ಹುವಾಯಿ ಕಂಪನಿಯ ಈ ಸ್ಮಾರ್ಟ್‌ಫೋನ್‌ಗಳಲ್ಲಿ ನಿಮ್ಮ ಫೇವರೆಟ್ ಫೋನ್ ಯಾವುದು.?

|

ವಿಶ್ವದ ಎರಡನೇ ಅತೀ ದೊಡ್ಡ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಎಂದು ಗುರುತಿಸಿಕೊಂಡಿರುವ ಹುವಾಯಿ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಮೆಚ್ಚುಗೆ ಪಡೆದಿದೆ. ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಹೈ ಎಂಡ್‌ ಫೀಚರ್ಸ್‌ಗಳನ್ನು ಅಳವಡಿಸಿ ಸ್ಮಾರ್ಟ್‌ಫೋನ್‌ ಪ್ರಿಯರನ್ನು ಸೆಳೆದಿರುವ ಹುವಾಯಿ ತನ್ನದೇ ಸಬ್ ಬ್ರ್ಯಾಂಡ್‌ ಆದ ಹಾನರ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ ಯಶಕಂಡಿದೆ.

ಹುವಾಯಿ ಕಂಪನಿಯ ಈ ಸ್ಮಾರ್ಟ್‌ಫೋನ್‌ಗಳಲ್ಲಿ ನಿಮ್ಮ ಫೇವರೆಟ್ ಫೋನ್ ಯಾವುದು.?

ಕಂಪನಿ ಇತ್ತೀಚಿಗೆ ಹುವಾಯಿ P20 ಮತ್ತು ಹುವಾಯಿ ಮೇಟ್‌ 20 ಪ್ರೋ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಮಾಡಿ ಭಾರೀ ಸುದ್ದಿ ಮಾಡಿದ್ದ ಕಂಪನಿ, ಕಳೆದ ತಿಂಗಳು ನಡೆದ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್ ಮೇಳದಲ್ಲಿ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಪ್ರದರ್ಶಿಸಿ ಹೊಸ ಮುನ್ಸೂಚನೆ ನೀಡಿತ್ತು. ಹಲವು ಹೊಸ ಫೀಚರ್ಸ್‌ಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿ ಗ್ರಾಹಕರಿಗೆ ಬಹುಆಯ್ಕೆಯನ್ನು ನೀಡಿದೆ.

ಹುವಾಯಿ ಕಂಪನಿಯ ಈ ಸ್ಮಾರ್ಟ್‌ಫೋನ್‌ಗಳಲ್ಲಿ ನಿಮ್ಮ ಫೇವರೆಟ್ ಫೋನ್ ಯಾವುದು.?

ಸ್ಯಾಮ್‌ಸಂಗ್ ಕಂಪನಿಯ ನಂತರದ ಜನಪ್ರಿಯ ಸ್ಥಾನದಲ್ಲಿರುವ ಹುವಾಯಿ ಪಡೆದುಕೊಂಡಿದೆ. ಹಾಗಾದರೇ ಹುವಾಯಿ ಕಂಪನಿಯ ಇತ್ತೀಚಿಗೆ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ ಸರಣಿಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು? ಮತ್ತು ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹುವಾಯಿ ಮೇಟ್‌ 20 ಪ್ರೋ

ಹುವಾಯಿ ಮೇಟ್‌ 20 ಪ್ರೋ

* 1440 x 3120 ರೆಸಲ್ಯೂಶನ್‌ನೊಂದಿದೆ 6.39 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ.
* ಕಿರಿನ್ 980 ಸಾಮರ್ಥ್ಯದ ಪ್ರೊಸೆಸರ್ ಇದೆ.
* 8GB RAM ಮತ್ತು 256GB
* 40MP + 20MP + 8MP
* ಸೆಲ್ಫಿ ಕ್ಯಾಮೆರಾ 24MP
* 4200mAh ಸಾಮರ್ಥ್ಯದ ಬ್ಯಾಟರಿ

ಹುವಾಯಿ ಪಿ20 ಪ್ರೋ

ಹುವಾಯಿ ಪಿ20 ಪ್ರೋ

* 1080 x 2240 ರೆಸಲ್ಯೂಶನ್‌ನೊಂದಿದೆ 6.1 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ.
* ಕಿರಿನ್ 970 ಸಾಮರ್ಥ್ಯದ ಪ್ರೊಸೆಸರ್ ಇದೆ.
* 6GB RAM ಮತ್ತು 128GB
* 40MP + 20MP + 8MP
* ಸೆಲ್ಫಿ ಕ್ಯಾಮೆರಾ 24MP
* 4,000mAh ಸಾಮರ್ಥ್ಯದ ಬ್ಯಾಟರಿ

ಹುವಾಯಿ ಪಿ10 ಪ್ರೋ

ಹುವಾಯಿ ಪಿ10 ಪ್ರೋ

* 1080 x 2160 ರೆಸಲ್ಯೂಶನ್‌ನೊಂದಿದೆ 6.0 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ.
* ಕಿರಿನ್ 970 ಸಾಮರ್ಥ್ಯದ ಪ್ರೊಸೆಸರ್ ಕಾಣಬಹುದು
* 6GB RAM ಮತ್ತು 128GB
* ಹಿಂಬದಿ ಕ್ಯಾಮೆರಾ 12MP+20MP
* 12MP+20MP ಸೆಲ್ಫಿ ಕ್ಯಾಮೆರಾ
* 4,000mAh ಸಾಮರ್ಥ್ಯದ ಬ್ಯಾಟರಿ

ಹುವಾಯಿ ಪಿ20

ಹುವಾಯಿ ಪಿ20

* 1080 x 2240 ರೆಸಲ್ಯೂಶನ್‌ನೊಂದಿದೆ 5.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ.
* ಕಿರಿನ್ 970 ಸಾಮರ್ಥ್ಯದ ಪ್ರೊಸೆಸರ್ ಕಾಣಬಹುದು
* 4GB RAM ಮತ್ತು 128GB
* ಹಿಂಬದಿ ಕ್ಯಾಮೆರಾ 12MP+20MP
* 24MP ಸೆಲ್ಫಿ ಕ್ಯಾಮೆರಾ
* 3,400mAh ಸಾಮರ್ಥ್ಯದ ಬ್ಯಾಟರಿ

ಹುವಾಯಿ ಮೇಟ್‌ 20

ಹುವಾಯಿ ಮೇಟ್‌ 20

* 1080 x 2244 ರೆಸಲ್ಯೂಶನ್‌ನೊಂದಿದೆ 6.53 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ.
* ಕಿರಿನ್ 980 ಸಾಮರ್ಥ್ಯದ ಪ್ರೊಸೆಸರ್ ಕಾಣಬಹುದು
* 4/6GB RAM ಮತ್ತು 128GB
* ಹಿಂಬದಿ ಕ್ಯಾಮೆರಾ 12MP+16MP+8MP
* 24MP ಸೆಲ್ಫಿ ಕ್ಯಾಮೆರಾ
* 4,000mAh ಸಾಮರ್ಥ್ಯದ ಬ್ಯಾಟರಿ

Best Mobiles in India

English summary
Huawei is the second biggest smartphone manufacturer in the world after Samsung.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X