ಫೇಸ್‌ಬುಕ್‌ ಟೈಮ್‌ಲೈನ್‌ನಲ್ಲಿ ಹಳೆಯ ಪೋಸ್ಟ್‌ಗಳ ಡಿಲೀಟ್‌ ಹೇಗೆ?

By Suneel
|

ಎಲ್ಲರೂ ತಮ್ಮ ಹಿಂದಿನ ನೆನಪುಗಳನ್ನು ಮತ್ತು ಗೆಳೆಯರೊಂದಿಗೆ ಶೇರ್‌ ಮಾಡಿಕೊಂಡ ಫೋಟೋಗಳನ್ನು ನೋಡಲು ಇರುವ ಒಂದೇ ಒಂದು ವೇದಿಕೆ ಎಂದರೆ ಅದು ಫೇಸ್‌ಬುಕ್‌. ಒಂದು ಪೋಸ್ಟ್‌ ಅನ್ನು ಪ್ರತಿವರ್ಷವು ಸಹ ಫೇಸ್‌ಬುಕ್ ನೆನಪಿಸುತ್ತದೆ. ಅಂದಹಾಗೆ ಕೆಲವೊಂದು ಹಿಂದಿನ ಪೋಸ್ಟ್‌ಗಳನ್ನು ಇತರರು ನೋಡಲು ನೀವು ಬಯಸುವುದಿಲ್ಲವಾದಲ್ಲಿ ಅಂತಹ ಫೋಸ್ಟ್‌ಗಳನ್ನು ಫೇಸ್‌ಬುಕ್‌ ಟೈಮ್‌ಲೈನ್‌ನಿಂದ ಡಿಲೀಟ್‌ ಮಾಡಬಹುದು. ಅದು ಹೇಗೆ ಎಂದು ಇಂದಿನ ಲೇಖನ ಓದಿ ತಿಳಿಯಿರಿ.

ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

ಹಿಂದಿನ ಪೋಸ್ಟ್‌ಗಳ ಡಿಲೀಟ್

ಹಿಂದಿನ ಪೋಸ್ಟ್‌ಗಳ ಡಿಲೀಟ್

ಹಿಂದಿನ ಪೋಸ್ಟ್‌ಗಳನ್ನು ಡಿಲೀಟ್ ಮಾಡುವ ಮೊದಲು ನಿಮಗೆ ಫೇಸ್‌ಬುಕ್‌ನಲ್ಲಿ ಸ್ನೇಹಿತರಲ್ಲದವರಿಗೆ ನಿಮ್ಮ ಟೈಮ್‌ಲೈನ್ ಹೇಗೆ ಕಾಣುತ್ತದೆ ಎಂದು ಪರಿಶೀಲಿಸಿ. ಪರಿಶೀಲನೆಗಾಗಿ ನಿಮ್ಮ Timeline>>Activity Log>> View as ಸೆಲೆಕ್ಟ್ ಮಾಡಿ.

ಗ್ಲೋಬ್‌ ಐಕಾನ್‌ ಬಳಕೆ

ಗ್ಲೋಬ್‌ ಐಕಾನ್‌ ಬಳಕೆ

ಮೇಲೆ ತಿಳಿಸಿದ ಆಯ್ಕೆಗಳನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದರೆ, ಫೇಸ್‌ಬುಕ್ ಪೇಜ್‌ನಲ್ಲಿ ಗ್ಲೋಬ್ ಐಕಾನ್‌ ಕ್ಲಿಕ್‌ ಮಾಡಿ 'Public', 'Friends', 'Only me', 'Custom' ಬದಲಿಸಬಹುದು.

ಹಿಂದಿನ ಪೋಸ್ಟ್‌ಗಳ ಡಿಲೀಟ್‌

ಹಿಂದಿನ ಪೋಸ್ಟ್‌ಗಳ ಡಿಲೀಟ್‌

ಹಲವು ಪೋಸ್ಟ್‌ಗಳಿದ್ದಲ್ಲಿ ಅವುಗಳನ್ನು ಹೈಡ್‌ ಮಾಡಲು, ಫೇಸ್‌ಬುಕ್‌ ಪೇಜ್‌ನಲ್ಲಿ 'ಸೆಕ್ಯುರಿಟಿ ಲಾಕ್‌' ಐಕಾನ್‌ ಮೇಲೆ ಕ್ಲಿಕ್ ಮಾಡಿ See more settings>>Limit Old Post>> Just Friends ಆಯ್ಕೆ ಮಾಡಿರಿ.

ಪೋಸ್ಟ್‌ಗಳ ನಿರ್ವಹಣೆ

ಪೋಸ್ಟ್‌ಗಳ ನಿರ್ವಹಣೆ

ಪೋಸ್ಟ್‌ಗಳ ನಿರ್ವಹಣೆಗಾಗಿ ಲಾಕ್‌ ಐಕಾನ್‌ ಕ್ಲಿಕ್‌ ಮಾಡಿ Timeline and Taging Settings>> ನಂತರ 1,4,5,7, ಆಯ್ಕೆಗಳನ್ನು ವ್ಯವಸ್ಥೆಗೊಳಿಸಿ. ನೀವು ಆದ್ಯತೆ ನೀಡುವುದಕ್ಕೆ ಅನುಗುಣವಾಗಿ ಹೊಂದಿಸಿ.

 ಫೇಸ್‌ಬುಕ್ ಕ್ಲೀನಿಂಗ್

ಫೇಸ್‌ಬುಕ್ ಕ್ಲೀನಿಂಗ್

ಫೇಸ್‌ಬುಕ್‌ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಲು ಗೂಗಲ್‌ ಕ್ರೋಮ್‌ ವಿಸ್ತರಣೆಯನ್ನು ಸಹ ಬಳಸಬಹುದು.

Best Mobiles in India

English summary
How to delete old posts from your Facebook Timeline. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X