Subscribe to Gizbot

ಫೀಚರ್ ಫೋನಿನ ಬೆಲೆಯಲ್ಲಿ ದೊರೆಯುತ್ತಿರುವ 4G ಸ್ಮಾರ್ಟ್‌ಫೋನ್‌ಗಳು..! ನೀವು ಸ್ಮಾರ್ಟ್‌ ಆಗಿ..!

Written By:

ಭಾರತದಲ್ಲಿ ರೂ.3,000 ರಿಂದ ರೂ. 5,000ದ ಒಳಗೆ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಸಂಪೂರ್ಣ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ. ನಿಮ್ಮ ಬಜೆಟ್ ಮತ್ತು ಅವಶ್ಯಕತೆಗೆ ಸೂಕ್ತವಾದ ಮತ್ತು ಅತ್ಯುತ್ತಮವಾದ ಫೋನ್ ಅನ್ನು ಗುರುತಿಸಲು ಗಿಜ್ ಬಾಟ್ ನಿಮಗೆ ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ಅಂಶಗಳನ್ನು ಹಲವು ಸ್ಮಾರ್ಟ್‌ಫೋನ್‌ಗಳು ನೀಡುತ್ತಿವೆ.

ಫೀಚರ್ ಫೋನಿನ ಬೆಲೆಯಲ್ಲಿ ದೊರೆಯುತ್ತಿರುವ 4G ಸ್ಮಾರ್ಟ್‌ಫೋನ್‌ಗಳು..!

ರೂ.3,000 ರಿಂದ ರೂ. 5,000ದ ಒಳಗೆ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಅತ್ಯಂತ ಅಗ್ಗವಾಗಿ ದೊರೆಯುತ್ತಿದೆ. ಮೈಕ್ರೋಮ್ಯಾಕ್ಸ್, ಸ್ಯಾಮ್ಸಂಗ್ ಸೇರಿದಂತೆ ಹಲವು ಬ್ರಾಂಡ್ ಗಳ ಸ್ಮಾರ್ಟ್‌ಫೋನ್‌ಗಳನ್ನು ನೀವು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಬೆಲೆ ಕಡಿಮೆ ಯಾದರೂ ಸಹ ದೊರೆಯುತ್ತಿರುವ ಉತ್ಪನ್ನಗಳು ಉತ್ತಮವಾಗಿದ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಝೆನ್ M72 ಸ್ಮಾರ್ಟ್

ಝೆನ್ M72 ಸ್ಮಾರ್ಟ್

ಆಂಡ್ರಾಯ್ಡ್ ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 7.0 ನೌಗಟ್ ಕಾಣಬಹುದಾಗಿದೆ. 2 MP ಹಿಂಬದಿಯ ಕ್ಯಾಮೆರಾ ಮತ್ತು ಮತ್ತು 0.3 MP ಫ್ರಂಟ್ ಕ್ಯಾಮೆರಾ, 1 GB RAM ಕ್ವಾಡ್ ಕೋರ್ ಪ್ರೊಸೆಸರ್, 8 GB ಇಂಟರ್ನಲ್ ಮೆಮೊರಿ ಮತ್ತು 4 ಇಂಚ್ ಸ್ಕ್ರೀನ್ ನೊಂದಿಗೆ 230೦ mAh ಬ್ಯಾಟರಿ ಕಾಣಬಹುದಾಗಿದೆ. ಬೆಲೆ: 3319.

ಸೆಲ್ಕಾನ್ ಸ್ಟಾರ್ 4G

ಸೆಲ್ಕಾನ್ ಸ್ಟಾರ್ 4G

ಆಂಡ್ರಾಯ್ಡ್ ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 6.0 ಮಾರ್ಷ ಮಲ್ಲೋ ಕಾಣಬಹುದಾಗಿದೆ. 3.2 MP ಹಿಂಬದಿಯ ಕ್ಯಾಮೆರಾ ಮತ್ತು ಮತ್ತು 0.3 MP ಫ್ರಂಟ್ ಕ್ಯಾಮೆರಾ, 512 MB RAM ಕ್ವಾಡ್ ಕೋರ್ ಪ್ರೊಸೆಸರ್, 4 GB ಇಂಟರ್ನಲ್ ಮೆಮೊರಿ ಮತ್ತು 4 ಇಂಚ್ ಸ್ಕ್ರೀನ್ ನೊಂದಿಗೆ 240೦ mAh ಬ್ಯಾಟರಿ ಕಾಣಬಹುದಾಗಿದೆ. ಬೆಲೆ: 3189.

ಸಲೋರಾ ಆರ್ಯ Z4

ಸಲೋರಾ ಆರ್ಯ Z4

ಆಂಡ್ರಾಯ್ಡ್ ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 7.0 ನೌಗಟ್ ಕಾಣಬಹುದಾಗಿದೆ. 5 MP ಹಿಂಬದಿಯ ಕ್ಯಾಮೆರಾ ಮತ್ತು ಮತ್ತು 2 MP ಫ್ರಂಟ್ ಕ್ಯಾಮೆರಾ, 1 GB RAM ಕ್ವಾಡ್ ಕೋರ್ ಪ್ರೊಸೆಸರ್, 8 GB ಇಂಟರ್ನಲ್ ಮೆಮೊರಿ ಮತ್ತು 5 ಇಂಚ್ ಸ್ಕ್ರೀನ್ ನೊಂದಿಗೆ 240೦ mAh ಬ್ಯಾಟರಿ ಕಾಣಬಹುದಾಗಿದೆ. ಬೆಲೆ: 4199.

ಕಾರ್ಬನ್ K9 ಮ್ಯೂಸಿಕ್ 4G

ಕಾರ್ಬನ್ K9 ಮ್ಯೂಸಿಕ್ 4G

ಆಂಡ್ರಾಯ್ಡ್ ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 7.0 ನೌಗಟ್ ಕಾಣಬಹುದಾಗಿದೆ. 8 MP ಹಿಂಬದಿಯ ಕ್ಯಾಮೆರಾ ಮತ್ತು ಮತ್ತು 5 MP ಫ್ರಂಟ್ ಕ್ಯಾಮೆರಾ, 1 GB RAM ಕ್ವಾಡ್ ಕೋರ್ ಪ್ರೊಸೆಸರ್, 16 GB ಇಂಟರ್ನಲ್ ಮೆಮೊರಿ ಮತ್ತು 5.2 ಇಂಚ್ ಸ್ಕ್ರೀನ್ ನೊಂದಿಗೆ 220೦ mAh ಬ್ಯಾಟರಿ ಕಾಣಬಹುದಾಗಿದೆ. ಬೆಲೆ: 4880

 10.or D

10.or D

ಆಂಡ್ರಾಯ್ಡ್ ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 7.1.2 ನೌಗಟ್ ಕಾಣಬಹುದಾಗಿದೆ. 13 MP ಹಿಂಬದಿಯ ಕ್ಯಾಮೆರಾ ಮತ್ತು 5 MP ಫ್ರಂಟ್ ಕ್ಯಾಮೆರಾ, 2 GB RAM ಕ್ವಾಡ್ ಕೋರ್ ಪ್ರೊಸೆಸರ್, 16 GB ಇಂಟರ್ನಲ್ ಮೆಮೊರಿ ಮತ್ತು 5.2 ಇಂಚ್ ಸ್ಕ್ರೀನ್ ನೊಂದಿಗೆ 3500 mAh ಬ್ಯಾಟರಿ ಕಾಣಬಹುದಾಗಿದೆ. ಬೆಲೆ: 4999

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಲೀಕ್ ಆಯ್ತು ಭಾರತದಲ್ಲಿ ಹೊಸ ದಾಖಲೆ ನಿರ್ಮಿಸುವ ಸ್ಮಾರ್ಟ್‌ಫೋನ್‌ನ ಮೊದಲ ಫೋಟೋ..!

English summary
best under 5000 smartphones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot