ಜಿಯೋ 4ಜಿ ಇಂಟರ್ನೆಟ್ ನಿಧಾನವಾಗಲು ಕಾರಣಗಳೇನು?

By Shwetha
|

ದೇಶಾದ್ಯಂತ ಇಂದು ಜಿಯೋ ಹೆಚ್ಚಿನ ಸದ್ದುಗದ್ದಲವನ್ನುಂಟು ಮಾಡುತ್ತಿದೆ. ಉಚಿತವಾಗಿ ಸರ್ವೀಸ್ ಪ್ರೊವೈಡರ್ ನೀಡುತ್ತಿರುವ ಈ ಯೋಜನೆ ಪ್ರತಿಯೊಬ್ಬ ಬಳಕೆದಾರರಿಗೂ ಬಂಪರ್ ಆಫರ್ ಎಂದೆನಿಸಿದೆ. ಬಳಕೆದಾರರು ಅತ್ಯಧಿಕ ಪ್ರಮಾಣದಲ್ಲಿ ಈಗ ಸಿಮ್ ಖರೀದಿಯನ್ನು ಮಾಡುತ್ತಿದ್ದು ಸರ್ವೀಸ್ ಪ್ರೊವೈಡರ್‌ಗಳು ಲೋಡಿಂಗ್‌ನಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಓದಿರಿ: ಏರ್‌ಟೆಲ್‌ನಲ್ಲಿ ಉಚಿತ 3ಜಿಬಿ ಡೇಟಾ ಪಡೆದುಕೊಳ್ಳುವುದು ಹೇಗೆ?

ಹಾಗಿದ್ದರೆ ಇಂದಿನ ಲೇಖನದಲ್ಲಿ 4ಜಿ ಸೇವೆ ಇಷ್ಟೊಂದು ನಿಧಾನವಾಗಿ ಏಕಿದೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಜಿಯೋ ಸಿಮ್ ಖರೀದಿಯಲ್ಲಿ ಮೋಸ, ಗ್ರಾಹಕರೇ ಎಚ್ಚರ!

ರಿಲಾಯನ್ಸ್ ವಿಶ್ವದಾಖಲೆ

ರಿಲಾಯನ್ಸ್ ವಿಶ್ವದಾಖಲೆ

ಕೆಲವೇ ತಿಂಗಳುಗಳಲ್ಲಿ 16 ಮಿಲಿಯನ್ ಚಂದಾದಾರರನ್ನು ತನ್ನ ನೆಟ್‌ವರ್ಕ್‌ಗೆ ಸೇರಿಸುವ ಮೂಲಕ ಜಿಯೋ ವಿಶ್ವದಾಖಲೆಯನ್ನು ಸೃಷ್ಟಿಸಿದೆ. ಜಿಯೋ ಒದಗಿಸುತ್ತಿರುವ ಸೇವೆಯನ್ನು ಪ್ರತಿಯೊಬ್ಬ ಬಳಕೆದಾರರೂ ಬಳಸಿಕೊಳ್ಳಬೇಕು ಎಂಬುದು ಕಂಪೆನಿಯ ಉದ್ದೇಶವಾಗಿದ್ದು ಆದ್ದರಿಂದಲೇ ಮಿಲಿಯಗಟ್ಟಲೆ ಬಳಕೆದಾರರು ಈ ಸೇವೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

ಹೆಚ್ಚುವರಿ ಡೇಟಾ ವಿನಿಯೋಗ

ಹೆಚ್ಚುವರಿ ಡೇಟಾ ವಿನಿಯೋಗ

ಪ್ರತಿನಿತ್ಯ ರಿಲಾಯನ್ಸ್ ಹೆಚ್ಚುವರಿ ಡೇಟಾ ವಿನಿಯೋಗದ ಸಮಸ್ಯೆಯನ್ನು ಅನುಭವಿಸುತ್ತಿದೆ. ದಿನಕ್ಕೆ 16,000 ಟಿಬಿಯಂತೆ ಡೇಟಾ ವಿನಿಯೋಗವಾಗುತ್ತಿದೆ. ದಿನಕ್ಕೆ 12,000 ಟಿಬಿಗಿಂತ ಇದು ಹೆಚ್ಚಾಗಿದ್ದು ಚೀನಾ ಮೊಬೈಲ್ ದಿನಕ್ಕೆ 6,000 ಟಿಬಿಯನ್ನು ಮಾತ್ರ ವಿನಿಯೋಗ ಮಾಡುತ್ತಿದೆ.

ಜಿಯೋ 4ಜಿ ವೇಗ ಅತ್ಯಂತ ನಿಧಾನದ್ದಾಗಿದೆ

ಜಿಯೋ 4ಜಿ ವೇಗ ಅತ್ಯಂತ ನಿಧಾನದ್ದಾಗಿದೆ

ರಿಲಾಯನ್ಸ್ 4ಜಿ ಸೇವೆ ನಿಧಾನವಾಗಲು ಇದೂ ಒಂದು ಕಾರಣವಾಗಿರಬಹುದು. ಟಿಆರ್‌ಎಐ ಪ್ರಕಾರ 4ಜಿ ಸ್ಪೀಡ್ ಅತಿ ನಿಧಾನ 6.2mbps ವೇಗದಲ್ಲಿದೆ. ಏರ್‌ಟೆಲ್ ಇದಕ್ಕಿಂತ ಉತ್ತಮ ವೇಗ 11.4mbps ನಲ್ಲಿದೆ. ವೊಡಾಫೋನ್ 7.6mbps ಆಗಿದೆ, ಐಡಿಯಾ 4ಜಿ ವೇಗ 7.3mbps ಆಗಿದೆ.

ರಿಲಾಯನ್ಸ್ ಜಿಯೋ  ಏನು ಕಾರಣ ನೀಡುತ್ತಿದೆ

ರಿಲಾಯನ್ಸ್ ಜಿಯೋ ಏನು ಕಾರಣ ನೀಡುತ್ತಿದೆ

ರಿಲಾಯನ್ಸ್ ಜಿಯೋ ತನ್ನದೇ ಆದ ಕಾರಣಗಳನ್ನು ನೀಡುತ್ತಿದೆ. ಸರ್ವೀಸ್ ಪ್ರೊವೈಡರ್ ಡೇಟಾ ಬಳಕೆಯನ್ನು ಪರಿಶೀಲಸಲು ತಿಳಿಸಿದ್ದು ನಿಧಾನಗತಿಗೆ ತನ್ನದೇ ಆದ ಕಾರಣಗಳನ್ನು ನೀಡುತ್ತಿದೆ.

ಜನವರಿ 2017 ರವರೆಗೆ ಸಮಯವಿದೆ

ಜನವರಿ 2017 ರವರೆಗೆ ಸಮಯವಿದೆ

ಜಿಯೋ ನಿಧಾನಗತಿಯಲ್ಲಿದ್ದರೂ, ಉಚಿತ ಡೇಟಾ ಮತ್ತು ಕರೆಮಾಡುವಿಕೆ ಆಫರ್‌ಗಾಗಿ ಜನರು ಸಿಮ್ ಬೇಡಿಕೆಯಲ್ಲಿದ್ದಾರೆ. ಕರೆಮಾಡುವಿಕೆ ಸಮಸ್ಯೆಯನ್ನು ಜಿಯೋ ಹೊಂದಿದೆ. ಜವರಿ 2017 ರವರೆಗೆ ಎಲ್ಲಾ ತೊಂದರೆಗಳನ್ನು ನೀಗಿಸುವ ಭರವಸೆಯನ್ನು ನೀಡಿದೆ. ತದನಂತರ, ಜಿಯೋ ಪಾವತಿ ಸೇವೆ ಎಂದೆನಿಸಲಿದ್ದು ಇಂತಹ ತೊಂದರೆಗಳನ್ನು ಬಳಕೆದಾರರು ಎದುರಿಸಲಿಕ್ಕಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Today, we at GizBot, have come up with some facts about the Jio 4G service to give a clear understanding of why the service has become slow. Take a look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X