ರಿಲಾಯನ್ಸ್ ಜಿಯೋ ಪ್ರಭಾವ: ಐಡಿಯಾದಿಂದ 9ಜಿಬಿ ಹೆಚ್ಚುವರಿ 4ಜಿ ಡೇಟಾ

Written By:

ದೇಶದಲ್ಲಿರುವ ಪ್ರತಿಯೊಬ್ಬ ಪ್ರತಿಯೊಂದು ಟೆಲಿಕಾಮ್ ಸಂಸ್ಥೆಗಳು ಕೂಡ ಜಿಯೋ ನೀಡುತ್ತಿರುವ ಕಠಿಣ ಪೈಪೋಟಿಗೆ ತಕ್ಕ ಉತ್ತರವನ್ನು ನೀಡುವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಏರ್‌ಟೆಲ್, ವೊಡಾಫೋನ್, ಬಿಎಸ್‌ಎನ್‌ಎಲ್, ಐಡಿಯಾ ಹೀಗೆ ಪ್ರತಿಯೊಂದು ಹೆಸರಾಂತ ಟೆಲಿಕಾಮ್ ಸಂಸ್ಥೆಗಳು ಕೂಡ ಈವರೆಗೆ ಪ್ರಸ್ತುತಪಡಿಸದೇ ಇರುವ ಆಫರ್‌ಗಳ ಪಟ್ಟಿಯನ್ನೇ ಬಳಕೆದಾರರ ಮುಂದಿಡುತ್ತಿದ್ದಾರೆ.

ಓದಿರಿ: ಜಿಯೋ ಕುರಿತಾದ ದೂರು ಸಲ್ಲಿಸಲು ಟಾಲ್ ಫ್ರಿ, ಕಸ್ಟಮರ್ ಕೇರ್ ವಿವರಗಳು

ವೊಡಾಫೋನ್ 1ಜಿಬಿ ಡೇಟಾ ದರದಲ್ಲಿ 10 ಜಿಬಿ 4ಜಿ ಡೇಟಾವನ್ನು ಪ್ರಸ್ತಾವಿಸಿರುವ ಬೆನ್ನಲ್ಲೇ ಈಗ ಐಡಿಯಾ ಇನ್ನೊಂದು ಧಮಾಕಾಧಾರ್ ಆಫರ್‌ನೊಂದಿಗೆ ಬಳಕೆದಾರರ ಮನಗೆಲ್ಲುವ ಪ್ರಯತ್ನದಲ್ಲಿ ಮುನ್ನಡಿ ಇಟ್ಟಿದೆ. ಹ್ಯಾಂಡ್‌ಸೆಟ್ ಅಪ್‌ಗ್ರೇಡ್ ಪ್ಯಾಕ್ ರೂ 255 ಎಂಬ ಯೋಜನೆ ಇದಾಗಿದ್ದು, 4ಜಿ ಬಳಕೆದಾರರು 9ಜಿಬಿ ಹೆಚ್ಚುವರಿ 4ಜಿ ಡೇಟಾದೊಂದಿಗೆ ಉಚಿತವಾಗಿ ಆಫರ್‌ನ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಡಿಸೆಂಬರ್ 31, 2016 ರವರೆಗೆ ಈ ಆಫರ್ ಲಭ್ಯವಿರುತ್ತದೆ.

ಓದಿರಿ: ಜಿಯೋ ಸಿಮ್‌ನ ಕಿತ್ತಳೆ, ನೀಲಿ ಪ್ಯಾಕೆಟ್‌ಗಳ ಗುಟ್ಟೇನು?

 

English summary
This promotional data offer can be availed till December 31, 2016. To make it more precise, you can get up to 30 GB of high-speed 4G data at the cost of 3 GB that is at just Rs. 765.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot