ಕಳೆದು ಹೋದ ನಿಮ್ಮ ಆಂಡ್ರೊಯಿಡ್ ಫೋನನ್ನು ದೂರದಿಂದಲೆ ಹುಡುಕುವುದು ಹೇಗೆ [ 4 ಸರಳ ಕ್ರಮಗಳು]

By Prateeksha
|

ನಿಮ್ಮ ಫೋನ್ ಕಳೆದುಹೋಗಿದೆಯಾ ? ನಿಮ್ಮ ಫೋನ್ ಕಳೆದು ಹೋಗಿದ್ದರೆ ಅಥವಾ ಕದ್ದಿದ್ದರೆ, ನಮ್ಮ ಹತ್ತಿರ ಅದನ್ನು ಹುಡುಕಲು ಪರಿಹಾರವಿದೆ.

ಕಳೆದು  ಹೋದ ನಿಮ್ಮ ಆಂಡ್ರೊಯಿಡ್ ಫೋನನ್ನು  ದೂರದಿಂದಲೆ ಹುಡುಕುವುದು ಹೇಗೆ

ಆಂಡ್ರೊಯಿಡ್ ಪ್ಲಾಟ್‍ಫಾರ್ಮ್ ಉತ್ತಮ ಫೀಚರ್‍ನೊಂದಿಗೆ ಬರುತ್ತದೆ ಅದುವೇ ಟ್ರೇಸ್ ಮಾಡುವ ಕ್ಷಮತೆ, ಪತ್ತೆ ಹಚ್ಚುವುದು ಮತ್ತು ಅದರೊಳಗಿನ ಸಂದೇಶಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ದೂರದಿಂದಲೆ ಅಳಿಸಿ ಹಾಕುವುದು. ಅದೇನಿರಲಿ, ಈ ಕೆಳಗಿನ ರೀತಿಯಲ್ಲಿ ಮೊಬೈಲ್ ಅನ್ನು ಪತ್ತೆ ಹಚ್ಚ ಬಹುದಾಗಿದೆ.
ಕಳೆದು  ಹೋದ ನಿಮ್ಮ ಆಂಡ್ರೊಯಿಡ್ ಫೋನನ್ನು  ದೂರದಿಂದಲೆ ಹುಡುಕುವುದು ಹೇಗೆ

ಓದಿರಿ: ಜಿಯೋಮನಿ ವ್ಯಾಲೆಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿಲ್ಲವೇ?

ಕ್ರಮ 1: ಮೊದಲು ಆಂಡ್ರೊಯಿಡ್ ಡಿವೈಜ್ ಮ್ಯಾನೆಜರ್ ಫೀಚರ್ ಅನ್ನು ಎನೆಬಲ್ ಮಾಡಬೇಕು. ಇದನ್ನು ಮಾಡಲು ಈ ರೀತಿಯಾಗಿ ಹೋಗಿ. ಗೂಗಲ್ ಸೆಟ್ಟಿಂಗ್ಸ್ > ಸೆಕ್ಯುರಿಟಿ > ಆಂಡ್ರೊಯಿಡ್ ಡಿವೈಜ್ ಮ್ಯಾನೆಜರ್. ಅಲ್ಲಿ 'ಅಲೊವ್ ರಿಮೊಟ್ ಲೊಕ್ ಆಂಡ್ ಎರೇಜ್’ ಒತ್ತಿರಿ.

ಕಳೆದು  ಹೋದ ನಿಮ್ಮ ಆಂಡ್ರೊಯಿಡ್ ಫೋನನ್ನು  ದೂರದಿಂದಲೆ ಹುಡುಕುವುದು ಹೇಗೆ

ಕ್ರಮ 2: ಅದೇ ಸಮಯದಲ್ಲಿ ನಿಮ್ಮ ಸ್ಮಾರ್ಟ್‍ಫೋನನ್ನು ಆಂಡ್ರೊಯಿಡ್ ಡಿವೈಜ್ ಮ್ಯಾನೆಜರ್ ಆಪ್ ಅಥವಾ ಆಂಡ್ರೊಯಿಡ್ ಡಿವೈಜ್ ಮ್ಯಾನೆಜರ್ ಜಾಲತಾಣದಿಂದ ಪತ್ತೆ ಹಚ್ಚಿ. ಈ ಫೀಚರ್ ನಿಮ್ಮ ಕಳೆದು ಹೋದ ಫೋನನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತದೆ ಮತ್ತು ಡಿವೈಜ್ ಇರುವ ಜಾಗವನ್ನು ಕಳಿಸುತ್ತದೆ.

ಓದಿರಿ: ಭಾರತದ ಮಾರುಕಟ್ಟೆಯಲ್ಲಿ ಈ ವಾರ ಬಿಡುಗಡೆಯಾದ ಅತ್ಯುತ್ತಮ 11 ಸ್ಮಾರ್ಟ್ ಫೋನುಗಳು

ಕಳೆದು  ಹೋದ ನಿಮ್ಮ ಆಂಡ್ರೊಯಿಡ್ ಫೋನನ್ನು  ದೂರದಿಂದಲೆ ಹುಡುಕುವುದು ಹೇಗೆ

ಕ್ರಮ 3: ಅದು ಪತ್ತೆ ಆದ ಮೇಲೆ ನಿಮಗೆ 2 ಆಯ್ಕೆ ನೀಡುತ್ತದೆ – ರಿಂಗ್, ಲೊಕ್ ಮತ್ತು ಎರೇಜ್. ಜೊತೆಗೆ ಲೊಕ್ ಆಯ್ಕೆ ಮಾಡುವುದರಿಂದ ನಿಮ್ಮ ಸ್ಮಾರ್ಟ್‍ಫೋನ್ ದೂರದಿಂದಲೆ ಲೊಕ್ ಆಗುತ್ತದೆ.

ಕಳೆದು  ಹೋದ ನಿಮ್ಮ ಆಂಡ್ರೊಯಿಡ್ ಫೋನನ್ನು  ದೂರದಿಂದಲೆ ಹುಡುಕುವುದು ಹೇಗೆ

ಕ್ರಮ 4: ಎರೇಜ್ ಆಯ್ಕೆ ನಿಮ್ಮ ಫೋನಿನಲ್ಲಿನ ಎಲ್ಲಾ ಮಾಹಿತಿ ಅಳಿಸಿ ಸಂಪೂರ್ಣ ಫ್ಯಾಕ್ಟರಿ ರಿಸೆಟ್ ಮಾಡುತ್ತದೆ. ಇದು ಎಲ್ಲಾ ಸೆಟ್ಟಿಂಗ್ಸ್, ಸಂಗೀತ, ಚಿತ್ರಗಳು ಮತ್ತು ಆಪ್ಸ್ ಗಳನ್ನು ಅಳಿಸುತ್ತದೆ. ಆದರೆ, ಎಸ್‍ಡಿ ಕಾರ್ಡ್ ನಲ್ಲಾ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Have you lost your smartphone? If you lost your phone or it has been stolen, we have a solution for you to find you smartphone right away. The Android platform comes with a great feature that has the ability to trace, locate and wipe the data inside like messages, images, and videos remotely. However, you can track your mobile by

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X