ಲೀಕ್ಡ್ : ಈ ರೀತಿಯಾಗಿ ಕಾಣಲಿದೆ ಮೊಟೊರೊಲಾ ಮೊಟೊ ಜೆಡ್ ಪ್ಲೇ

By Prateeksha
|

ಇತ್ತೀಚೆಗೆ, ಕಂಪನಿ ಮೋಟೊ ಜೆಡ್ ಸ್ಮಾರ್ಟ್‍ಫೋನ್ ನ ಪ್ಲೇ ವಿಧದ ಮೇಲೆ ಕೆಲಸ ಮಾಡಿತ್ತಿತ್ತು. ಇದನ್ನು ಖಚಿತಪಡಿಸಲು ಡಿವೈಜ್ ಮೋಟೊ ಜೆಡ್ ಪ್ಲೇ ನ ಲೈವ್ ಇಮೇಜನ್ನು ಅಂತರ್ಜಾಲದಲ್ಲಿ ಬಿಡಲಾಗಿದೆ.

ಲೀಕ್ಡ್ : ಈ ರೀತಿಯಾಗಿ ಕಾಣಲಿದೆ ಮೊಟೊರೊಲಾ ಮೊಟೊ ಜೆಡ್ ಪ್ಲೇ

ಪ್ರಾರಂಭದಲ್ಲಿ, ಈ ಚಿತ್ರ ರೆಡ್ಡಿಟ್ ಮತ್ತು ಇನ್ಸ್‍ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿತ್ತು ಮೊಟೊ ಜೆಡ್ ಪ್ಲೇ ಹೇಗಿದೆ ಎಂದು ತೋರಿಸಲು.

ಓದಿರಿ: ಒಪ್ಪೋ F1s ಸ್ಮಾರ್ಟ್ ಫೋನಿನಲ್ಲಿ ಈ 8 ಸಲಹೆಗಳನ್ನು ಉಪಯೋಗಿಸಿ
ವರದಿಯ ಪ್ರಕಾರ, ಮೊಟೊ ಜೆಡ್ ಪ್ಲೇ ಫೋನಿನ ಹಿಂದೆ ಗ್ಲಾಸ್ ಪ್ಯಾನಲ್ ಮತ್ತು ಚಿತ್ರ ಕಪ್ಪು ಮತ್ತು ಬಿಳುಪಿನಲ್ಲಿ ಇರಲಿದೆ. ಇದೇ ರೀತಿಯಾಗಿ ಡಿಜೈನ್ ನ ಬಗ್ಗೆ ಹೇಳುವುದಾದರೆ ಮೊಟೊ ಜೆಡ್ ಪ್ಲೇ ಮೊದಲ ಮೋಟೊ ಜೆಡ್ ಡಿವೈಜ್ ಗೆ ಹೋಲುತ್ತದೆ. ಮೇಲಿನ ಚಿತ್ರದಿಂದ ನಾವು ನೋಡಬಹುದ ಸ್ಮಾರ್ಟ್‍ಫೋನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದ ಹೋಮ್ ಬಟನ್ , ಫ್ರಂಟ್ ಕ್ಯಾಮೆರಾ ಮತ್ತು ಸೆನ್ಸರ್ಸ್ ಫೀಚರಗಳನ್ನು ಹೊಂದಿದೆ.

ಲೀಕ್ಡ್ : ಈ ರೀತಿಯಾಗಿ ಕಾಣಲಿದೆ ಮೊಟೊರೊಲಾ ಮೊಟೊ ಜೆಡ್ ಪ್ಲೇ

ಲೀಕ್ಸ್ ಪ್ರಕಾರ, ಮೊಟೊ ಜೆಡ್ ಪ್ಲೇ ಎನ್ನುವ ಫೋನ್ ಫುಲ್ ಎಚ್‍ಡಿ ಡಿಸ್ಪ್ಲೆ, ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 652 ಪ್ರೊಸೆಸರ್, 3 ಜಿಬಿ ರ್ಯಾಮ್, 64 ಜಿಬಿ ಇನ್‍ಬಿಲ್ಟ್ ಮೆಮೊರಿ ಯನ್ನು ಒಳಗೊಂಡಿದೆ.

ಓದಿರಿ: ಈ ಧರಿಸಬಲ್ಲ ಟಚ್ ಪ್ಯಾಡ್ ನಲ್ಲಿ ನೀವು ಬರೆಯಬಹುದು, ಆಟವಾಡಬಹುದು
ಕೇಳಿದ್ದು ನಿಜವಾದಲ್ಲಿ , ಈ ಫೋನ್ 16 ಎಮ್‍ಪಿ ರೇರ್ ಕ್ಯಾಮೆರಾ, 5 ಎಮ್‍ಪಿ ಫ್ರಂಟ್ ಕ್ಯಾಮೆರಾ ಮೊಟೊ ಮೊಡ್ಸ್ ಸಪೊರ್ಟ್ ನೊಂದಿಗೆ ಬರಲಿದೆ.

ಲೀಕ್ಡ್ : ಈ ರೀತಿಯಾಗಿ ಕಾಣಲಿದೆ ಮೊಟೊರೊಲಾ ಮೊಟೊ ಜೆಡ್ ಪ್ಲೇ

ಮೊದಲು, ಲಿನೊವೊ ಮೊಟೊ ಜೆಡ್ ಮತ್ತು ಮೊಟೊ ಜೆಡ್ ಫೋರ್ಸ್ ಸ್ಮಾರ್ಟ್‍ಫೋನ್ಸ್ ಬಗ್ಗೆ ಸ್ಯಾನ್‍ಫ್ರಾನ್ಸಿಸ್ಕೊ ದಲ್ಲಿ ನಡೆದ 2016 ರ ಟೆಕ್ ವಲ್ರ್ಡ್ ಕಾರ್ಯಕ್ರಮದಲ್ಲಿ ತಿಳಿಯಪಡಿಸಿತು. ಚೀನಾದ ಸರ್ಟಿಫಿಕೇಷನ್ ಪ್ರೊಸೆಸ್ ಅನ್ನು ಕೂಡ ಇದು ಎದುರುಗೊಂಡಿದೆ. ವರದಿ ಪ್ರಕಾರ, ಈ ಫೋನ್ 4.6 ಇಂಚ್ ಡಿಸ್ಪ್ಲೆ, ಒಕ್ಟಾ-ಕೋರ್ ಮಿಡಿಯಾಟೆಕ್ ಹೆಲಿಯೊ ಪಿ10 ಎಸ್‍ಒಸಿ, 3ಜಿಬಿ ರ್ಯಾಮ್, 32ಜಿಬಿ ರೊಮ್, 16ಎಮ್‍ಪಿ/8ಎಮ್‍ಪಿ ಕ್ಯಾಮೆರಾ ಪ್ಯಾಕೆಜ್ ನೊಂದಿಗೆ ಬರಲಿದೆ.

Best Mobiles in India

Read more about:
English summary
Recently, the company has been working on the Play variant of Moto Z smartphone. In a way of confirming that, the live image of the device, the purported Moto Z Play has surfaced on the Internet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X