Subscribe to Gizbot

ಹೇಗಿದೆ ಲಿನೊವೋ..? ಪ್ಲೆಸ್ ಮತ್ತು ಮೈನಸ್ ಪಾಯಿಂಟ್‌ಗಳೇನು ಇಲ್ಲಿದೇ ನೋಡಿ..!

Written By:

ಚೈನಾ ಮೂಲದ ಲಿನೊವೊ ನಿನ್ನೆ ಭಾರತೀಯ ಮಾರಕಟ್ಟೆಯಲ್ಲಿ ಲಿನೊವೋ ಪಿ2 ಮೊಬೈಲ್ ಬಿಡುಗಡೆ ಮಾಡಿದೆ. ಇದರ ಪ್ಲೆಸ್ ಮತ್ತು ಮೈನಸ್ ಪಾಯಿಂಟ್‌ಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳುವ.

ಹೇಗಿದೆ ಲಿನೊವೋ..? ಪ್ಲೆಸ್ ಮತ್ತು ಮೈನಸ್ ಪಾಯಿಂಟ್‌ಗಳೇನು ಇಲ್ಲಿದೇ ನೋಡಿ..!

ಡೆಸ್ಕ್‌ಟಾಪ್ ನಲ್ಲೂ ಫೇಸ್‌ಬುಕ್ ಲೈವ್ ಸಾಧ್ಯ..! ಹೇಗೆ ಅಂದ್ರಾ.?

ಜನವರಿ 11 ರಂದು 'P' ಸರಣಿಯ Lenovo P2 ಬಿಡುಗಡೆ ಮಾಡಿತ್ತು, 5100mAh ಬ್ಯಾಟರಿ ಸಾಮಾರ್ಥ್ಯದ Lenovo P2 ಬಿಡುಗಡೆಗೆ ಮುಂಚೆಯೇ ಸಾಕಷ್ಟು ಸದ್ದು ಮಾಡಿತ್ತು. ಈ ಪೋನ್ ಈಗಾಗಲೇ ಫ್ಲಿಪ್ ಕಾರ್ಟಿನಲ್ಲಿ ಸೇಲ್ ಆಗುತ್ತಿದ್ದು, ಈ ಹಿನ್ನಲೆಯಲ್ಲಿ ಪೋನ್ ಹೇಗಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

5.5 ಇಂಚಿನ AMOLED ಸ್ಕ್ರಿನ್ ಈ ಪೋನಿನಲ್ಲಿ ಗೇಮ್ ಆಡುವುದಕ್ಕೆ ಮತ್ತೆ ಗುಟಮಟ್ಟದ ವಿಡಿಯೋ ವಿಕ್ಷಣೆಗೆ ಚೆನ್ನಾಗಿದೆ. Full HD ರೆಲ್ಯೂಷನ್ ಇರುವುದರಿಂದ ಪಿಚ್ಚರ್ ಕ್ಯಾಲಿಟಿ ಚೆನ್ನಾಗಿದೆ.

ಹೇಗಿದೆ ಲಿನೊವೋ..? ಪ್ಲೆಸ್ ಮತ್ತು ಮೈನಸ್ ಪಾಯಿಂಟ್‌ಗಳೇನು ಇಲ್ಲಿದೇ ನೋಡಿ..!

ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!

Lenovo P2 ಪೋನಿನ 5100mAh ಬ್ಯಾಟರಿ ಬ್ಯಾಕಪ್ ಚೆನ್ನಾಗಿದೆ. ಇದರ ಜೊತೆಗೆ ಫಾಸ್ಟ್‌ ಚಾರ್ಜಿಂಗ್ ಆಯ್ಕೆ ಸಹ ಇದೆ. ದೀರ್ಘಕಾಲದ ವಿಡಿಯೋ ನೋಡಲು ಇದು ಸಹಾಯಕವಾಗಿದೆ. ಅಲ್ಲದೇ ಬ್ಯಾಟರಿ ಸೆವಿಂಗ್ ಮೋಡ್ ಸಹ ಇದ್ದು, ಅದಕ್ಕೆ ಒಂದು ಬಟನ್ ನೀಡಿದ್ದಾರೆ.

Lenovo P2 ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ ಚಿಪ್ ಸೆಟ್ ಇದೆ ಇದರಿಂದ ವೇಗವಾಗಿ ಕಾರ್ಯ ನಿರ್ವಹಿಸಲಿದೆ. ಅಲ್ಲದೇ ಈ ಪೋನು 3GB RAM 4GB RAM ಮಾದರಿಯಲ್ಲಿ ಲಭ್ಯವಿದೆ. ಅಲ್ಲದೇ ಕಾರ್ಡ್‌ ಹಾಕಿಕೊಂಡು ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶ ನೀಡಿರುವುದು ಉತ್ತಮ ಸಂಗತಿ.

ಹೇಗಿದೆ ಲಿನೊವೋ..? ಪ್ಲೆಸ್ ಮತ್ತು ಮೈನಸ್ ಪಾಯಿಂಟ್‌ಗಳೇನು ಇಲ್ಲಿದೇ ನೋಡಿ..!

15,600mAh ಪವರ್ ಬ್ಯಾಂಕಿನ ಬೆಲೆ ಕೇವಲ ರೂ. 999....!!!!!

ಹಿಂಭಾಗದಲ್ಲಿರುವ 13MP ಕ್ಯಾಮೆರಾ ಒಳ್ಳೆ ಪೋಟೋ ತೆಗೆಯುವುದಕ್ಕೆ ಸಹಾಯಕಾರಿಯಾಗಿದೆ. ಮೊಬೈಲ್ ಕ್ಯಾಮೆರಾದಲ್ಲೇ ಹಲವು ಆಯ್ಕೆಗಳನ್ನು ನೀಡಲಾಗಿದೆ. ಮುಂಭಾಗದಲ್ಲಿ 5MP ಕ್ಯಾಮೆರಾ ಸಹ ಸೆಲ್ಫಿ ತೆಗೆಯಲು ಸಹಯಕವಾಗಿದ್ದು, ಬ್ಯೂಟಿ ಮೊಡ್ ಇದೆ. ಕ್ಯಾಮೆರಾ ಕೆಳಭಾಗದಲ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.

ಇನ್ನು ಎರಡು ಸಿಮ್ ಹಾಕಬಹುದಾದರು ಮೆಮೊರಿ ಕಾರ್ಡ್ ಹಾಕಿದರೆ ಎರಡು ಸಿಮ್ ಹಿಡಿಯುವುದಿಲ್ಲ. ಅಲ್ಲದೇ ಕೈಯಲ್ಲಿ ಹಿಡಿದ ಸಂದರ್ಭದಲ್ಲಿ ಸ್ಪಲ್ಪ ಭಾರ ಎಂದು ಎನ್ನಿಸುತ್ತದೆ. ಈ ಅಂಶಗಳನ್ನು ಬಿಟ್ಟರೆ ಕೊಟ್ಟ ಕಾಸಿಗೆ ಈ ಪೋನ್ ಮೋಸವಿಲ್ಲ.

Read more about:
English summary
You won’t have to worry about your phone to get charged because it easily lasts two days with moderate usage. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot