ನಿಮ್ಮ ಮೊಬೈಲ್ ನಲ್ಲಿ ಫೇಸ್ಬುಕ್ ನ್ಯೂಸ್ ಫೀಡ್ಸ್ ಅನ್ನು ಅಪ್‍ಡೇಟ್ ಮಾಡುವುದು ಹೇಗೆ

By Prateeksha
|

ಫೇಸ್ಬುಕ್ ಮೊಬೈಲ್ ಆಪ್ ಅಪ್‍ಡೇಟೆಡ್ ನ್ಯೂಸ್ ಫೀಡ್ಸ್ ಅನ್ನು ತೋರಿಸದಿರುವುದು ಸಾಮಾನ್ಯ. ಸಾಮಾನ್ಯವಾಗಿ, ಅದು ಗಂಟೆಗಳ ಮೊದಲು ಅಪ್‍ಡೇಟ್ ಮಾಡಿದ ಪೋಸ್ಟ್ ಗಳನ್ನು ತೋರಿಸುತ್ತದೆ.

ನಿಮ್ಮ ಮೊಬೈಲ್ ನಲ್ಲಿ ಫೇಸ್ಬುಕ್ ನ್ಯೂಸ್ ಫೀಡ್ಸ್ ಅನ್ನು ಅಪ್‍ಡೇಟ್ ಮಾಡುವುದು ಹೇಗೆ

ಫೇಸ್ಬುಕ್ ಟ್ರಬಲ್‍ಶೂಟಿಂಗ್ ಪೇಜ್ ಭೇಟಿ ನೀಡಿದರೆ, ಅಲ್ಲಿ ಕೂಡ ಅಪ್‍ಡೇಟ್ ಮಾಡುವುದರಲ್ಲಿ ವಿಫಲವಾಗುತ್ತದೆ.

ಓದಿರಿ: 2016 ಸೆಪ್ಟೆಂಬರ್ ನಲ್ಲಿ ತಪ್ಪಿಸಿಕೊಳ್ಳಬಾರದ ಟಾಪ್ 10 ಅಮೆಜಾನ್ ಡೀಲುಗಳು!

ನಿಮ್ಮ ಮೊಬೈಲ್ ನಲ್ಲಿ ಫೇಸ್ಬುಕ್ ನ್ಯೂಸ್ ಫೀಡ್ಸ್ ಅನ್ನು ಅಪ್‍ಡೇಟ್ ಮಾಡುವುದು ಹೇಗೆ

ಇಲ್ಲಿವೆ ಅದಕ್ಕಾಗಿ ಕೆಲ ಉಪಾಯಗಳು, ಅದರಿಂದ ನೀವು ತತ್‍ಕ್ಷಣದ ನ್ಯೂಸ್ ಫೀಡ್ಸ್ ಪಡೆಯಬಹುದು.

ನಿಮ್ಮ ಮೊಬೈಲ್ ನಲ್ಲಿ ಫೇಸ್ಬುಕ್ ನ್ಯೂಸ್ ಫೀಡ್ಸ್ ಅನ್ನು ಅಪ್‍ಡೇಟ್ ಮಾಡುವುದು ಹೇಗೆ

ಉಪಾಯ 1:

ಹೆಜ್ಜೆ 1: ಡಿವೈಜ್ ಒಫ್ ಮಾಡಿ

ಹೆಜ್ಜೆ 2: ಒಟ್ಟಿಗೆ ಒತ್ತಿ ಹಿಡಿಯಿರಿ ವೊಲ್ಯುಮ್ ಅಪ್, ಹೋಮ್ ಮತ್ತು ಪವರ್ ಕೀ ಬಟನ್ ಗಳನ್ನು

ಹೆಜ್ಜೆ 3: ಫೋನ್ ವೈಬ್ರೆಟ್ ಆಗುತ್ತದೆ ಕೆಲಸವಾದ ಕೂಡಲೆ, ಪವರ್ ಕೀ ಬಿಡಿ ಮತ್ತು ಉಳಿದೆರಡು ಹಾಗೆ ಒತ್ತಿ ಹಿಡಿಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಮೊಬೈಲ್ ನಲ್ಲಿ ಫೇಸ್ಬುಕ್ ನ್ಯೂಸ್ ಫೀಡ್ಸ್ ಅನ್ನು ಅಪ್‍ಡೇಟ್ ಮಾಡುವುದು ಹೇಗೆ

ಹೆಜ್ಜೆ 4: ಆಂಡ್ರೊಯಿಡ್ ಸಿಸ್ಟಮ್ ರಿಕವರಿ ಸ್ಕ್ರೀನ್ ಬರುತ್ತದೆ

ಹೆಜ್ಜೆ 5: ಎಲ್ಲಾ ಕೀ ಬಿಡಿ

ಹೆಜ್ಜೆ 6: ವೊಲ್ಯುಮ್ ಡೌನ್ ಬಟನ್ ಒತ್ತಿರಿ 'ವೈಪ್ ಕ್ಯಾಷ್ ಪಾರ್ಟಿಷನ್’ ಹೈಲೈಟ್ ಮಾಡಲು ಮತ್ತು ಸೆಲೆಕ್ಟ್ ಮಾಡಲು ಪವರ್ ಬಟನ್ ಒತ್ತಿರಿ.

ನಿಮ್ಮ ಮೊಬೈಲ್ ನಲ್ಲಿ ಫೇಸ್ಬುಕ್ ನ್ಯೂಸ್ ಫೀಡ್ಸ್ ಅನ್ನು ಅಪ್‍ಡೇಟ್ ಮಾಡುವುದು ಹೇಗೆ

ಹೆಜ್ಜೆ 7: ವೈಪ್ ಕ್ಯಾಷ್ ಪಾರ್ಟಿಷನ್ ಮುಗಿದ ಮೇಲೆ ನೀವು 'ರಿಬೂಟ್ ಸಿಸ್ಟಮ್ ನೌ’ ನೋಡಬಹುದು ಸ್ಕ್ರೀನ್ ನಲ್ಲಿ.

ಹೆಜ್ಜೆ 8: ಈಗ ನೀವು ಫೋನ್ ರಿಸ್ಟಾರ್ಟ್ ಮಾಡಿ ಮತ್ತು ಫೇಸ್ಬುಕ್ ಆಪ್ ತೆರೆಯಿರಿ ಮತ್ತು ಪರೀಕ್ಷಿಸಿ.

ನಿಮ್ಮ ಮೊಬೈಲ್ ನಲ್ಲಿ ಫೇಸ್ಬುಕ್ ನ್ಯೂಸ್ ಫೀಡ್ಸ್ ಅನ್ನು ಅಪ್‍ಡೇಟ್ ಮಾಡುವುದು ಹೇಗೆ

ಉಪಾಯ 2:

ಎಲ್ಲಾ ಉಪಾಯ ಅಳವಡಿಸಿದರು ಕೂಡ ನಿಮಗೆ ಕೆಲ ಫೇಸ್ಬುಕ್ ಫೀಚರ್ ಅಪ್‍ಡೇಟ್ ಆಗಿರಲಿಕ್ಕಿಲ್ಲಾ ಅಥವಾ ನ್ಯೂಸ್ ಫೀಡ್ ಅಂತಹ ಸಮಯದಲ್ಲಿ ಇಲ್ಲಿದೆ ಕೊನೆಯ ಉಪಾಯ. ಫೋನ್ ಡಾಟಾ ಬ್ಯಾಕಪ್ ತಯಾರಿಸಿ ಮತ್ತು ಫಾಕ್ಟರಿ ರಿಸೆಟ್ ಮಾಡಿ.

ನಿಮ್ಮ ಮೊಬೈಲ್ ನಲ್ಲಿ ಫೇಸ್ಬುಕ್ ನ್ಯೂಸ್ ಫೀಡ್ಸ್ ಅನ್ನು ಅಪ್‍ಡೇಟ್ ಮಾಡುವುದು ಹೇಗೆ

ಉಪಾಯ 3:

ಇನ್ನೊಂದು ಸರಳ ಉಪಾಯವೆಂದರೆ ಡಿವೈಜ್ ರಿಸ್ಟಾರ್ಟ್ ಮಾಡಿ. ಇನ್ನೂ ಸುಲಭವಾದದ್ದೆಂದರೆ ಮೊಬೈಲ್ ನ ಕ್ಯಾಷ್ ಕ್ಲಿಯರ್ ಮಾಡುವುದು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಮೊಬೈಲ್ ನಲ್ಲಿ ಫೇಸ್ಬುಕ್ ನ್ಯೂಸ್ ಫೀಡ್ಸ್ ಅನ್ನು ಅಪ್‍ಡೇಟ್ ಮಾಡುವುದು ಹೇಗೆ

ಉಪಾಯ 4:

ಹೆಜ್ಜೆ 1: ಬಲಗಡೆ ಮೇಲಗಡೆ ಮೂಲೆಯಲ್ಲಿರುವ ಡ್ರೊಪ್ ಡೌನ್ ಆಯ್ಕೆ ಒತ್ತಿರಿ > ನ್ಯೂಸ್ ಫೀಡ್ ಪ್ರಿಫರೆನ್ಸ್

ಹೆಜ್ಜೆ 2: ನಂತರ, ಪ್ರೈಯೊರಟೈಸ್ ಮೇಲೆ ಒತ್ತಿರಿ ಜನರಲ್ಲಿ ಯಾರ ಪೋಸ್ಟ್ ಮೊದಲು ನೋಡಬೇಕೆಂದು ನ್ಯೂಸ್ ಫೀಡ್ಸ್ ನಲ್ಲಿ ಎಲ್ಲಕ್ಕಿಂತ ಮೇಲೆ ಕಾಣಲು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Facebook is updating you about event happened hours back, and restricting you from getting real-time updates? Here's how you can fix it

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X