Just In
Don't Miss
- Movies
ಭೀಕರ ಅಪಘಾತದಲ್ಲಿ ಸಾವಿನ ಕದ ತಟ್ಟಿ ಬಂದ ನಟಿ ರಿಷಿಕಾ ಸಿಂಗ್.. ಯಾವ ಶತ್ರುಗೂ ಬೇಡ ಈ ನೋವು!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊಬೈಲ್‌ನಲ್ಲಿನ ಡೂಪ್ಲಿಕೇಟ್ ಕಾಂಟ್ಯಾಕ್ಟ್‌ಗಳ ಡಿಲೀಟ್ ಒಮ್ಮೆಯೇ ಹೇಗೆ?
ಹಲವು ಬಾರಿ ಒಬ್ಬರ ಮೊಬೈಲ್ ನಂಬರ್ ಅನ್ನೇ ಎರಡು ಮೂರು ಬಾರಿ ಡೂಪ್ಲಿಕೇಟ್ ಕಾಂಟ್ಯಾಕ್ಟ್ ಆಗಿ ಸೇವ್ ಮಾಡಲಾಗಿರುತ್ತದೆ. ಈ ಪ್ರಕ್ರಿಯೆ ತಿಳಿದೆಯೇ ಕೆಲವೊಮ್ಮೆ ವಿವಿಧ ಮೂಲಗಳಿಂದ ಆಗಿಬಿಡುತ್ತದೆ. ಮೊಬೈಲ್‌ಗಳಲ್ಲಿ ಸೇವ್ ಆಗಿರುವ ಡೂಪ್ಲಿಕೇಟ್ ಕಾಂಟ್ಯಾಕ್ಟ್‌ಗಳನ್ನು ಹುಡುಕಿ ಹುಡುಕಿ ಡಿಲೀಟ್ ಮಾಡುವುದು ಕಷ್ಟಕರ ಕೆಲಸ. ಅಲ್ಲದೇ ಈ ರೀತಿ ಹುಡುಕುವುದರಿಂದ ಟೈಮ್ ಸಹ ವೇಸ್ಟ್ ಆಗುವುದರಲ್ಲಿ ಸಂಶಯವಿಲ್ಲ.
ಮೊಬೈಲ್‌ಗಳಲ್ಲಿ ಎರಡೆರೆಡು ಬಾರಿ ಸೇವ್ ಆಗಿರುವ ಡೂಪ್ಲಿಕೇಟ್ ನಂಬರ್‌ಗಳನ್ನು ನಾವು ತಿಳಿಸುವ ಟ್ರಿಕ್ಸ್‌ನಿಂದ ಸುಲಭವಾಗಿ ಡಿಲೀಟ್ ಮಾಡಬಹುದಾಗಿದೆ. ಈ ಟ್ರಿಕ್ಸ್‌ನಿಂದ ಟೈಮ್ ಸಹ ಉಳಿಯುತ್ತದೆ. ಹೆಚ್ಚಿನ ಕಾಂಟ್ಯಾಕ್ಟ್‌ಗಳನ್ನು ಸೇವ್ ಮಾಡಲು ಸ್ಥಳವು ಸಹ ಸಿಗುತ್ತದೆ. ಡೂಪ್ಲಿಕೇಟ್ ಕಾಂಟ್ಯಾಕ್ಟ್‌ಗಳನ್ನು ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಲೇಖನದ ಸ್ಲೈಡರ್ ಕ್ಲಿಕ್ಕಿಸಿ ಓದಿರಿ.
ರಿಯೋ 2016 ಒಲಿಂಪಿಕ್ಸ್: ಎಂಜಾಯ್‌ಗಾಗಿ ಈ 5 ಆಪ್‌ಗಳು

ಹಂತ 1
ಮೊದಲಿಗೆ 'Simpler Merge Duplicates' ಎಂಬ ಆಂಡ್ರಾಯ್ಡ್ ಆಪ್ ಅನ್ನು ಡೌನ್‌ಲೋಡ್ ಮಾಡಿ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿ

ಹಂತ 2
ಆಪ್ ಇನ್‌ಸ್ಟಾಲ್ ಆದ ನಂತರ ಆಪ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಓಪನ್ ಮಾಡಿ. ಈ ಆಪ್ ಸ್ಮಾರ್ಟ್‌ಫೋನ್‌ನಲ್ಲಿನ ಎಲ್ಲಾ ಕಾಂಟ್ಯಾಕ್ಟ್‌ಗಳನ್ನು (ಮೊಬೈಲ್ ನಂಬರ್) ಸ್ಕ್ಯಾನ್ ಮಾಡುತ್ತದೆ.

ಹಂತ 3
ಈ ಹಂತದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಡೂಪ್ಲಿಕೇಟ್ ಆಗಿ ಸೇವ್ ಆಗಿರುವ ಎಲ್ಲಾ ನಂಬರ್‌ಗಳು ಸಹ ನಿಮಗೆ ಪ್ರದರ್ಶನವಾಗುತ್ತವೆ.

ಹಂತ 4
Merge ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದೇ ನಂಬರ್ ಹಲವು ಹೆಸರುಗಳಲ್ಲಿ ಇದ್ದಲ್ಲಿ ಅಂತಹ ಡೂಪ್ಲಿಕೇಟ್ ಕಾಂಟ್ಯಾಕ್ಟ್ ಅನ್ನು ಆಪ್ ನಿಮ್ಮ ಡಿವೈಸ್‌ನಿಂದ ಡಿಲೀಟ್ ಮಾಡುತ್ತದೆ.

ಹಂತ 5
ನಿಮ್ಮ ಮೊಬೈಲ್‌ಗಳಲ್ಲಿ ಅನನ್ಯ ನಂಬರ್‌ಗಳು ಮಾತ್ರ ಉಳಿಯುತ್ತವೆ. ಆಪ್ ಬಳಸದೇ ಡೂಪ್ಲಿಕೇಟ್ ಕಾಂಟ್ಯಾಕ್ಟ್ ಡಿಲೀಟ್ ಮಾಡುವುದು ಹೇಗೆ ಎಂದು ತಿಳಿಯಲು ಮುಂದಿನ ಸ್ಲೈಡರ್ ಓದಿರಿ

ಹಂತ 6
ಸ್ಮಾರ್ಟ್‌ಫೋನ್‌ನಲ್ಲಿ ಆಪ್ ಇನ್‌ಸ್ಟಾಲ್ ಮಾಡದೇ ಡೂಪ್ಲಿಕೇಟ್ ಕಾಂಟ್ಯಾಕ್ಟ್‌ಗಳನ್ನು ಡಿಲೀಟ್ ಮಾಡಲು ಜಿಮೇಲ್‌ನಲ್ಲಿ ಕಾಂಟ್ಯಾಕ್ಟ್ ಸಿಂಕಿಂಗ್ ಫೀಚರ್ ಎನೇಬಲ್ ಮಾಡಬೇಕು. ಜಿಮೇಲ್ ಓಪನ್ ಮಾಡಿ ಡ್ರಾಪ್ ಡೌನ್‌ನಲ್ಲಿ ಕಾಂಟ್ಯಾಕ್ಟ್ ಅನ್ನು ಸೆಲೆಕ್ಟ್ ಮಾಡಿ. ಎಲ್ಲಾ ಕಾಂಟ್ಯಾಕ್ಟ್‌ಗಳು ಪ್ರದರ್ಶನವಾಗುತ್ತವೆ. ನಂತರ 'Find Duplikcate' ಆಯ್ಕೆ ಮೇಲೆ ಕ್ಲಿಕ್‌ಮಾಡಿದಾಗ ಡೂಪ್ಲಿಕೇಟ್ ಆಗಿರುವ ಕಾಂಟ್ಯಾಕ್ಟ್‌ಗಳು ಪ್ರದರ್ಶನವಾಗುತ್ತವೆ. ಆಯ್ಕೆ ಮಾಡಿ ಡೂಪ್ಲಿಕೇಟ್ ಕಾಂಟ್ಯಾಕ್ಟ್‌ಗಳನ್ನು ಡಿಲೀಟ್ ಮಾಡಬಹುದು.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470