ವಾಟ್ಸಪ್ ಗೈಡ್ : ವಾಟ್ಸಪ್ ಉಪಯೋಗಿಸಿ ಆಪ್ ಶೇರ್ ಮತ್ತು ಇನ್‍ಸ್ಟಾಲ್ ಮಾಡಲು 4 ಹೆಜ್ಜೆಗಳು

By Prateeksha
|

ಬಹಳಷ್ಟು ಸಲ ಪ್ಲೇ ಸ್ಟೋರ್ ತೆರೆಯಲು ವಿಫಲವಾಗುತ್ತದೆ ಮತ್ತು ಉತ್ತಮ ಗುಣಮಟ್ಟದ ಇಂಟರ್ನೆಟ್ ಕನೆಕ್ಷನ್ ಬೇಕಾಗುತ್ತದೆ ಆಪ್ ಬ್ರೌಸ್ ಮಾಡಬೇಕಾದರು ಕೂಡ. ಆದರೆ ಇದನ್ನು ಬಿಟ್ಟರೆ ನಮಗೆ ಸ್ಮಾರ್ಟ್‍ಫೋನಿನಲ್ಲಿ ಬೇರೆ ದಾರಿ ಇಲ್ಲವೆಂದಾಗಿತ್ತು.

ವಾಟ್ಸಪ್ ಉಪಯೋಗಿಸಿ ಆಪ್ ಶೇರ್ ಮತ್ತು ಇನ್‍ಸ್ಟಾಲ್ ಮಾಡಲು 4 ಹೆಜ್ಜೆಗಳು

ಓದಿರಿ: ಏರ್‌ಟೆಲ್,ಐಡಿಯಾ ಲೆಕ್ಕಕ್ಕಿಲ್ಲ! ಅಂಬಾನಿ ಚಿಂತೆ ವಾಟ್ಸ್ಆಪ್ ಮತ್ತು ಫೇಸ್‌ಬುಕ್ ಮೇಲೆ!?

ಆದರೆ, ವಾಟ್ಸಪ್ ನಿಂದ ಕೂಡ ಈ ಕೆಲಸ ಮಾಡಬಹುದು. ವಾಟ್ಸಪ್ ನಲ್ಲಿ ಸ್ಪಷ್ಟವಾಗಿ ಇದಕ್ಕಾಗಿ ಆಯ್ಕೆ ಇಲ್ಲದಿದ್ದರೂ ಒಂದು ತಂತ್ರವಿದೆ.

#1 ನಿಮ್ಮ ಸ್ನೇಹಿತರಿಗೆ ಆಪ್ ನ ಎಪಿಕೆ ಲಿಂಕ್ ಕಳಿಸಲು ಹೇಳಿ

#1 ನಿಮ್ಮ ಸ್ನೇಹಿತರಿಗೆ ಆಪ್ ನ ಎಪಿಕೆ ಲಿಂಕ್ ಕಳಿಸಲು ಹೇಳಿ

ನಿಮ್ಮ ಸ್ಮಾರ್ಟ್‍ಫೋನಿನಲ್ಲಿ ಯಾವುದಾದರು ಆಪ್ ಇನ್‍ಸ್ಟಾಲ್ ಮಾಡಬೇಕೆಂದಿದ್ದಲ್ಲಿ ಮತ್ತು ಪ್ಲೇ ಸ್ಟೋರ್ ಪ್ರತಿಕ್ರಿಯಿಸುತ್ತಿಲ್ಲಾ ವೆಂದಾದಲ್ಲಿ ವಾಟ್ಸಪ್ ನಿಮ್ಮ ಸಹಾಯಕ್ಕೆ ಬರುತ್ತದೆ. ನಿಮ್ಮ ಸ್ನೇಹಿತರಿಗೆ ಡೌನ್‍ಲೋಡ್ ಮಾಡಬೇಕೆಂದಿರುವ ಆಪ್ ನ ಎಪಿಕೆ ಲಿಂಕ್ ಕಳಿಸಲು ಹೇಳಿ. ಅದಕ್ಕಾಗಿ ಫೈಲ್ ಮ್ಯಾನೆಜರ್ > ಫೈಂಡ್ ಎಪಿಕೆ ಫೈಲ್ ಆಫ್ ದಿ ಆಪ್ > ರಿಪ್ಲೇಸ್ ದಿ .ಎಪಿಕೆ ಎಕ್ಸ್‍ಟೆನ್ಶನ್ ವಿತ್ .ಟೆಕ್ಸ್ಟ್ ಆರ್ .ಡಿಒಸಿ > ಆಪ್ ಮೇಲೆ ಬೆರಳನ್ನು ಒತ್ತಿ ಹಿಡಿಯಿರಿ ಮತ್ತು ಶೇರ್ ವಿಯಾ ವಾಟ್ಸಪ್ ಆಯ್ಕೆ ಮಾಡಿ > ಯಾರಿಗೆ ಕಳಿಸಬೇಕೊ ಅವರ ಕೊಂಟಾಕ್ಟ್ ಆಯ್ಕೆ ಮಾಡಿ ಶೇರ್ ಮಾಡಲು > ಸೆಂಡ್ ಒತ್ತಿ

#2. ನಿಮಗೆ ಸಿಕ್ಕ ಮೆಸೆಜ್ ಮೇಲೆ ಕ್ಲಿಕ್ ಮಾಡಿ

#2. ನಿಮಗೆ ಸಿಕ್ಕ ಮೆಸೆಜ್ ಮೇಲೆ ಕ್ಲಿಕ್ ಮಾಡಿ

ನಿಮ್ಮ ಸ್ನೇಹಿತರಿಂದ ಮೆಸೆಜ್ ದೊರಕಿದ ಮೇಲೆ ಅದರ ಮೇಲೆ ಕ್ಲಿಕ್ ಮಾಡಿ ಡೌನ್‍ಲೊಡ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#3 ಫೈಲ್ ಮ್ಯಾನೆಜರ್ ಹೋಗಿ ವಾಟ್ಸಪ್ ಫೊಲ್ಡರ್ ಹುಡುಕಿ

#3 ಫೈಲ್ ಮ್ಯಾನೆಜರ್ ಹೋಗಿ ವಾಟ್ಸಪ್ ಫೊಲ್ಡರ್ ಹುಡುಕಿ

ಡೌನ್‍ಲೊಡ್ ಸಂಪೂರ್ಣ ಆಗುವ ತನಕ ಕಾಯಿರಿ ಅದಾದ ನಂತರ ಫೈಲ್ ಮ್ಯಾನೆಜರ್ ಫೊಲ್ಡರ್ ಗೆ ಹೋಗಿ ವಾಟ್ಸಪ್ ಫೊಲ್ಡರ್ ಅನ್ನು ಹುಡುಕಿ ಮತ್ತು .ಟೆಕ್ಸ್ಟ್ ಅಥವಾ .ಡಿಒಸಿ ಫೈಲ್ ಎಕ್ಸ್‍ಟೆನ್ಶನ್ ಗಾಗಿ ಹುಡುಕಿ ಅದನ್ನು .ಎಪಿಕೆ ಎಂದು ಮರು ನಾಮಕರಣ ಮಾಡಿ.

#4 ಇದಾದ ಮೇಲೆ ಇನ್ಸ್‍ಟಾಲ್ ಮಾಡುವತ್ತ ಹೋಗಿ

#4 ಇದಾದ ಮೇಲೆ ಇನ್ಸ್‍ಟಾಲ್ ಮಾಡುವತ್ತ ಹೋಗಿ

.ಎಪಿಕೆ ಎಂದು ಮರು ನಾಮಕರಣ ಮಾಡಿದ ಮೇಲೆ ನೀವು ಆಪ್ ಇನ್‍ಸ್ಟಾಲ್ ಮಾಡಿ ಆನಂದಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Follow these 4 simple steps and download your favorite app using WhatsApp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X