Subscribe to Gizbot

ಹೇಗೆ ನೋಡಿದ್ರು ಕನ್‌ಫ್ಯೂಸ್ ಮಾಡೋ ಫೋಟೋಗಳು

Written By:

ಒಂದೇ ಒಂದು ಫೋಟೋ ಎರಡು ರೀತಿಯಲ್ಲಿ ಕಾಣುತ್ತದೆ. ಮೆದುಳಿಗೆ ಹೆಚ್ಚು ಕನ್‌ಫ್ಯೂಸ್ ಮಾಡುತ್ತವೆ. ಎಷ್ಟೇ ಸಮಯಗಳು ನೋಡಿದರೂ ಸಹ ವಸ್ತುವನ್ನು ನೋಡಿ ಉಂಟಾಗುವ ಗೊಂದಲ ಮಾತ್ರ ಗೊಂದಲವಾಗೆ ಉಳಿಯುತ್ತದೆ. ಮೈಂಡ್‌ ಜೊತೆ ಆಟವಾಡುವ ಅಂತಹ ಟಾಪ್‌ ಇಮೇಜ್‌ಗಳನ್ನು ಗಿಜ್‌ಬಾಟ್‌ ಇಂದು ನಿಮಗೆ ತೋರಿಸುತ್ತಿದೆ. ಆಪ್ಟಿಕಲ್‌ ಇಲ್ಯೂಷನ್‌ ಇರುವ ಈ ಫೋಟೋಗಳನ್ನು ಛಾಯಾಚಿತ್ರಕಾರರು ತಮ್ಮ ಸೃಜನಶೀಲತೆಯಿಂದ ವಿವಿಧ ಆಂಗಲ್‌ಗಳಿಂದ ಕ್ಲಿಕ್ಕಿಸಿದ್ದಾರೆ.

ಆಪ್ಟಿಕಲ್‌ ಇಲ್ಯೂಷನ್‌ ಇರುವ ಈ ಫೋಟೋಗಳನ್ನು ನೋಡಿ ಎಂಜಾಯ್‌ ಮಾಡಬಹುದು. ಮೆದುಳಿಗೆ ಸಂಪೂರ್ಣ ಗೊಂದಲವನ್ನು ಉಂಟುಮಾಡುವಲ್ಲಿ ಸಂಶಯವಿಲ್ಲ. ದೃಷ್ಟಿಯಲ್ಲಿ ಅದ್ಭುತವಾಗಿ ಕಾಣುತ್ತವೆ. ಸ್ಲೈಡರ್‌ನಲ್ಲಿ ನೀಡಿರುವ ಫೋಟೋಗಳಲ್ಲಿ ಕೆಲವು ವಾಸ್ತವವಾಗಿ ಸೆರೆಹಿಡಿದ ಫೋಟೋಗಳು ಇವೆ. ಕೆಲವು ಫೋಟೋಗಳನ್ನು ಕಂಪ್ಯೂಟರ್‌ನಲ್ಲಿ ಗ್ರಾಫಿಕ್‌ ಜೆನೆರೇಟ್‌ ಮಾಡಲಾಗಿದೆ. ಅವುಗಳು ಹೇಗಿವೆ ಎಂದು ಸ್ಲೈಡರ್‌ನಲ್ಲಿ ನೀವೇ ನೋಡಿ.

ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

1

ಇದು ಹೇಗೆ ತಾನೆ ಸಾಧ್ಯ. ಫೋಟೋ ತೆಗೆಯಲು ನೀವು ಟ್ರೈ ಮಾಡಿ.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

2

ಪಿರಮಿಡ್‌ ಬ್ಲಾಕ್‌ ಅನ್ನು ಫೋಟೋ ಸೆರೆಹಿಡಿದದ್ದಾದರೂ ಹೇಗೆ.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

3

ತ್ರಿಭುಜ ಆಕೃತಿ ಫೋಟೋ

ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

4

ಹಸಿರು ಪೌಚ್‌ ಆಕೃತಿಯನ್ನು ನೋಡಿ ಕನ್‌ಪ್ಯೂಸ್‌ ಆಗದಿರುವವರು ಯಾರು ಇಲ್ಲ.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

5

ವಾಸ್ತವವಾಗಿ ಇದು ಚೆಸ್‌ ಇಲ್ಯೂಷನ್‌. ಆದ್ರೆ ಈ ರೀತಿನೂ ಸಹ ಫೋಟೋ ಸೆರೆಹಿಡಿಯಬಹುದೇ ಆಲೋಚಿಸಿ.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

6

ಬಿಲ್ಡಿಂಗ್‌ಗಳು ಇರೋದಾದ್ರು ಹೇಗೆ ಅಂತಾನೆ ತಿಳಿಯುತ್ತಿಲ್ಲ.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

7

ಟೇರೇಸ್‌ ಏನೋ ಹೌದು. ಆದರೆ ಯಾವ ಕಡೆಯಿಂದ ಅಂತಾನೆ ತಿಳಿಯೊಲ್ಲ.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

8

ಹೀಗೂ ಉಂಟೆ ಫೋಟೋ ಇದು. ನೀರಿನಲ್ಲಿ ಅರ್ಧ. ನೀರಿನ ಮೇಲೆ ಅರ್ಧವಿರುವ ಪ್ರಾಣಿ. ಆದರೆ ಅದೇ ಪ್ರಾಣಿನಾ ಅನ್ನೋದೆ ಸಂಶಯ.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

9

ಹಂತಗಳ ಪುನರಾವರ್ತನೆ ಫೋಟೋ.

 ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

10

ಬಾರ್ಥ್‌ರೂಮ್‌ ಕನ್ನಡಿಯ ಇಲ್ಯೂಷನ್.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

11

ಮೆಟಲ್‌ ಅಥವಾ ಮರದ ವಸ್ತುವಿನಲ್ಲಿ ಕತ್ತರಿಸಲಾದ ವಸ್ತು ಯಾವುದು?

ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

12

ಈ ವಿನ್ಯಾಸ ಒಳಗೆ ಇದೆಯೋ ಅಥವಾ ಹೊರಗೆ ಇದೆಯೋ?

ಫೋಟೋಗ್ರಾಫಿಕ್‌ ಇಲ್ಯೂಷನ್ಸ್‌

13

ಬಹಶಃ ದೊಡ್ಡ ಬಾಟೆಲ್‌ ಅನಿಸುತ್ತೆ ಅಲ್ವಾ? ಕಂಡಿತಾ ಅಲ್ಲಾ. ಟ್ರಕ್‌ ಪೇಯಿಂಟಿಂಗ್ ಮಾಡಿರುವ ಇಲ್ಯೂಷನ್‌ ಫೋಟೋ.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್

14

ಪ್ಲೋರ್ ಇದೆಯೋ ಅಥವಾ ಖಾಲಿಯಾದ ಆಳ ಪ್ರದೇಶವೋ?

ಫೋಟೋಗ್ರಾಫಿಕ್‌ ಇಲ್ಯೂಷನ್ಸ್

15

ಯಾವ ಕಾಲುಗಳು ಯಾರದು ಎಂಬುದೇ ತಿಳಿಯೋದಿಲ್ಲ.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್

16

ಬಹುಶಃ ರಗ್ ಮುಳುಗುತ್ತಿರಬಹುದು ಎನಿಸುತ್ತೆ.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್

17

ಇಷ್ಟೊಂದು ಕಡಿಮೆ ತೂಕದ ಮಹಿಳೆ ಇದ್ದಾಳೆಯೇ ಜಗತ್ತಿನಲ್ಲಿ. ಗ್ರೇಟ್‌ ಅಲ್ವಾ?

ಫೋಟೋಗ್ರಾಫಿಕ್‌ ಇಲ್ಯೂಷನ್ಸ್

18

ಬಿಲ್ಡಿಂಗ್‌ನ ಹಿಂದಿನ ಭಾಗ ಮುಳುಗುತ್ತಿದೆ ಅನಿಸುತ್ತೆ.

ಫೋಟೋಗ್ರಾಫಿಕ್‌ ಇಲ್ಯೂಷನ್ಸ್

19

ಕ್ರೇಜಿ ಕಾರ್‌ನ ಆಪ್ಟಿಕಲ್‌ ಇಲ್ಯೂಷನ್‌.

ಗ್ರಾಫಿಕಲ್‌ ಇಲ್ಯೂಷನ್‌

20

ನಂಬಲೂ ಸಾಧ್ಯವಿಲ್ಲದ ಆರ್ಚ್‌.

 ಗ್ರಾಫಿಕಲ್‌ ಇಲ್ಯೂಷನ್‌

21

3D ಬ್ಲಾಕ್ಸ್‌ ಅಥವಾ ಫ್ಲಾಟ್‌ ಸ್ಟ್ರೀಟ್‌. ಎರಡರಲ್ಲಿ ಯಾವುದು.

ಗ್ರಾಫಿಕಲ್‌ ಇಲ್ಯೂಷನ್‌

22

ಸ್ಪೈರಲ್‌ ಆಗುತ್ತಿದೆಯೇ?

ಗ್ರಾಫಿಕಲ್‌ ಇಲ್ಯೂಷನ್‌

23

ನಿಮ್ಮಲ್ಲಿಗೆ ಚಲಿಸುತ್ತಿವೆ ಎನಿಸಬಹುದು.

ಗ್ರಾಫಿಕಲ್‌ ಇಲ್ಯೂಷನ್‌

24

ಮರದ ಬಾಕ್ಸ್‌ ಇಲ್ಯೂಷನ್‌.
ಚಿತ್ರ ಕೃಪೆ:2004 www.davidbrinnen.com

ಗ್ರಾಫಿಕಲ್‌ ಇಲ್ಯೂಷನ್‌

25

ಬಣ್ಣಬಣ್ಣದ ವಸ್ತುವಿನ ಇಲ್ಯೂಷನ್‌.

ಗ್ರಾಫಿಕಲ್‌ ಇಲ್ಯೂಷನ್‌

26

ಬುರುಡೆ ಹಿಂದಿನ ಇಲ್ಯೂಷನ್‌ ನೋಡಿರಿ.

ಗ್ರಾಫಿಕಲ್‌ ಇಲ್ಯೂಷನ್‌

27

ಮನೆ ಗೋಡೆಯ ಮೂಲೆಯ ಇಲ್ಯೂಷನ್‌ ಫೋಟೋ.

ಗ್ರಾಫಿಕಲ್‌ ಇಲ್ಯೂಷನ್‌

28

ಅಲೆಗಳ ಚಿತ್ರ.

ಗ್ರಾಫಿಕಲ್‌ ಇಲ್ಯೂಷನ್‌

29

ಬೈಸಿಕಲ್‌ ಚಕ್ರಗಳು ಚಲಿಸುತ್ತಿರುವುದು.

 ಗ್ರಾಫಿಕಲ್‌ ಇಲ್ಯೂಷನ್‌

30

ವ್ಯಕ್ತಿಯ ಇಲ್ಯೂಷನ್‌.

ಗ್ರಾಫಿಕಲ್‌ ಇಲ್ಯೂಷನ್‌

31

ನಿರಂತರ ಚಲಿಸುವ ಇಲ್ಯೂಷನ್.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Amazing Optical Illusions Photos That will Play with Your Mind. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot