ಆಟೋಪ್ಲೇ ಆಗುವ ಯೂಟ್ಯೂಬ್ ವೀಡಿಯೊ ಮತ್ತು ಜಾಹಿರಾತುಗಳನ್ನು ಎಲ್ಲಾ ಬ್ರೌಸರ್‌ಗಳಲ್ಲಿ ಸ್ಟಾಪ್‌ ಹೇಗೆ?

By Prateeksha
|

ಬ್ರೌಸರ್ ನಲ್ಲಿ ಯಾವುದೇ ಜಾಲತಾಣ ತೆರದಾಗ ನಮಗೆಲ್ಲಾ ಗೊತ್ತಾ ಇದೆ ತಮ್ಮಷ್ಟಕ್ಕೆ ತಾವೇ ಶುರುವಾಗುವ ಕಿರಿಕಿರಿಯಾಗುವ ವೀಡಿಯೊಗಳ ಬಗ್ಗೆ.

ಯೂಟ್ಯೂಬ್ ವೀಡಿಯೊ, ಆಟೊ ಪ್ಲೇ ಆಗುವುದನ್ನು ನಿಲ್ಲಿಸುವುದು ಹೇಗೆ?

ನೀವು ಆಯ್ಕೆ ಮೇಲೆ ಕ್ಲಿಕ್ ಮಾಡುತ್ತಲೆ ಇರುತ್ತೀರಿ ಜಾಹಿರಾತು ನೋಡುವುದನ್ನು ನಿಲ್ಲಿಸಲು ವೀಡಿಯೊ ಡಿಸೆಬಲ್ ಮಾಡಲು. ಅದು ಪುನಃ ಸ್ಕ್ರೀನ್ ಮೇಲೆ ಬರುತ್ತದೆ. ಅದೇನೆ ಇರಲಿ ಪರಿಹಾರವಿಲ್ಲದ ಸಮಸ್ಯೆ ಒಂದು ಇರುವುದಿಲ್ಲಾ.

ಓದಿರಿ: ನಿಮ್ಮ ನಂಬರ್‌ ಕಾಣದಂತೆ ಇತರರಿಗೆ ಫೋನ್‌ ಕರೆ ಮಾಡುವುದು ಹೇಗೆ?

ಇಲ್ಲಿ ಗಿಜ್‍ಬೊಟ್ ನಲ್ಲಿ ನಾವು ಶಾಶ್ವತವಾಗಿ ಇಂತಹ ವೀಡಿಯೋಗಳನ್ನು ನಿಲ್ಲಿಸಲು ಉಪಾಯ ತಂದಿದ್ದೇವೆ.

ಯುಟ್ಯೂಬ್ ವೀಡಿಯೊಸ್ ಆಟೊ ಪ್ಲೇ ಆಗುವುದನ್ನು ನಿಲ್ಲಿಸಲು ಈ ಕೆಳಗಿನಂತೆ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಒಪೆರಾ :

ಒಪೆರಾ :

ಪ್ರಿಫೆರೆನ್ಸ್‍ಸ್ > ಅಡ್ವಾನ್ಸ್‍ಡ್ > ಕಂಟೆಟ್ > ಮತ್ತು ಆಯ್ಕೆ ಮಾಡಿ' ಎನೆಬಲ್ ಪ್ಲಗ್-ಇನ್ಸ್ ಒನ್ಲಿ ಆನ್ ಡಿಮಾಂಡ್' > ಕ್ಲಿಕ್ ಒಕೆ.

ಒಪೆರಾ ದಲ್ಲಿ ಎಕ್ಸ್‍ಟೆನ್ಶನ್ ಕೂಡ ಇದೆ. ಒಪೆರಾ ಬ್ರೌಸರ್ ನಲ್ಲಿ ಎಕ್ಸ್‍ಟೆನ್ಶನ್ ಆಡ್ ಮಾಡಿ ಕೂಡ ತಡೆಯಬಹುದು. ಕೇವಲ' ಕ್ಲಿಕ್ ಟು ಪ್ಲೆ' ಡೌನ್‍ಲೋಡ್ ಮಾಡಿ. ಆಟೊಮೆಟಿಕ್ ಆಗಿ ಕೆಲಸ ಮಾಡುತ್ತದೆ.

ಕ್ರೊಮ್:

ಕ್ರೊಮ್:

ಬೇರೆ ವೀಡಿಯೊಸ್ ಹೇಗೆ ಬ್ರೌಸರ್ ನಲ್ಲಿ ನಿಲ್ಲಿಸುತ್ತಿರೊ ಅದೇ ರೀತಿ ಯುಟ್ಯುಬ್ ವೀಡಿಯೊಸ್ ನಿಲ್ಲಿಸೊದು. ಆದರೆ ಒಂದು ಎಕ್ಸ್‍ಟೆನ್ಶನ್ ನೀವು ಉಪಯೋಗಿಸಬಹುದು ಬ್ರೌಸಿಂಗ್ ಪೀಸ್ ಸಾಧಿಸಲು. ಕೇವಲ ಯುಟ್ಯುಬ್ ಎಕ್ಸ್‍ಟೆನ್ಶನ್ ಗಾಗಿ ಸ್ಟೊಪ್ ಆಟೊ ಪ್ಲೆ ಆಡ್ ಮಾಡಿ ನಿಮ್ಮ ಬ್ರೌಸರ್ ನಲ್ಲಿ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೈರ್‍ಫೊಕ್ಸ್:

ಫೈರ್‍ಫೊಕ್ಸ್:

ನೀವು ಟ್ಯೂಬ್‍ಸ್ಟೊಪ್ ಡೌನ್‍ಲೊಡ್ ಮಾಡಿ ಮತ್ತು ಸಿಸ್ಟಮ್ ನಲ್ಲಿ ಇನ್ಸ್‍ಟೊಲ್ ಮಾಡಿ. ಅದಾದ ಮೇಲೆ ನಿಮ್ಮ ಅನುಮತಿ ಇಲ್ಲದೆ ಯಾವ ಯುಟ್ಯುಬ್ ಕೂಡ ಪ್ಲೆ ಆಗುವುದಿಲ್ಲಾ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ರೊಮ್ ಆಟೊ ಪ್ಲೇಯಿಂಗ್ ಆಡ್ಸ್ ನಿಲ್ಲಿಸುವುದು :

ಕ್ರೊಮ್ ಆಟೊ ಪ್ಲೇಯಿಂಗ್ ಆಡ್ಸ್ ನಿಲ್ಲಿಸುವುದು :

ನಿಮಗೆ ಗೊತ್ತಿರಲಿಕ್ಕಿಲ್ಲಾ ಇದು ತುಂಬಾ ಸುಲಭವೆಂದು. ನೀವು ಕೇವಲ ಟೈಪ್ ಮಾಡಿ chrome://chrome/settings/content ಯುಆರ್‍ಎಲ್ ಬಾರ್ ನಲ್ಲಿ. ಪ್ಲಗ್ ಇನ್ ಸೆಕ್ಷನ್ ಹುಡುಕಿ ಕಾಣುವ ಡೈಲೊಗ್ ಬೊಕ್ಸ್ ನಲ್ಲಿ ಮತ್ತು ಆಯ್ಕೆ ಮಾಡಿ ‘ಲೆಟ್ ಮಿ ಚೂಸ್ ವೆನ್ ಟು ರನ್ ಪ್ಲಗ್‍ಇನ್ ಕಂಟೆಟ್' . ನೀವಿಷ್ಟೆ ಮಾಡಬೇಕಾಗಿರುವುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೈರ್‍ಫೊಕ್ಸ್ ನಲ್ಲಿ ಆಟೊ-ಪ್ಲೇಯಿಂಗ್ ಆಡ್ಸ್ ಡಿಸೆಬಲ್ ಮಾಡುವುದು:

ಫೈರ್‍ಫೊಕ್ಸ್ ನಲ್ಲಿ ಆಟೊ-ಪ್ಲೇಯಿಂಗ್ ಆಡ್ಸ್ ಡಿಸೆಬಲ್ ಮಾಡುವುದು:

ಕ್ರೊಮ್ ಗಿಂತ ಇದರಲ್ಲಿ ಸ್ವಲ್ಪ ಭಿನ್ನ. ನೀವು ಫ್ಲಾಷ್ ಕಂಟೆಂಟ್ ನಿಲ್ಲಿಸಬಹುದು 'about:config' ಟೈಪ್ ಮಾಡಿ ಯುಆರ್‍ಎಲ್ ಬಾರ್ ನಲ್ಲಿ. ನಂತರ ಕಾಣುವ ವಾರ್ನಿಂಗ್ ಅನ್ನು ಎಕ್ಸೆಪ್ಟ್ ಮಾಡಿ ಮತ್ತು ಎಂಟರ್ ಮಾಡಿ 'plugins.click_to_play' ಸರ್ಚ್ ಬೊಕ್ಸ್ ನಲ್ಲಿ ಮತ್ತು ಸೆಟ್ಟಿಂಗ್ಸ್ ಅನ್ನು ಟೊಗಲ್ ಮಾಡಿ.

ಇಂಟರ್‍ನೆಟ್ ಎಕ್ಸ್‍ಪ್ಲೊರರ್ ನಲ್ಲಿ ಆಟೊ ಪ್ಲೇಯಿಂಗ್ ವೀಡಿಯೊಸ್ ನಿಲ್ಲಿಸುವುದು

ಇಂಟರ್‍ನೆಟ್ ಎಕ್ಸ್‍ಪ್ಲೊರರ್ ನಲ್ಲಿ ಆಟೊ ಪ್ಲೇಯಿಂಗ್ ವೀಡಿಯೊಸ್ ನಿಲ್ಲಿಸುವುದು

ಉಳಿದ ಮೂರು ಬ್ರೌಸರ್ ಕ್ಕಿಂತ ಹೆಚ್ಚಿನ ಸುಲಭ ಸರಳ ವಿಧಾನ ಇಂಟರ್‍ನೆಟ್ ಎಕ್ಸ್‍ಪ್ಲೊರರ್ ನಲ್ಲಿ. ಹೀಗೆ ಮಾಡಿ ಟೂಲ್ಸ್ > ಸೇಫ್ಟಿ > ಆಕ್ಟಿವ್‍ಎಕ್ಸ್ ಫಿಲ್ಟರಿಂಗ್ ಒಪ್ಷನ್ ಮೇಲೆ ಕ್ಲಿಕ್ ಮಾಡಿ.

ಒಪ್ಷನ್ ಪಕ್ಕದಲ್ಲಿ ಟಿಕ್ ಕಂಡರೆ ಫಿಲ್ಟರ್ ಆನ್ ಇದೆ ಎಂದರ್ಥ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
What you do when you're fed up with auto-playing adverts as soon as you open a web page? Here is a way you can stop these videos and media from auto-playing when you open a website in Chrome, Firefox and Internet Explorer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X