Subscribe to Gizbot

ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್ಸ್: ಹೊಡೆಯಿರಿ ಜಾಕ್‌ಪಾಟ್

Posted By:

ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲದವರು ಯಾರಿದ್ದಾರೆ ಹೇಳಿ. ಹಾಡು ಕೇಳಲು, ಚಾಟ್ ಮಾಡಲು, ಸಿನಿಮಾ ನೋಡಲು ಹೀಗೆ ಕರೆ ಮಾಡಲು ಮಾತ್ರವಲ್ಲದೆ ನಿಮಗೆ ಮನರಂಜನೆಯನ್ನುಂಟು ಮಾಡುವ ಹತ್ತು ಹಲವು ಅಂಶಗಳಿಗಾಗಿ ಇಂದು ಸ್ಮಾರ್ಟ್‌ಫೋನ್‌ಗಳನ್ನು ಜನರು ಖರೀದಿಸುತ್ತಿದ್ದಾರೆ.

ಓದಿರಿ: ಖರೀದಿಸಿ ಬರೇ 5,000 ಕ್ಕೆ ಬಜೆಟ್ ಫೋನ್‌ಗಳು

ಫೋನ್‌ನ ವಿನ್ಯಾಸ, ದರ, ಕ್ಯಾಮೆರಾ, ವೇಗ ಹೀಗೆ ಎಲ್ಲಾ ವಿಧದಲ್ಲಿಯೂ ಅನುಕೂಲಕಾರಿಯಾದ ಫೋನ್ ಅನ್ನು ಖರೀದಿಸುವುದು ನಿಮ್ಮ ಮನದಾಸೆ ಎಂದಾದಲ್ಲಿ ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ಕಡಿಮೆ ವೆಚ್ಚದಲ್ಲಿ ನಿಮ್ಮ ಮನಕೆ ಆಹ್ಲಾದಕಾರಿಯಾದ ಅಂಶಗಳನ್ನು ಹೊತ್ತುಕೊಂಡು ಬಂದಿರುವ ಬಜೆಟ್ ಫೋನ್‌ನ ರಸದೌತಣವನ್ನೇ ಇಂದಿನ ಲೇಖನ ನಿಮಗಾಗಿ ಹೊತ್ತು ತರುತ್ತಿದೆ. ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಗುರುತರವಾಗಿ ಇರಬೇಕಾಗಿರುವ ಅಂಶಗಳನ್ನೇ ಈ ಫೋನ್‌ಗಳು ಒಳಗೊಂಡಿದ್ದು ನಿಮಗೆ ಗೊಂದಲವನ್ನುಂಟು ಮಾಡುವಷ್ಟು ಸುಂದರ ರೂಪದೊಂದಿಗೆ ಬಂದಿವೆ.

ಓದಿರಿ: ರೂ 7,000 ದ ಒಳಗೆ ಖರೀದಿಸಬಹುದಾದ ಬಜೆಟ್ ಸ್ನೇಹಿ ಫೋನ್‌ಗಳು

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಫೋನ್‌ಗಳನ್ನು ಕುರಿತಾದ ವಿವರವಾದ ಮಾಹಿತಿಯನ್ನು ಅರಿತುಕೊಂಡು ಫೋನ್ ಖರೀದಿಗೆ ನಿಮ್ಮನ್ನು ಸಜ್ಜಾಗಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಟೋ ಜಿ

ಮೋಟೋರೋಲಾ ಮೋಟೋ ಜಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5 ಇಂಚಿನ 141.5 x 70.7 x 11mm
ಆಂಡ್ರಾಯ್ಡ್ 4.4.4
ಕ್ವಾಡ್ ಕೋರ್ 1.2 GHz
1 ಜಿಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2,070mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ

ಸೋನಿ ಎಕ್ಸ್‌ಪೀರಿಯಾ ಎಮ್2 ಆಕ್ವಾ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.8 ಇಂಚಿನ 140 x 72 x 8.6mm
ಆಂಡ್ರಾಯ್ಡ್ 4.4.2
ಕ್ವಾಡ್ ಕೋರ್ 1.2 GHz
1 ಜಿಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
8 ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ ಮುಂಭಾಗ ಕ್ಯಾಮೆರಾ
2,300 mAh ಬ್ಯಾಟರಿ

ಮೈಕ್ರೋಸಾಫ್ಟ್ ಲ್ಯೂಮಿಯಾ

ಮೈಕ್ರೋಸಾಫ್ಟ್ ಲ್ಯೂಮಿಯಾ 640

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5 ಇಂಚಿನ 141.3 x 72.2 x 8.8 mm
ವಿಂಡೋಸ್ ಫೋನ್ 8.1
ಕ್ವಾಡ್ ಕೋರ್ 1.2 GHz
1 ಜಿಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
8 ಎಮ್‌ಪಿ ರಿಯರ್ ಕ್ಯಾಮೆರಾ
1 ಎಮ್‌ಪಿ ಮುಂಭಾಗ ಕ್ಯಾಮೆರಾ
2,500 mAh ಬ್ಯಾಟರಿ

ಹುವಾಯಿ ಅಸೆಂಡ್

ಹುವಾಯಿ ಅಸೆಂಡ್ ಜಿ7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚಿನ 153.5 x 77.3 x 7.6mm
ಆಂಡ್ರಾಯ್ಡ್ 4.4.2
ಕ್ವಾಡ್ ಕೋರ್ 1.2 GHz
2 ಜಿಬಿ RAM
16 ಜಿಬಿ ಸಂಗ್ರಹಣಾ ಸಾಮರ್ಥ್ಯ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3,000 mAh ಬ್ಯಾಟರಿ

ಕೆಸ್ಟ್ರಲ್

ಇಇ ಕೆಸ್ಟ್ರಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚಿನ 131 x 65.3 x 7.9mm
ಆಂಡ್ರಾಯ್ಡ್ 4.3
ಕ್ವಾಡ್ ಕೋರ್ 1.2 GHz
1 ಜಿಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
5 ಎಮ್‌ಪಿ ರಿಯರ್ ಕ್ಯಾಮೆರಾ
1 ಎಮ್‌ಪಿ ಮುಂಭಾಗ ಕ್ಯಾಮೆರಾ
2,000 mAh ಬ್ಯಾಟರಿ

ಎಚ್‌ಟಿಸಿ ಡಿಸೈರ್

ಎಚ್‌ಟಿಸಿ ಡಿಸೈರ್ 510

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.7 ಇಂಚಿನ 139.9 x 69.8 mm
ಆಂಡ್ರಾಯ್ಡ್ 4.4.2
ಕ್ವಾಡ್ ಕೋರ್ 1.2 GHz
1 ಜಿಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
5 ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ ಮುಂಭಾಗ ಕ್ಯಾಮೆರಾ
2,100 mAh ಬ್ಯಾಟರಿ

ನೋಕಿಯಾ ಲ್ಯೂಮಿಯಾ

ನೋಕಿಯಾ ಲ್ಯೂಮಿಯಾ 735

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.7 ಇಂಚಿನ 134.7 x 68.5 mm
ವಿಂಡೋಸ್ ಫೋನ್ 8.1
ಕ್ವಾಡ್ ಕೋರ್ 1.2 GHz
1 ಜಿಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
6.7 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2,200 mAh ಬ್ಯಾಟರಿ

ಮೋಟೋರೋಲಾ ಮೋಟೋ ಇ

ಮೋಟೋರೋಲಾ ಮೋಟೋ ಇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚಿನ 129.9 x 66.8 x 12.3 mm
ಆಂಡ್ರಾಯ್ಡ್ 5.0
ಕ್ವಾಡ್ ಕೋರ್ 1.2 GHz
1 ಜಿಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
5 ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ ಮುಂಭಾಗ ಕ್ಯಾಮೆರಾ
2,390 mAh ಬ್ಯಾಟರಿ

ನೋಕಿಯಾ ಲ್ಯೂಮಿಯಾ

ನೋಕಿಯಾ ಲ್ಯೂಮಿಯಾ 530

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.0 ಇಂಚಿನ 119.7 x 62.3 x 11.7 mm
ವಿಂಡೋಸ್ ಫೋನ್ 8.1
ಕ್ವಾಡ್ ಕೋರ್ 1.2 GHz
512 ಎಮ್‌ಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
5 ಎಮ್‌ಪಿ ರಿಯರ್ ಕ್ಯಾಮೆರಾ
1,430 mAh ಬ್ಯಾಟರಿ

ಎಲ್‌ಜಿ ಜಿ2

ಎಲ್‌ಜಿ ಜಿ2 ಮಿನಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.7 ಇಂಚಿನ 129.6 x 66 x 9.8 mm
ಆಂಡ್ರಾಯ್ಡ್ 4.4.2
ಕ್ವಾಡ್ ಕೋರ್ 1.2 GHz
1 ಜಿಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
8 ಎಮ್‌ಪಿ ರಿಯರ್ ಕ್ಯಾಮೆರಾ
1.3 ಎಮ್‌ಪಿ ಮುಂಭಾಗ ಕ್ಯಾಮೆರಾ
2,440 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We've been through our extensive mobile phone reviews to find the best cheap phones at the moment, so if you're looking to pick up a decent handset for not much cash these are the best budget phones going.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot