ರಿಲಾಯನ್ಸ್ ಜಿಯೋಫೈ ಅನ್ನು ವೈಫೈ ಫೋನ್‌ ಸ್ಟೋರೇಜ್‌ ಆಗಿ ಪರಿವರ್ತಿಸುವುದು ಹೇಗೆ?

Written By:

ಈಗಂತೂ ಎಲ್ಲೆಡೆ ರಿಲಯನ್ಡ್ ಜಿಯೋದೇ ಸುದ್ದಿ. ಡಿಸೆಂಬರ್ 31ರವರೆಗೆ ಜಿಯೋ ಉಚಿತ 4ಜಿ ಸೇವೆಗಳನ್ನು ನೀಡುತ್ತಿದೆ, ಅದರ ಜೊತೆಗೆ ಸದ್ದೇ ಇಲ್ಲದೇ ಮತ್ತೊಂದು ಕೆಲಸವನ್ನೂ ಮಾಡುತ್ತಿದೆ.

ರಿಲಾಯನ್ಸ್ ಜಿಯೋಫೈ ಅನ್ನು ವೈಫೈ ಫೋನ್‌ ಸ್ಟೋರೇಜ್‌ ಆಗಿ ಪರಿವರ್ತಿಸುವುದು ಹೇಗೆ?

ಇತ್ತೀಚೆಗೆ, ಲೈಫ್ ಸ್ಮಾರ್ಟ್ ಫೋನುಗಳು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದ್ದನ್ನು ನಾವು ನೋಡಿದ್ದೇವೆ. ಇದರ ಜೊತೆಗೆ, ಕಂಪನಿಯು ವೈಫೈ ಹಾಟ್ ಸ್ಪಾಟ್ ಸಾಧನಗಳನ್ನೂ ಬಿಡುಗಡೆ ಮಾಡಿದೆ - ಜಿಯೋಫೈ2 ಮತ್ತು ಜಿಯೋಫೈ 4ಜಿ ಹಾಟ್ ಸ್ಪಾಟ್.

ಓದಿರಿ: ಜಿಯೋ ಸಿಮ್ ಬೆಂಗಳೂರಿನಲ್ಲಿ ಆಕ್ಟಿವೇಶನ್‌ಗೊಳ್ಳಲು ತಗುಲುವ ಸಮಯವೆಷ್ಟು?

ಕೆಲವು ದಿನಗಳ ಹಿಂದೆ, ಜಿಝ್ಬಾಟ್ ನಲ್ಲಿ ರಿಲಯನ್ಸ್ ಜಿಯೋಫೈ 4ಜಿ ಮತ್ತು ಏರ್ ಟೆಲ್ 4ಜಿ ಹಾಟ್ ಸ್ಪಾಟ್ ನಡುವಿನ ವ್ಯತ್ಯಾಸಗಳನ್ನು ಹೋಲಿಸಿ ನೋಡಿದ್ದೆವು. ಜಿಯೋಫೈ ಬಳಸಿ ಅನಿಯಮಿತ ಕರೆಗಳನ್ನು ಮಾಡುವುದನ್ನೂ ತಿಳಿಸಿದ್ದೆವು.

ರಿಲಾಯನ್ಸ್ ಜಿಯೋಫೈ ಅನ್ನು ವೈಫೈ ಫೋನ್‌ ಸ್ಟೋರೇಜ್‌ ಆಗಿ ಪರಿವರ್ತಿಸುವುದು ಹೇಗೆ?

ಈಗ ಜಿಯೋಫೈ ಅನ್ನು ವೈಫೈ ಮೊಬೈಲ್ ಸ್ಟೋರೇಜ್ ಸಾಧನವನ್ನಾಗಿ ಮಾಡುವುದೇಗೆಂದು ತಿಳಿದುಕೊಳ್ಳಿ.

ಹಂತ 1: ಜಿಯೋಫೈ ಕಾರ್ಡ್ ಸ್ಲಾಟ್ ನಲ್ಲಿ ಮೈಕ್ರೋ ಎಸ್.ಡಿ ಕಾರ್ಡ್ ಹಾಕಿ.

ಹಂತ 2: ಅಡ್ಮಿನ್ ಪೇಜಿಗೆ ಭೇಟಿ ಕೊಡಿ, ಅಡ್ಮಿನಿಷ್ಟ್ರೇಟರ್ ಆಗಿ ಲಾಗಿ ಇನ್ ಆಗಿ. ಸಾಧನದ ಪಾಸ್ ವರ್ಡ್ 'ಅಡ್ಮಿನಿಷ್ಟ್ರೇಟರ್' ಆಗಿರುತ್ತದೆ.

ಹಂತ 3: ಲಾಗ್ ಇನ್ ಆದ ನಂತರ, ಸೆಟ್ಟಿಂಗ್ಸ್ ಗೆ ಹೋಗಿ > ಸ್ಟೋರೇಜ್ ಆಯ್ಕೆಯನ್ನು ಆಯ್ದುಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಲಾಯನ್ಸ್ ಜಿಯೋಫೈ ಅನ್ನು ವೈಫೈ ಫೋನ್‌ ಸ್ಟೋರೇಜ್‌ ಆಗಿ ಪರಿವರ್ತಿಸುವುದು ಹೇಗೆ?

ಹಂತ 4: ಈಗ ಸ್ಟೋರೇಜ್ ಅಕೌಂಟಿಕಗೆ ಹೋಗಿ > ಎನೇಬಲ್ ಮಾಡಿ.

ಹಂತ 5: ಸ್ಟೋರೇಜ್ ನ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು 'ಎಸ್.ಡಿ.ಕಾರ್ಡ್' ಎಂದಿಡಿ.

ಹಂತ 6: ವೈಫೈ ಸ್ಟೋರೇಜ್ ಅನ್ನು ಸ್ಟೋರೇಜ್ ವಿಧಾನವನ್ನಾಗಿ ಆಯ್ಕೆ ಮಾಡಿ.

ಹಂತ 7: ಅಷ್ಟೇ! ಈಗ ನಿಮ್ಮ ಮೈಕ್ರೋ ಎಸ್.ಡಿ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನಿಮ್ಮ ಫೋನಿನ ಮೂಲಕ ನೋಡಬಹುದು. http://jiofi.local.html/sdcard ಅನ್ನು ಭೇಟಿ ಮಾಡಿದರೆ ನಿಮ್ಮ ಡೇಟಾ ನೋಡಬಹುದು. ಬೇರೆಯವರೂ ಇದನ್ನು ಬಳಸಬಹುದು. ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಬಳಸಿಕೊಂಡು (ಎಸ್.ಡಿ.ಕಾರ್ಡ್)

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿEnglish summary
Do you know that you can use the Reliance JioFi hotspot as a Wi-Fi storage device? Read more to find out how.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot