಲ್ ಮ್ಯಾಪ್ಸ್ ಅಪ್ಲಿಕೇಶನ್‌ನಲ್ಲಿ ಸ್ಟ್ರೀಟ್ ವ್ಯೂ ಅದೃಶ್ಯವಾಗುವುದಿಲ್ಲ. ಇದನ್ನು ಕಾಣಲು, ಲೊಕೇಶನ್‌ಗಾಗಿ ಒತ್ತಿರಿ ಅಥವಾ ಹುಡುಕಾಡಿ. ಲೊಕೇಶನ್‌ನ ಹೆಸರು ಸರ್ಚ್ ಮಾಡಿ.

ಸನ್ನೆಗಳನ್ನು ಬಳಸಿ

ಸನ್ನೆಗಳನ್ನು ಬಳಸಿ

ನಕ್ಷೆಯಲ್ಲಿ ಪಿಂಚಿಂಗ್ ಮತ್ತು ಜೂಮಿಂಗ್ ಮಾಡುವ ಫೀಚರ್‌ಗಳನ್ನು ನೀವು ಅರಿತಿರುತ್ತೀರಿ ಆದರೆ ಇದನ್ನು ಏಕೈಕ ಡಿಜಿಟ್‌ನಲ್ಲೂ ನಿಮಗೆ ಮಾಡಬಹುದಾಗಿದೆ.

Best Mobiles in India

English summary
Here are our favorite Google Maps tips and tricks.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X