ಜಿಯೋ ಸಿಮ್ ಬೆಂಗಳೂರಿನಲ್ಲಿ ಆಕ್ಟಿವೇಶನ್‌ಗೊಳ್ಳಲು ತಗುಲುವ ಸಮಯವೆಷ್ಟು?

By Shwetha
|

ರಿಲಾಯನ್ಸ್ ಜಿಯೋ ಈಗ ಅನಿಯಮಿತ ಇಂಟರ್ನೆಟ್ ಮತ್ತು ವಾಯ್ಸ್ ಕರೆಗಳನ್ನು ಪ್ರತಿಯೊಬ್ಬರಿಗೂ ಒದಗಿಸುತ್ತಿದೆ, ಆದರೆ ಇದನ್ನು ನಿಮ್ಮದಾಗಿಸಿಕೊಳ್ಳಲು ಆಕ್ಟಿವೇಟ್ ಮಾಡಿರುವ ಜಿಯೋ ಸಿಮ್ ಅಗತ್ಯವಿದೆ. ಇದನ್ನು ಆಕ್ಟಿವೇಟ್ ಮಾಡುವ ಸರಿಯಾದ ವಿಧಾನ ಜನರಿಗೆ ತಿಳಿದಿಲ್ಲ ಅದಕ್ಕಾಗಿ ತಮ್ಮ ಫೋನ್‌ಗಳಲ್ಲಿ ನೆಟ್‌ವರ್ಕ್ ಸಿಗ್ನಲ್ ದೊರೆಯುತ್ತಿಲ್ಲ.

ಓದಿರಿ: ನಿಮ್ಮ ಸ್ಥಳದಲ್ಲಿರುವ ರಿಲಾಯನ್ಸ್ ಜಿಯೋ 4ಜಿ ನೆಟ್‌ವರ್ಕ್ ಪರಿಶೀಲನೆ ಹೇಗೆ?

ನಾನ್ ವೋಲ್ಟ್ ಬೆಂಬಲಿತ ಮೊಬೈಲ್‌ಗಳಲ್ಲಿ ಆಕ್ಟಿವೇಶನ್ ತಪ್ಪುಗಳಿಂದ ಈ ರೀತಿ ಸಂಭವಿಸುತ್ತಿದೆ. ಇಂದಿನ ಲೇಖನದಲ್ಲಿ ನೊ ನೆಟ್‌ವರ್ಕ್ ಸಿಗ್ನಲ್ ಸಮಸ್ಯೆಗೆ ನಾವು ಪರಿಹಾರವನ್ನು ತಿಳಿಸುತ್ತಿದ್ದು ಆಕ್ಟಿವೇಶನ್, ಟೈಮ್ ಸ್ಟೇಟಸ್ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಬನ್ನಿ ಹಾಗಿದ್ದರೆ ಆ ಪರಿಹಾರಗಳೇನು ಎಂಬುದನ್ನು ಕಂಡುಕೊಳ್ಳೋಣ

ಓದಿರಿ: ಜಿಯೋ ಕುರಿತಾದ ದೂರು ಸಲ್ಲಿಸಲು ಟಾಲ್ ಫ್ರಿ, ಕಸ್ಟಮರ್ ಕೇರ್ ವಿವರಗಳು

ಉಚಿತ ಜಿಯೋ ಸಿಮ್ ಪಡೆದುಕೊಳ್ಳುವುದು ಹೇಗೆ?

ಉಚಿತ ಜಿಯೋ ಸಿಮ್ ಪಡೆದುಕೊಳ್ಳುವುದು ಹೇಗೆ?

ಜಿಯೋ ಸ್ಟೋರ್‌ಗಳಲ್ಲಿ ನಿಮಗೆ ಜಿಯೋ ಸಿಮ ದೊರೆಯಲಿದೆ. ಇದನ್ನು ಆಕ್ಟಿವೇಟ್ ಮಾಡಿಕೊಳ್ಳಲು, ನಿಮ್ಮ ಆಧಾರ್ ಕಾರ್ಡ್ ಮತ್ತು 2 ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ಇಟ್ಟುಕೊಳ್ಳಬೇಕು

ಮಾನ್ಯ ಇಮೇಲ್ ವಿಳಾಸ

ಮಾನ್ಯ ಇಮೇಲ್ ವಿಳಾಸ

ಜಿಯೋ ಖರೀದಿ ಮಾಡುವಾಗ ನಿಮ್ಮ ಮಾನ್ಯ ಇಮೇಲ್ ವಿಳಾಸವನ್ನು ನೀಡಬೇಕು ಎಲ್ಲಾ ವಿವರಗಳನ್ನು ಇದಕ್ಕೆ ಕಳುಹಿಸಲಾಗುತ್ತದೆ. ಜಿಯೋ ಸ್ಟೋರ್‌ನಿಂದ ಸಿಮ್ ಅನ್ನು ನೀವು ಪಡೆದುಕೊಂಡ ನಂತರ, ವೆರಿಫಿಕೇಶನ್‌ಗಾಗಿ ಜಿಯೋ ಸ್ಟೋರ್‌ಗೆ ನೀವು ಭೇಟಿ ನೀಡಬೇಕು.

ಕಸ್ಟಮರ್ ಕೇರ್‌

ಕಸ್ಟಮರ್ ಕೇರ್‌

1977 ಜಿಯೋ ಕಸ್ಟಮರ್ ಕೇರ್‌ಗೆ ನೀವು ಕರೆಮಾಡಿ ನಿಮ್ಮ ರಿಸಿಪ್ಟ್‌ನಲ್ಲಿರುವ ವಿವರಗಳನ್ನು ಅವರು ಕೇಳುತ್ತಾರೆ. ಆದ್ದರಿಂದ ಕಸ್ಟಮರ್ ಕೇರ್‌ಗೆ ಕರೆಮಾಡುವ ಮುನ್ನ ನಿಮ್ಮ ಮುಂದೆ ರಿಸಿಪ್ಟ್ ಅನ್ನು ಇಟ್ಟುಕೊಳ್ಳಿ. ಆಧಾರ್ ಕಾರ್ಡ್‌ನ ಕೊನೆಯ ನಾಲ್ಕು ಸಂಖ್ಯೆಗಳನ್ನು ನೀವು ಸಲ್ಲಿಸಬೇಕು. ಇದರಿಂದ ಆಕ್ಟಿವೇಶನ್ ಪ್ರಕ್ರಿಯೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.

ಪರಿಹಾರ

ಪರಿಹಾರ

1977 ಗೆ ನಿಮಗೆ ಕರೆಮಾಡಲು ಆಗಲಿಲ್ಲ ಎಂದಾದಲ್ಲಿ, ಇದೇ ಲೇಖನದಲ್ಲಿ ನಾವು ನೀಡುತ್ತಿರುವ ಪರಿಹಾರಗಳನ್ನು ಅನುಸರಿಸಿಕೊಳ್ಳಿ.

ಸಿಮ್ ಆಕ್ಟಿವೇಶನ್‌

ಸಿಮ್ ಆಕ್ಟಿವೇಶನ್‌

ಸಿಮ್ ಆಕ್ಟಿವೇಶನ್‌ಗೆ ತಗುಲುವ ಸಾಮಾನ್ಯ ಸಮಯವೆಂದರೆ 4 ಗಂಟೆಗಳಾಗಿದೆ. ಕೆಲವು ಸಂದರ್ಭದಲ್ಲಿ ಇದು 20 ದಿನಗಳನ್ನು ತೆಗೆದುಕೊಳ್ಳುತ್ತದೆ. ಏಕೆಂದರೆ ಜಿಯೋ ಸಿಮ್‌ಗಿರುವ ಬಹು ಬೇಡಿಕೆಯಿಂದಾಗಿ ಕೆಲವು ನಗರಗಳಲ್ಲಿ ಸಿಮ್ ಆಕ್ಟಿವೇಶನ್ ವಿಳಂಬವಾಗುತ್ತದೆ.

ಸಿಮ್ ಆಕ್ಟಿವೇಶನ್

ಸಿಮ್ ಆಕ್ಟಿವೇಶನ್

ಮುಂಬೈನಲ್ಲಿ ಸಿಮ್ ಆಕ್ಟಿವೇಶನ್ 15 ನಿಮಿಷದಿಂದ 1 ಗಂಟೆಯಲ್ಲಿ ನಡೆಯುತ್ತದೆ
ದೆಹಲಿಯಲ್ಲಿ 15 ನಿಮಿಷದಿಂದ 1 ಗಂಟೆ ಸಮಯದಲ್ಲಿ ನಡೆಯುತ್ತದೆ
ಬೆಂಗಳೂರಿನಲ್ಲಿ ಸಿಮ್ ಆಕ್ಟಿವೇಶನ್‌ಗೆ ತಗಲುವ ಸಮಯ 15 ನಿಮಿಷದಿಂದ 1 ಗಂಟೆಯಾಗಿದೆ.

ಜಿಯೋ ಸಿಮ್ ಆಕ್ಟಿವೇಟ್

ಜಿಯೋ ಸಿಮ್ ಆಕ್ಟಿವೇಟ್

ಒಮ್ಮೆ ನೀವು ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ನಿಮ್ಮ ಸಂಪೂರ್ಣ ಟೆಲಿ ವೆರಿಫಿಕೇಶನ್ ಮತ್ತು ಜಿಯೋ ಸಿಮ್ ಆಕ್ಟಿವೇಶನ್ ಪ್ರೊಸೆಸ್ ಅನ್ನು ಕೇಳುವ ತ್ವರಿತ ಸಂದೇಶವನ್ನು ನೀವು ಪಡೆದುಕೊಳ್ಳುತ್ತೀರಿ. ನೀವು ಎಲ್ಲಾ ಹಂತಗಳನ್ನು ಪಾಲಿಸಿದಲ್ಲಿ ಇದು ಯಾವುದೇ ವಿಳಂಬವನ್ನು ಮಾಡುವುದಿಲ್ಲ. ಒಮ್ಮೆ ವೆರಿಫಿಕೇಶನ್ ಪೂರ್ಣಗೊಂಡ ಬಳಿಕ ಕೆಲವೇ ನಿಮಿಷಗಳಲ್ಲಿ ಜಿಯೋ ಸಿಮ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Everyone wants to know the reliance jio sim activation time and the activation status, because once reliance jio sim activation has been completed from company side they won’t help you any further.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X