ಲಾಂಚ್ ಆಯ್ತು ಮೋಟೋ G5 ಪ್ಲಸ್‌: ಬೆಲೆ 14,999 ರೂ. ಮಾತ್ರ..!!

Written By:

ಇಂದು ಮೋಟೋರೋಲಾ ತನ್ನ ಬೆಸ್ಟ್‌ ಸೇಲಿಂಗ್ ಮೋಟೋ G ಸರಣಿಯ 5ನೇ ತಲೆಮಾರಿನ ಮೋಟೋ G5 ಪ್ಲಸ್‌ ಸ್ಮಾರ್ಟ್‌ಪೋನನ್ನು ಬುಧುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸದ್ಯ ಆನ್‌ಲೈನಿನಲ್ಲಿ ಮಾತ್ರ ಈ ಪೋನು ಲಭ್ಯವಿದ್ದು, ಬೆಲೆ 14,999 ರೂ.ಗಳಿಂದ ಆರಂಭವಾಗಲಿದೆ.

ಲಾಂಚ್ ಆಯ್ತು ಮೋಟೋ G5 ಪ್ಲಸ್‌: ಬೆಲೆ 14,999 ರೂ. ಮಾತ್ರ..!!

ಓದಿರಿ: ಸ್ಮಾರ್ಟ್‌ಪೋನಿನಲ್ಲಿ ಗೇಮಿಂಗ್ ವೇಗವನ್ನು ಹೆಚ್ಚಿಸಿಕೊಳ್ಳುವು ಹೇಗೆ..?

ಸದ್ಯ ಲಿನೋವೋ ನಿರ್ಮಾಣದ ಮೋಟೋ G5 ಪ್ಲಸ್‌ ಎರಡು ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, 3GB RAM/16GB ROM ಹೊಂದಿರುವ ಮೋಟೋ G5 ಪ್ಲಸ್‌ ಬೆಲೆ 14,999 ರೂ.ಗಳಾಗಿದ್ದು, ಇದಲ್ಲದೇ 4GB RAM/32GB ROM ಹೊಂದಿರುವ ಮೋಟೋ G5 ಪ್ಲಸ್‌ ಬೆಲೆ 16,999 ರೂ.ಗಳಾಗಿದೆ.

ಲಾಂಚ್ ಆಯ್ತು ಮೋಟೋ G5 ಪ್ಲಸ್‌: ಬೆಲೆ 14,999 ರೂ. ಮಾತ್ರ..!!

ಇಂದು ರಾತ್ರಿಯಿಂದ ಫ್ಲಿಪ್‌ಕಾರ್ಟಿನಲ್ಲಿ ಈ ಪೋನಿನ ಸೇಲ್ ಆರಂಭವಾಗಲಿದೆ. ಫುಲ್‌ ಮೆಟಲ್ ಡಿಸೈನ್‌ನಲ್ಲಿರುವ ಈ ಪೋನು ವೇಗದ ಪ್ರೋಸೆಸರ್ ಮತ್ತು ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಓಡುವ ಕುದುರೆಗಳಾಗಿರುವ ಕ್ಸಿಯೋಮಿ, ಮೈಕ್ರೋಮಾಕ್ಸ್ ಪೋನುಗಳಿಗೆ ಹೆಚ್ಚಿನ ಸ್ಪರ್ಧೇಯನ್ನು ನೀಡಲಿದೆ.

ಲಾಂಚ್ ಆಯ್ತು ಮೋಟೋ G5 ಪ್ಲಸ್‌: ಬೆಲೆ 14,999 ರೂ. ಮಾತ್ರ..!!

ಓದಿರಿ: ಹೊಸ ದಾಖಲೆ ನಿರ್ಮಿಸಿದ ರೆಡ್‌ಮಿ ನೋಟ್ 4: 4 ಸೆಕೆಂಡ್‌ಗೊಂದು ಪೋನ್ ಮಾರಾಟ

ಈ ಪೋನಿನಲ್ಲಿ 5.5 ಇಂಚಿನ full-HD ಡಿಸ್‌ಪ್ಲೇ 080x1920 p ರೆಸಲ್ಯೂಷನ್‌ನಿಂದ ಕೂಡಿದೆ. 2GHz ಸ್ನಾಪ್‌ಡ್ರಾಗನ್ 625 ಆಕ್ವಾ ಪ್ರೋಸೆಸರ್ ಇದರಲ್ಲಿದೆ.3000mAh ತೆಗೆಯಲಾಗದ ಬ್ಯಾಟರಿ ಇದರಲಿದ್ದು, 12 MP ಹಿಂಬದಿ ಕ್ಯಾಮರೆ ಹೊಂದಿದೆ. ಜೊತೆಗೆ ಡುಯಲ್ LED ಫ್ಲಾಶ್‌ಲೈಟು ಸಹ ಇದೆ. ಅಲ್ಲದೇ ವೇಗದ ಚಾರ್ಜಿಂಗ್ ಸಹ ಇದರಲ್ಲಿದೆ.

Read more about:
English summary
Motorola will make available two versions - 3GB RAM/16GB memory and 4GB RAM/32GB memory - for Rs. 14,999 and Rs. 16,999, respectively. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot