2017 ಕ್ಕೆ ಬರಲಿವೆ 4 ನೋಕಿಯಾ ಹ್ಯಾಂಡ್‌ಸೆಟ್‌ಗಳು!

Written By:

ನೋಕಿಯಾ ಪುನಃ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಕಾಲಿಡುತ್ತಿದೆ. 2017 ಕ್ಕೆ ನೋಕಿಯಾದ 4 ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಕಾಲಿಡಲಿವೆ. ಆದ್ರೆ ಇತ್ತೀಚಿನ ವರದಿ ಪ್ರಕಾರ 2016 ರ ನಾಲ್ಕನೇ ತ್ರೈಮಾಸಿಕದಲ್ಲಿ 2 ಹ್ಯಾಂಡ್‌ಸೆಟ್‌ಗಳು ಲಾಂಚ್‌ ಆಗಲಿವೆಯಂತೆ.

ನೋಕಿಯಾ 1100; ಬ್ಯಾಕ್‌ ಟು ಸೇಲ್‌

2017 ಕ್ಕೆ ಬರಲಿವೆ 4 ನೋಕಿಯಾ ಹ್ಯಾಂಡ್‌ಸೆಟ್‌ಗಳು!

ಈಗಾಗಲೇ ನೋಕಿಯಾ ಬ್ರ್ಯಾಂಡ್‌ನ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸಲು ಎಚ್‌ಎಂಡಿ ಗ್ಲೋಬಲ್‌ ವಾಣಿಜ್ಯ ಹಕ್ಕು ಪಡೆದಿದ್ದು, ಈ ವರ್ಷದ ಅಂತ್ಯದೊಳಗೆ ಎರಡು ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಹೊಂದಿದೆ. ಅಲ್ಲದೇ ಎಚ್‌ಎಂಡಿ ಗ್ಲೋಬಲ್‌ 2017 ರ ಎರಡನೇ ತ್ರೈಮಾಸಿಕದಲ್ಲಿ ಎರಡು ಹೊಸ ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುವ ನಿರೀಕ್ಷೆ ಹೊಂದಿದೆ.

ಅಂದಹಾಗೆ ನೋಕಿಯಾ ಬ್ರ್ಯಾಂಡ್‌ ಅನ್ನು ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಪುನಃ ಪರಿಚಯಿಸಲು ಮೂರನೇ ತಯಾರಕ ಕಂಪನಿ ಉತ್ತಮ ತಂತ್ರವನ್ನು ಹೊಂದಿದ್ದು ಲೈಸನ್ಸ್ ಪಡೆದಿದೆ. ಈ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದ ನಂತರ ಪುನಃ ನೋಕಿಯಾ ಬ್ರ್ಯಾಂಡ್ ಲೈವ್‌ ಐಕಾನಿಕ್‌ ಆಗಿ ಉಳಿಯುವುದೇ ಎಂಬುದನ್ನು ತಿಳಿಯಬೇಕಾಗಿದೆ.

ಮಾರುಕಟ್ಟೆಗೆ ಕಾಲಿಡಲಿರುವ ನೋಕಿಯಾ ಸಿ1 ಆಂಡ್ರಾಯ್ಡ್ ಡಿವೈಸ್

2017 ಕ್ಕೆ ಬರಲಿವೆ 4 ನೋಕಿಯಾ ಹ್ಯಾಂಡ್‌ಸೆಟ್‌ಗಳು!

ಅಂದಹಾಗೆ ನೋಕಿಯಾ 2016 ನಾಲ್ಕನೇ ತ್ರೈಮಾಸಿಕದವರೆಗೂ ತನ್ನ ಬ್ರ್ಯಾಂಡ್‌ ಹೆಸರನ್ನು ಬಳಸುವುದಿಲ್ಲ. ಡಿವೈಸ್‌ ಸಾಧನಗಳು ಮತ್ತು ಸರ್ವೀಸ್‌ ಮೈಕ್ರೋಸಾಫ್ಟ್‌ ಸ್ವಾಧೀನದಲ್ಲಿ ಇರಲಿದೆ. ಮುಂದೆ ಬರುವ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಚಾಲಿತವಾಗಿದ್ದು, ವಿಂಡೋಸ್‌ ಫೋನ್‌ ಬ್ರ್ಯಾಂಡ್‌ನಲ್ಲಿ ಡೀಲ್‌ ಆಗಲಿವೆ ಎನ್ನಲಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Microsoft exec says at least four Nokia Android phones coming by 2017. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot